ಸಮುದಾಯ ಭವನ ಕಟ್ಟಿಸುವ ಭೂಮಿ ಪೂಜೆ ಕಾರ್ಯಕ್ರಮ

ಫೋಟೋ ಶೀರ್ಷಿಕೆ: ಕಾಗವಾಡ: ಶಿರಗುಪ್ಪಿ ಗ್ರಾಮದ ಶ್ರೀ ಅರಿಹಂತ ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ 50ಲಕ್ಷ ರು ವೆಚ್ಚದಲ್ಲಿ ಸಮುದಾಯ ಭವನ ಕಟ್ಟಿಸುವ ಭೂಮಿ ಪೂಜೆ…

ಜೆಡಿಎಸ್ ಶಾಸಕನ ಬಂಧನ; ಹೆಚ್.ಡಿ.ಕೆ ಆಕ್ರೋಶ

ಹಾಸನ, ಅ 25 ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ಬಿಡಿಎ ಎನ್‌ಒಸಿ ಪಡೆದು ಕಟ್ಟಿದ್ದ ಮನೆಗಳನ್ನು ನೆಲಸಮ ಮಾಡುವುದನ್ನು ತಡೆಯಲು ಹೋಗಿದ್ದ ಜೆಡಿಎಸ್ ಶಾಸಕ ಮಂಜುನಾಥ್‌ ಅವರನ್ನು…

ವೃತ್ತಿ ಮಾರ್ಗದರ್ಶನವೇ ಜೀವನದ ಯಶಸ್ಸು ಜಿಲ್ಲಾಧಿಕಾರಿ ಎಮ್‌.ಜಿ.ಹಿರೇಮಠ ಹೇಳಿಕೆ: ವೃತ್ತಿ ಆಯ್ಕೆಗಳನ್ನು ಗುರುತಿಸುವ ವಿಶೇಷ ಶೈಕ್ಷಣಿಕ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ 21: ವಿದ್ಯಾರ್ಥಿಗಳಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಎಮ್‌.ಜಿ.ಹಿರೇಮಠ…

ಅನಾಥ ಮಕ್ಕಳ ಮುಂದೆ ಉಳ್ಳವರ ಆಡಂಬರ ಬೇಡ; ಸರ್ಕಾರದ ಆದೇಶ

ಬೆಂಗಳೂರು:ಅ.20 ಅನಾಥಾಶ್ರಮಗಳಿಗೆ ಹೋಗಿ ಅಲ್ಲಿನ ಮಕ್ಕಳ ಮುಂದೆ ತಮ್ಮ ಮಕ್ಕಳ ಹುಟ್ಟುಹಬ್ಬ ಮತ್ತಿತರ ಆಚರಣೆಗಳನ್ನು ಅದ್ದರೂರಿಯಿಂದ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ…

ನಿಧನ ವಾರ್ತೆ : ಲೀಲಾವತಿ ಗಂಗಾಧರ ಬಡಿಗೇರ

ಲೋಕದರ್ಶನ ವರದಿ ಬೈಲಹೊಂಗಲ 16: ಪಟ್ಟಣದ ಮಹಾದೇವ ಸ್ವಾಮಿ ಮಠದ ಹತ್ತಿರದ ನಿವಾಸಿ ಲೀಲಾವತಿ ಗಂಗಾಧರ ಬಡಿಗೇರ(60) ಶುಕ್ರವಾರ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಓರ್ವ…

ಬಿಜೆಪಿ ಗೂಡ್ಸೆ ವಕ್ತಾರರಂತೆ ವರ್ತಿಸುತ್ತಿದೆ : ಕಾಂಗ್ರೆಸ್

ಬೆಂಗಳೂರು,ಅ 5: ಅಹಿಂಸಾ ಹೋರಾಟದ ನೆಲದಲ್ಲಿ ಭಾರತೀಯ ಜನತಾ ಪಕ್ಷ ಹಿಂಸೆಗೆ ನಿತ್ಯ ತುಪ್ಪ ಸುರಿಯುತ್ತಿದೆ, ಪ್ರಚೋದನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್…

