ನಿಧನ ವಾರ್ತೆ : ಲೀಲಾವತಿ ಗಂಗಾಧರ ಬಡಿಗೇರ ಲೋಕದರ್ಶನ ವರದಿ 16 ಅಕ್ಟೋಬರ್ 2021, 4:41 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 4:57 ಅಪರಾಹ್ನ ಲೋಕದರ್ಶನ ವರದಿ ಬೈಲಹೊಂಗಲ 16: ಪಟ್ಟಣದ ಮಹಾದೇವ ಸ್ವಾಮಿ ಮಠದ ಹತ್ತಿರದ ನಿವಾಸಿ ಲೀಲಾವತಿ ಗಂಗಾಧರ ಬಡಿಗೇರ(60) ಶುಕ್ರವಾರ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.