ಸಮುದಾಯ ಭವನ ಕಟ್ಟಿಸುವ ಭೂಮಿ ಪೂಜೆ ಕಾರ್ಯಕ್ರಮ
ಫೋಟೋ ಶೀರ್ಷಿಕೆ:
ಕಾಗವಾಡ: ಶಿರಗುಪ್ಪಿ ಗ್ರಾಮದ ಶ್ರೀ ಅರಿಹಂತ ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ 50ಲಕ್ಷ ರು ವೆಚ್ಚದಲ್ಲಿ ಸಮುದಾಯ ಭವನ ಕಟ್ಟಿಸುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಸುಪುತ್ರ ಜ್ಯೋತಿಪ್ರಕಾಶ್ ಜೊಲ್ಲೆ ಶಾಸಕ ಶ್ರೀಮಂತ ಪಾಟೀಲರ ಸುಪುತ್ರ ಶ್ರೀನಿವಾಸ್ ಪಾಟೀಲ್ ಇವರ ಮುಖ್ಯ ಉಪಸ್ಥಿತಿಯಲ್ಲಿ ರವಿವಾರದಂದು ಕಾರ್ಯಕ್ರಮ ನೆರವೇರಿತು ದೃಶ್ಯ.