ಮಂಗಳೂರಲ್ಲಿ ನೈತಿಕ ಪೊಲೀಸ್​ಗಿರಿ : ಐವರ ಬಂಧನ

ಮಂಗಳೂರು, ಸೆ.28 ಬೆಂಗಳೂರಿನಲ್ಲಿ ಅನ್ಯಕೋಮಿನ ಯುವಕ, ಮಹಿಳೆ ಒಂದೇ ಬೈಕಿನಲ್ಲಿ ತೆರಳುತ್ತಿದ್ದರು ಎಂಬ ಕಾರಣಕ್ಕೆ ನೈತಿಕ ಪೊಲೀಸ್​​ ಗಿರಿ ನಡೆಸಿದ್ದ ಘಟನೆ ಮಾಸುವ ಮುನ್ನವೇ…

ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಎಸ್.ಸಿದ್ದಪ್ಪ ಕಂಬಳಿ ಹೆಸರು ನಾಮಕರಣ

ಬೆಂಗಳೂರು,ಸೆ.23 ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಎಸ್.ಸಿದ್ದಪ್ಪ ಕಂಬಳಿ ಹೆಸರು ನಾಮಕರಣ ಮಾಡಲು ಸರ್ಕಾರ ಸಕಾರಾತ್ಮಕ ಸ್ಪಂದಿಸಿದೆ. ಸಿದ್ದಪ್ಪ ಕಂಬಳಿ ಹೆಸರು ಇಡಬೇಕು ಎನ್ನುವ…

ಕಾಂಗ್ರೆಸ್ ಪಕ್ಷದ್ದು ಹುಳುಕು ಮನಸ್ಸು: ಆರ್ ಅಶೋಕ

ಬೆಂಗಳೂರು, ಸೆ. 23 ನಾಳೆ ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿರುವ ಲೋಕಸಭಾ ಸ್ಪೀಕರ್ ಯಾವ ಪಕ್ಷಕ್ಕೂ ಒಳಪಟ್ಟಿಲ್ಲ. ಅವರಿಗೆ ಗೌರವ ನೀಡಬೇಕಾದ್ದು ಕರ್ತವ್ಯ…

ರಾಜೀನಾಮೆ ನೀಡುವ ಸವಾಲು ಹಾಕಿದ ಯು.ಬಿ.ವೆಂಕಟೇಶ್

ಬೆಂಗಳೂರು,ಸೆ.23 ತಾವು ಮಾಡಿರುವ ಆರೋಪ ಮಾಹಿತಿ ಸುಳ್ಳಾಗಿದ್ದಲ್ಲಿ ಮೇಲ್ಮನೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್…

ಕಂಪನಿಗಳಲ್ಲಿ ಕೆಲಸ ದೊರಕಿಸಲು ಹಲವಾರು ಕೌಶಲ್ಯಗಳು ಅವಶ್ಯ : ಡಾ. ಎಸ್‌. ರೋಹಿತರಾಜ

ಲೋಕದರ್ಶನ ವರದಿ ಬೆಳಗಾವಿ 22: ಒಂದು ವಾರ ನಡೆಯುಲಿರುವ ಪ್ಲೇಸಮೆಂಟನ ಪೂರ್ವಭಾವಿ ತರಬೇತಿ ನೀಡಲು ಹಲವಾರು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತಿದ್ದು, ಪರಿಚಯ ನಿರ್ಮಿತಿ…

ಸೆಸ್ ಸಂಸ್ಥೆಗೆ ಭೂಮಿ ನೀಡಿಕೆ ದೊಡ್ಡ ಹಗರಣ :ಸಿದ್ದರಾಮಯ್ಯ

ಬೆಂಗಳೂರು , ಸೆ 22 ಬಿಜೆಪಿ ಸರ್ಕಾರ ಸಮಾಜದಲ್ಲಿ ಜಾತಿ- ವ್ಯವಸ್ಥೆ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಮತ್ತಷ್ಟು ಆಳವಾಗಿ ಬೇರೂರಿಸಿ, ಸಮಾಜದಲ್ಲಿ ಅಶಾಂತಿ, ಅರಾಜಕತೆ ಉಂಟುಮಾಡಲು…

ಸುದ್ದಿ ಓದಿ