ಶತ್ರು ರಾಷ್ಟ್ರಗಳಿಗೆ ಕಡಿವಾಣ ಹಾಕಲು ಅಮೆರಿಕ ಹೇರಿದ್ದ ನಿರ್ಬಂಧದಿಂದ ಭಾರತಕ್ಕೆ ವಿನಾಯಿತಿ
ವಾಷಿಂಗ್ಟನ್‌: ತನ್ನ ಶತ್ರು ರಾಷ್ಟ್ರಗಳಿಗೆ ಕಡಿವಾಣ ಹಾಕುವ ಸಂಬಂಧ ವಿಶ್ವದ ದೊಡ್ಡಣ್ಣ ಅಮೆರಿಕ ಜಾರಿಗೆ ತರಲು ನಿರ್ಧರಿಸಿದ್ಧ ನಿರ್ಬಂಧ ನೀತಿಯಿಂದ ಭಾರತದಂತಹ ರಾಷ್ಚ್ರಗಳಿಗೆ ವಿ...
July 26, 12:19 PM   |   By Admin
ಡೊಕ್ಲಾಮ್ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೆ ತನ್ನ ಚಟುವಟಿಕೆ ಮುಂದುವರೆಸಿದೆ: ಅಮೆರಿಕ ಅಧಿಕಾರಿಗಳು
ವಾಷಿಂಗ್ಟನ್: ಚೀನಾ ಸದ್ದಿಲ್ಲದೆ ಡೋಕ್ಲಾಮ್ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರೆಸಿದೆ. ಆದರೆ ಭಾರತ ಅಥವಾ ಭೂತಾನ್ ಅದನ್ನು ನಿರಾಕರಿಸಲು ಯತ್ನಿಸುತ್ತಿವೆ ಎಂದು ಅಮೆ...
July 26, 11:35 AM   |   By Admin
ಕಾಲ್ ಸೆಂಟರ್ ಹಗರಣ; ಭಾರತೀಯರಿಗೆ ಜೈಲು
ನ್ಯೂಯಾಕರ್್ 21: ಸಹಸ್ರಾರು ಅಮೆರಿಕನ್ ಪ್ರಜೆಗಳಿಗೆ ಲಕ್ಷಾಂತರ ಡಾಲರ್ ವಂಚಿಸಿರುವ ಭಾರತದಲ್ಲಿನ ಕಾಲ್ ಸೆಂಟರ್ಗಳ ಬಹುಕೋಟಿ ಡಾಲರ್ ಹಗರದಲ್ಲಿ ಶಾಮೀಲಾಗಿರುವ 20ಕ್ಕೂ ಹೆಚ್ಚು ಮಂದಿ ಭಾ...
July 21, 03:06 PM   |   By Admin
ಚುನಾವಣೆ ವೇಳೆ ರಾಜಕಾರಣಿಗಳ ಭದ್ರತೆ ಸೇನೆಯ ಜವಾಬ್ದಾರಿಯಲ್ಲ'
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ರಂಗೇರುತ್ತಿದ್ದು, ಯಾವುದೇ ರಾಜಕಾರಣಿಗಳ ಭದ್ರತೆಗೆ ನೇರವಾಗಿ ಸೇನೆ ಜವಾಬ್ದಾರಿಯಲ್ಲ ಎಂದು ಪಾಕ್ ಸೇನಾ ಮಹಾ ನಿರ್ದೇಶಕ(...
July 20, 10:38 AM   |   By Admin
ಟ್ರಂಪ್ ವಿರುದ್ಧ ಆರೋಪ ಮಾಡಿದ್ದ ನೀಲಿ ಚಿತ್ರ ತಾರೆ ಸ್ಟಾರ್ವಿು ಬಂಧನ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಸಂಬಂಧ ಹೊಂದಿರುವುದಾಗಿ ಆರೋಪಿಸಿದ್ದ ನೀಲಿ ಚಿತ್ರಗಳ ತಾರೆ ಸ್ಟಾರ್ವಿು ಡೇನಿಯಲ್ಸ್​ ಅವರನ್ನು ಗುರುವಾರ ಓಹಿಯೋ ಸ್ಟ್ರಿಪ್ ...
July 19, 12:03 PM   |   By Admin
ನವಾಜ್ ಷರೀಫ್ಗಿಲ್ಲ ಬೇಲ್: ತಂದೆ-ಮಗಳಿಗೆ ಜೈಲೇ ಗತಿ
ಇಸ್ಲಾಮಾಬಾದ್: ಪನಾಮಾ ಪೇಪರ್ಸ್​ ಲೀಕ್​ ಪ್ರಕರಣದಲ್ಲಿ ಸಿಲುಕಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ನವಾಜ್​ ಷರೀಫ್​ಗೆ ಬೇಲ್​ ನೀಡಲು ಇಸ್ಲಾಮಾಬಾದ್ ಹೈಕೋರ್ಟ್​ ನಿರಾಕರಿಸಿದೆ.&nb...
July 18, 01:21 PM   |   By Admin
ಗೇಯ್ಲ್ ಸೂಪರ್ ಕ್ಯಾಚ್ಗೆ ಅಭಿಮಾನಿಗಳು ಫಿದಾ
ಟೊರೊಂಟೊ: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರೀಸ್ ಗೇಯ್ಲ್ ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದಿರುವುದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದೆ.   ಗ್ಲೋ...
July 17, 03:45 PM   |   By Admin
ಬಾಹ್ಯಾಕಾಶ ವಿಸ್ಮಯ: 15 ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಮಂಗಳ
ವಾಷಿಂಗ್ ಟನ್: ಕೆಂಪು ಗ್ರಹ ಮಂಗಳ ಮುಂದಿನ ತಿಂಗಳಿನಲ್ಲಿ ಭೂಮಿಗೆ ಅತಿ ಸಮೀಪಕ್ಕೆ ಬರಲಿದ್ದು ಕುಜನ ಸಮೀಪ ಚಿತ್ರವನ್ನು ಭೂಮಿಯಿಂದ ಪಡೆದುಕೊಳ್ಳಬಹುದಾಗಿದೆ. 2003 ರ ಬಳಿಕ ಇದೇ ಮೊದಲ ಬ...
July 17, 11:59 AM   |   By Admin
3ನೇ ಏಕದಿನ ಪಂದ್ಯ: ಇಂಗ್ಲೆಂಡ್ ಮಣಿಸಿದರೆ ಸರಣಿಯಷ್ಟೇ ಅಲ್ಲ ಅಪೂರ್ವ ದಾಖಲೆ ಕೂಡ ಟೀಂ ಇಂಡಿಯಾ ಪಾಲು
ಹೆಡಿಂಗ್ಲೆ: ಇಂಗ್ಲೆಂಡ್ ನ ಹೆಡಿಂಗ್ಲೆಯಲ್ಲಿ ಮಂಗಳವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದ್ದು, ಸರಣಿ ಜಯ ನಿಟ್ಟಿನಲ್ಲಿ ಮಾತ್ರವಲ...
July 17, 11:31 AM   |   By Admin
'ಭಾರತದ ಪ್ರಧಾನಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ ಕೈ ಹಿಸುಕಿಕೊಳ್ಳುತ್ತಿದ್ದೇವೆ'
ಇಸ್ಲಾಮಾಬಾದ್: ಭಾರತ ದೇಶ ಅನೇಕ ವಿಭಾಗಗಳಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ್ದು, ಪ್ರಧಾನಿ ಮೋದಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೆ, ನಾವು ಪಾಕಿಸ್ತಾನದಲ್ಲಿ ಕುಳಿತು ಕೈ...
July 17, 11:01 AM   |   By Admin

ಇತ್ತೀಚಿನ ಸುದ್ದಿ