ಮಾತುಕತೆಗಾಗಿ ಮೋದಿ ಭೇಟಿಗೆ ಇಮ್ರಾನ್ ಖಾನ್ ಸಿದ್ಧ
ಇಸ್ಲಾಮಾಬಾದ್: ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್,  ಪಾಕಿಸ್ತಾನದ ಮನಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ. ...
November 29, 04:02 PM   |   By Admin
ತಪ್ಪಾಗಿ ಟ್ವೀಟ್ ಮಾಡಿ ಮತ್ತೇ ಪೇಚಿಗೆ ಸಿಲುಕಿದ ಅಮೆರಿಕಾ ಅಧ್ಯಕ್ಷ ಟ್ರಂಪ್
ನವದೆಹಲಿ, ನ.28- ವಿಶ್ವದ ಮಹಾನ್ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ಅತ್ಯಂತ ಪ್ರಭಾವಿ ನಾಯಕ ಮತ್ತು ಸಹಸ್ರಕೋಟಿ ಡಾಲರ್ಗಳ ವಹಿವಾಟು ನಡೆಸುವ ಖ್ಯಾತ ಉದ್ಯಮಿಯೂ ಆಗಿರುವ ಅಮೆರಿಕ ಅಧ್ಯಕ್ಷ ...
November 28, 04:09 PM   |   By Admin
ಇಸ್ಲಾಮಾಬಾದ್ನ ಸಾಕರ್್ ಸಭೆಗೆ ಮೋದಿಗೆ ಪಾಕ್ ಆಹ್ವಾನ
ಇಸ್ಲಾಮಾಬಾದ್: ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಸ್ಥೆ( ಸಾರ್ಕ)ಯ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವಾಲಯದ ವ...
November 27, 03:30 PM   |   By Admin
88,000 ಪೌಂಡ್ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸಲು ವಿಜಯ್ ಮಲ್ಯಗೆ ಆದೇಶ
ಲಂಡನ್, ನ.22 - ಸ್ವತ್ತಿಗೆ ಸಂಬಂಧಪಟ್ಟಂತೆ ಯುಬಿಎಸ್ ಸ್ವಿಸ್ ಬ್ಯಾಂಕ್ಗೆ 88,000 ಪೌಂಡ್ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸುವಂತೆ ಲಂಡನ್ ಹೈಕೋಟರ್್ ಕಳಂಕಿತ ಉದ್ಯಮಿ ವಿಜಯ್ ಮಲ್ಯ ...
November 22, 04:14 PM   |   By Admin
ಅಮೇರಿಕೆಯಿಂದ ಪಾಕಿಸ್ತಾನಕ್ಕೆ ಆಥರ್ಿಕ ನೆರವು ಇಲ್ಲ
ವಾಷಿಂಗ್ಟನ್, ನ.21-ಭಯೋತ್ಪಾದಕರನ್ನು ದಮನ ಮಾಡಲು ಪಾಕಿಸ್ತಾನ ನಮಗೆ ನೆರವು ನೀಡುತ್ತಿಲ್ಲ. ಹೀಗಾಗಿ ಆ ದೇಶಕ್ಕೆ ಅಮೆರಿಕಾದಿಂದ 1.66 ಶತಕೋಟಿ ಡಾಲರ್ ನೆರವು ಯಾವುದೇ ಕಾರಣಕ್ಕೂ ಲಭಿಸು...
November 21, 04:14 PM   |   By Admin
ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ: ಮಧ್ಯವತರ್ಿ ಜೇಮ್ಸ್ ಮೈಕಲ್ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ದುಬೈ ಹೈಕೋಟರ್್ ಆದೇಶ
ದುಬೈ: ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವತರ್ಿ ಹಾಗೂ ಬ್ರಿಟಿಷ್ ಉದ್ಯಮಿ ಕ್ರಿಶ್ಚಿಯನ್ ಜೇಮ್ಸ್ ಮೈಕಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ದುಬೈ ಹೈಕೋಟ...
November 20, 04:01 PM   |   By Admin
ಕ್ಯಾಲಿಫೋನರ್ಿಯಾ ಕಾಳ್ಗಿಚ್ಚು 80ಕ್ಕೂ ಹೆಚ್ಚು ಮಂದಿ ಸಾವು
ಕ್ಯಾಲಿಫೋನರ್ಿಯಾ: ಕ್ಯಾಲಿಫೋನರ್ಿಯಾದಲ್ಲಿ ಸಂಭವಿಸಿರುವ  ವಿನಾಶಕಾರಿ ಕಾಳ್ಗಿಚ್ಚಿನಿಂದಾಗಿ  1,42,000 ಎಕರೆ ಪ್ರದೇಶ ಸುಟ್ಟುಕರಕಲಾಗಿದೆ. ಸುಮಾರು 80ಕ್ಕೂ ಹೆಚ್ಚು ಮಂದಿ...
November 19, 03:24 PM   |   By Admin
ಅತ್ಯಾಚಾರ ಆರೋಪಿ ಖುಲಾಸೆ ಪ್ರತಿಭಟಿಸಿ ವಿಶ್ವದಾದ್ಯಂತ ಮಹಿಳೆಯರ ಆಕ್ರೋಶ
ಲಂಡನ್ 16, ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನ್ನು ಖುಲಾಸೆಗೊಳಿಸಿದ ಐರ್ಲೆಂಡ್ ನ್ಯಾಯಾಲಯದ ತೀಪರ್ಿನ ವಿರುದ್ಧ ವಿಶ್ವದಾದ್ಯಂತ ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ...
November 17, 03:41 PM   |   By Admin
ಬೋರ್​ ಆಗುತ್ತದೆ ಎಂದು 100 ಜನರನ್ನು ಕೊಂದ ನರ್ಸ್​!
ಓಲ್ಡೆನ್​ಬರ್ಗ್ 31​: ಸಾಮಾನ್ಯವಾಗಿ ನಮಗೆ ಬೋರ್​ ಆದರೆ ಏನು ಮಾಡುತ್ತೇವೆ? ಕೆಲವರು ಪುಸ್ತಕ ಓದುತ್ತಾರೆ, ಸಂಗೀತ ಕೇಳುತ್ತಾರೆ, ಡ್ಯಾನ್ಸ್​ ಮಾಡುತ್ತಾರೆ, ಟಿವಿ ನೋಡುತ್ತಾರೆ...
October 31, 11:44 AM   |   By Admin
ಫೋಟೋಗಾಗಿ ಯೊಸೆಮೈಟ್ ನ್ಯಾಷನಲ್ ಪಾರ್ಕ್ ತುತ್ತತುದಿ ಏರಿದ್ದ ಭಾರತೀಯ ದಂಪತಿ ಪ್ರಪಾತಕ್ಕೆ ಬಿದ್ದು ಸಾವು
ಕ್ಯಾಲಿಫೋರ್ನಿಯಾ 30: ಕ್ಯಾಲಿಫೋರ್ನಿಯಾ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದ ಭಾರತದ ದಂಪತಿಗಳು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದ...
October 30, 08:12 AM   |   By Admin

ಇತ್ತೀಚಿನ ಸುದ್ದಿ