ಕಾಲ್ ಸೆಂಟರ್ ಹಗರಣ; ಭಾರತೀಯರಿಗೆ ಜೈಲು
ನ್ಯೂಯಾಕರ್್ 21: ಸಹಸ್ರಾರು ಅಮೆರಿಕನ್ ಪ್ರಜೆಗಳಿಗೆ ಲಕ್ಷಾಂತರ ಡಾಲರ್ ವಂಚಿಸಿರುವ ಭಾರತದಲ್ಲಿನ ಕಾಲ್ ಸೆಂಟರ್ಗಳ ಬಹುಕೋಟಿ ಡಾಲರ್ ಹಗರದಲ್ಲಿ ಶಾಮೀಲಾಗಿರುವ 20ಕ್ಕೂ ಹೆಚ್ಚು ಮಂದಿ ಭಾ...
July 21, 03:06 PM   |   By Admin
ಚುನಾವಣೆ ವೇಳೆ ರಾಜಕಾರಣಿಗಳ ಭದ್ರತೆ ಸೇನೆಯ ಜವಾಬ್ದಾರಿಯಲ್ಲ'
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ರಂಗೇರುತ್ತಿದ್ದು, ಯಾವುದೇ ರಾಜಕಾರಣಿಗಳ ಭದ್ರತೆಗೆ ನೇರವಾಗಿ ಸೇನೆ ಜವಾಬ್ದಾರಿಯಲ್ಲ ಎಂದು ಪಾಕ್ ಸೇನಾ ಮಹಾ ನಿರ್ದೇಶಕ(...
July 20, 10:38 AM   |   By Admin
ಟ್ರಂಪ್ ವಿರುದ್ಧ ಆರೋಪ ಮಾಡಿದ್ದ ನೀಲಿ ಚಿತ್ರ ತಾರೆ ಸ್ಟಾರ್ವಿು ಬಂಧನ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಸಂಬಂಧ ಹೊಂದಿರುವುದಾಗಿ ಆರೋಪಿಸಿದ್ದ ನೀಲಿ ಚಿತ್ರಗಳ ತಾರೆ ಸ್ಟಾರ್ವಿು ಡೇನಿಯಲ್ಸ್​ ಅವರನ್ನು ಗುರುವಾರ ಓಹಿಯೋ ಸ್ಟ್ರಿಪ್ ...
July 19, 12:03 PM   |   By Admin
ನವಾಜ್ ಷರೀಫ್ಗಿಲ್ಲ ಬೇಲ್: ತಂದೆ-ಮಗಳಿಗೆ ಜೈಲೇ ಗತಿ
ಇಸ್ಲಾಮಾಬಾದ್: ಪನಾಮಾ ಪೇಪರ್ಸ್​ ಲೀಕ್​ ಪ್ರಕರಣದಲ್ಲಿ ಸಿಲುಕಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ನವಾಜ್​ ಷರೀಫ್​ಗೆ ಬೇಲ್​ ನೀಡಲು ಇಸ್ಲಾಮಾಬಾದ್ ಹೈಕೋರ್ಟ್​ ನಿರಾಕರಿಸಿದೆ.&nb...
July 18, 01:21 PM   |   By Admin
ಗೇಯ್ಲ್ ಸೂಪರ್ ಕ್ಯಾಚ್ಗೆ ಅಭಿಮಾನಿಗಳು ಫಿದಾ
ಟೊರೊಂಟೊ: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರೀಸ್ ಗೇಯ್ಲ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದಿರುವುದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದೆ.   ಗ್ಲೋ...
July 17, 03:45 PM   |   By Admin
ಬಾಹ್ಯಾಕಾಶ ವಿಸ್ಮಯ: 15 ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಮಂಗಳ
ವಾಷಿಂಗ್ ಟನ್: ಕೆಂಪು ಗ್ರಹ ಮಂಗಳ ಮುಂದಿನ ತಿಂಗಳಿನಲ್ಲಿ ಭೂಮಿಗೆ ಅತಿ ಸಮೀಪಕ್ಕೆ ಬರಲಿದ್ದು ಕುಜನ ಸಮೀಪ ಚಿತ್ರವನ್ನು ಭೂಮಿಯಿಂದ ಪಡೆದುಕೊಳ್ಳಬಹುದಾಗಿದೆ. 2003 ರ ಬಳಿಕ ಇದೇ ಮೊದಲ ಬ...
July 17, 11:59 AM   |   By Admin
3ನೇ ಏಕದಿನ ಪಂದ್ಯ: ಇಂಗ್ಲೆಂಡ್ ಮಣಿಸಿದರೆ ಸರಣಿಯಷ್ಟೇ ಅಲ್ಲ ಅಪೂರ್ವ ದಾಖಲೆ ಕೂಡ ಟೀಂ ಇಂಡಿಯಾ ಪಾಲು
ಹೆಡಿಂಗ್ಲೆ: ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿ ಮಂಗಳವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಸರಣಿ ಜಯ ನಿಟ್ಟಿನಲ್ಲಿ ಮಾತ್ರವಲ...
July 17, 11:31 AM   |   By Admin
'ಭಾರತದ ಪ್ರಧಾನಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ'
ಇಸ್ಲಾಮಾಬಾದ್: ಭಾರತ ದೇಶ ಅನೇಕ ವಿಭಾಗಗಳಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ್ದು, ಪ್ರಧಾನಿ ಮೋದಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ...
July 17, 11:01 AM   |   By Admin
ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ
ಪ್ಯಾರಿಸ್: 2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್...
July 17, 10:37 AM   |   By Admin
ಚುನಾವಣೆ ಮಧ್ಯಸ್ಥಿಕೆ ಬಗ್ಗೆ ಮಾತನಾಡದೆ ಟ್ರಂಪ್-ಪುಟಿನ್ ಹೆಲ್ಸಿಂಕಿ ಶೃಂಗಸಭೆಗೆ ತೆರೆ
ಹೆಲ್ಸಿಂಕಿ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೋಮವಾರ ಫಿನ್ಲೆಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆ...
July 16, 04:02 PM   |   By Admin

ಇತ್ತೀಚಿನ ಸುದ್ದಿ