ಜೆ.ಇ.ಇ. ಪರೀಕ್ಷೆಯಲ್ಲಿ ಸರ್‌ಎಂ.ವಿ. ಯ ಷಗುಣ್ ಜಂಬೂರ್ ಜಿಲ್ಲೆಗೆ ಪ್ರಥಮ
ಶಿವಮೊಗ್ಗ 19. : ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯಗಳಾದ ಐ.ಐ.ಟಿ. ಮತ್ತು ಎನ್.ಐ.ಟಿ.ಗಳಿಗೆ ಪ್ರವೇಶ ಪಡೆಯಲು ನ್ಯಾಶನಲ್ ಟೆಸ್ಟಿಂಗ ಏಜೆನ್ಸಿ ನಡೆಸುವ 2026 ರ ಜೆ.ಇ.ಇ…
ಶಿವಮೊಗ್ಗ 19. : ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯಗಳಾದ ಐ.ಐ.ಟಿ. ಮತ್ತು ಎನ್.ಐ.ಟಿ.ಗಳಿಗೆ ಪ್ರವೇಶ ಪಡೆಯಲು ನ್ಯಾಶನಲ್ ಟೆಸ್ಟಿಂಗ ಏಜೆನ್ಸಿ ನಡೆಸುವ 2026 ರ ಜೆ.ಇ.ಇ…
ಕೊಲ್ಹಾರ 19 : ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂತೋಷ ಗಣಾಚಾರಿ ರವರು ಗುರುವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಪಂಚ…
ಕಲಬುರ್ಗಿ 19: ಚಿತ್ರಕಲಾಕೃತಿಗಳು ಜನಸಾಮಾನ್ಯರಿಗೆ ತಲಪುವಂತೆ ಮಾಡಬೇಕೆನ್ನುವ ದೆಸೆಯಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ…
ಲೋಕದರ್ಶನ ವರದಿ ವಿಜಯಪುರ, ಫೆ.15 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪೊಲೀಸ್ ಇಲಾಖೆ,ಮಹಾನಗರ ಪಾಲಿಕೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಹಯೋಗದಲ್ಲಿ…
ಬೆಂಗಳೂರು 14: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಚೇರಿಯನ್ನು ಆರಿ್ಟ. ನಗರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಅರುಮೋಘಮ್ ಅವರು…
ಲೋಕದರ್ಶನ ವರದಿ ಹೆಬ್ಬಳ್ಳಿ ಗ್ರಾಮದ ಆಧ್ಯಾತ್ಮಿಕ ಪ್ರವಚನದಲ್ಲಿ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶ್ರೀಗಳ ನುಡಿ ಧಾರವಾಡ 14: ತನ್ನೆದೆಯ ಅಮೃತವನುಣಿಸಿ ಬೆಳೆಸಿ ಮಾರ್ಗದರ್ಶನ…
ವರದಿ: ರವಿಕುಮಾರ ತುಪ್ಪದ ಕೊಲ್ಹಾರ 13: ತಾಲೂಕಿನ ಹಳ್ಳದಗೆಣ್ಣೂರ ಗ್ರಾಮದಲ್ಲಿ ಫೆಬ್ರವರಿ 9 ರಂದು ಸನಂ 274 ರಲ್ಲಿ ರಾತ್ರಿ 10:30 ರ ವೇಳೆಗೆ ದೊಡ್ಡ ಕೆನಾಲ್ ಒಡೆದು ರೈತರ…
ಕೊಲ್ಹಾರ 13: ಈ ಜಗತ್ತಿನಲ್ಲಿ ಶಿಕ್ಷಣ ಕಲಿತವರು ಹಾಳಾಗಿದ್ದಾರೆ ಸಂಸ್ಕಾರ ಕಲಿತವರು ಎಂದು ಹಾಳಾಗಿಲ್ಲಾ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಪರಮ ಪೂಜ್ಯ ಕಲ್ಲಿನಾಥ ಸ್ವಾಮೀಜಿ…
ಹಂಪಿ (ವಿಜಯನಗರ): ಜಾಗತಿಕವಾಗಿ ಪ್ರಸಿದ್ಧವಾದ ಹಂಪಿ ಉತ್ಸವ 2026 ಫೆಬ್ರವರಿ 13 ರಿಂದ 15 ರವರೆಗೆ ನಡೆಯಲಿದ್ದು, ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಆಚರಿಸುವ ಸಂಗೀತ, ಪರಂಪರೆಯ…
ರಾಯಚೂರು 12: ರಾಯಚೂರಿಗೆ 13ನೇ ಕೆಎಸ್ಆರ್ಿ ಪಡೆ ಸ್ಥಾಪನೆಗೆ ಒತ್ತಾಯಿಸಿ ಯುವ ಹೋರಾಟಗಾರ ಅರುಣ್ ಭೂಪಾಲ್ ಅವರಿಂದ ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಕುರಿತು ಪ್ರಕಟಣೆ…
ಲೋಕದರ್ಶನ ವರದಿ ವಿಜಯಪುರ 12: ಗರತಿಯ ಹಾಡುಗಳು’ ನಮ್ಮ ನಾಡಿನ ಸ್ತ್ರೀ ಜೀವನದ ಒಳಗನ್ನಡಿ. ಅದು ನಮ್ಮ ಹೆಣ್ಣು ಮಕ್ಕಳ ಹೃದಯದ ಪಡಿಗನ್ನಡಿ ಇದ್ದಂತೆ. ಅದರಲ್ಲಿ ತಾಯಿ-ಮಗಳ…
ಬೀದರ್ 11 : ದಕ್ಷಿಣ ಕ್ಷೇತ್ರದ ಘೋಡಪಳ್ಳಿ ಗ್ರಾಮದಲ್ಲಿ ಅಂಬವ್ವ ಅವರ ಮನೆಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಉಂಟಾದ ಹಾನಿಯ ಕುರಿತು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ…