ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ : ಗದಗ ಜಿಲ್ಲಾಧಿಕಾರಿ ಹಿರೇಮಠ
ಗದಗ 16: ಜನೆವರಿ ಮೊದಲನೇ ವಾರದಲ್ಲಿ ಎರಡು ದಿನ ನಗರದ ಪಾಶ್ರ್ವನಾಥ ಜೈನ್ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್  ವಸ್ತು ಪ್ರದರ್ಶನ  ಕಾರ್ಯಕ್ರಮವನ...
December 16, 03:05 PM   |   By Admin
ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಲು ಕರೆ
ಗದಗ 16:  ಗದಗ ತಾಲೂಕಿನ ಲಕ್ಕುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ವಾರ್ತಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ ಗ್ರಾಮ ಸಂಪರ...
December 16, 02:54 PM   |   By Admin
ಜವಾಬ್ದಾರಿಯಿಂದ ಕೆಲಸ ಮಾಡಿ ಇಲ್ಲ ಕ್ರಮ ಎದುರಿಸಿ: ಸಚಿವ ಪಾಟೀಲ
ಗದಗ 13: ಆಡಳಿತವೆಂಬುದು ಒಂದು ಬಂಡಿಯ ಎರಡು ಗಾಲಿಗಳಿದ್ದಂತೆ  ಒಂದು ಶಾಸಕಾಂಗ ಇನ್ನೊಂದು ನ್ಯಾಯಾಂಗವಾಗಿದೆ ಅದಕ್ಕೆ  ಅದರದೇ ಆದಂತಹ ಗೌರವ ಇರುವುದರಿಂದ ಅಧಿಕಾರಿಗಳು ತಮಗೆ...
December 14, 03:15 PM   |   By Admin
ಕಟ್ಟಡ ಕಾಮಗಾರಿಗೆ ಸಚಿವರಿಂದ ಭೂಮಿ ಪೂಜೆ
ಗದಗ 13:  ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತ  ವೈದ್ಯಕೀಯ, ಪೊಲೀಸ ನೆರವು, ಚಿಕಿತ್ಸೆ, ಕಾನೂನು ನೆರವು ಹಾಗೂ ಸಮಾಲೋಚನೆಯನ್ನು ಒಂದೇ ಸೂರಿನಡಿ ಒದಗಿಸುವ '...
December 13, 02:56 PM   |   By Admin
ಗದಗ ಜಿಲ್ಲಾಸ್ಪತ್ರೆ ಎನ್ಎಂಆರ್ ಸ್ಕ್ಯಾನ್ ಕೇಂದ್ರದ ಉದ್ಘಾಟನೆ
ಗದಗ 13:  ಗದಗ ಜಿಲ್ಲಾಸ್ಪತ್ರೆಯಲ್ಲಿ 6.70 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಎನ್.ಎಂ.ಆರ್. ಸ್ಕ್ಯಾನ್ ಕೇಂದ್ರವನ್ನು ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ, ಜೀವಶಾಸ...
December 13, 02:55 PM   |   By Admin
ಮಾನಸಿಕ ನೆಮ್ಮದಿಗಾಗಿ ಕ್ರೀಡೆಗಳಲ್ಲಿ ಭಾಗವಹಿಸಿ: ಜಿಲ್ಲಾಧಿಕಾರಿ ಹಿರೇಮಠ
ಗದಗ 13: ಸಮಾಜದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲಿಸ ಇಲಾಖೆ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಒತ್ತಡದ ಕಾರ್ಯನಿರ್ವಹಣೆಯಲಿ ಮಾನಸಿಕ ನೆಮ್ಮದಿಗಾಗಿ ಪ್ರತಿಯೊಬ್ಬರ...
December 13, 02:52 PM   |   By Admin
ಮುದ್ರಣ, ಪ್ರಕಾಶನಕ್ಕೆ ಗದುಗಿನ ಕೊಡುಗೆ ಅಪಾರ: ಅಧ್ಯಕ್ಷ ಹಾಗೂ ಸಾಹಿತಿಗಳಾದ ಡಾ. ರಾಜೇಂದ್ರ
ಲೋಕದರ್ಶನ ವರದಿಗದಗ 12: ಒಂದು ಕಾಲದಲ್ಲಿ ಮುದ್ರಣಾಲಯಗಳ ತವರೂರು ಎಂದು ಕರೆಸಿಕೊಂಡು ಗದಗ ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಹೆಚ್ಚಿನ ಪ್ರಮಾಣದ ಮುದ್ರಣಾಲಯಗಳನ್ನು ಹೊಂದಿದ್ದು, ಮುದ್ರ...
December 12, 03:00 PM   |   By Admin
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಲಸಿಕೆ ಹಾಕಿಸಿ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್
ಗದಗ  11:   ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆರೋಗ್ಯಕರ ದೇಹ ಮುಖ್ಯ. ಈ ನಿಟ್ಟಿನಲ್ಲಿ   ಗಂಟಲು ಮಾರಿ, ನಾಯಿ ಕೆಮ್ಮು   ಮತ್ತು ಧನುವರ್ಾಯು ರ...
December 11, 03:22 PM   |   By Admin
ಬಾಲ್ಯವಿವಾಹ, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಧಿಕಾರಿ ಕರೆ
ಗದಗ 10: ಜಿಲ್ಲಾ ಪಂಚಾಯತ್ ಸಭಾಭವನ ಗದಗದಲ್ಲಿ ಮಕ್ಕಳ ರಕ್ಷಣೆ, ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಕುರಿತು ದಿ. 7ರಂದು ಗದಗ (ಗ್ರಾಮೀಣ/ಶಹರ) ಶಿರಹಟ್ಟಿ ಹಾಗೂ ಮುಂಡರಗಿ ತಾಲೂ...
December 10, 02:59 PM   |   By Admin
ಸ್ವಚ್ಛತಾ ಕೆಲಸಗಾರರಿಗೆ, ಅವಲಂಬಿತರಿಗೆ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸಿ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹಿರೇಮನಿ
ಗದಗ 10:  ಸ್ಥಳೀಯ ಸಂಸ್ಥೆಗಳಿಂದ ವಸತಿ ಬಹು ಮಹಡಿ ಅಥವಾ ಗುಂಪು ಮನೆಗಳ ಬದಲಿಗೆ ಸ್ವಚ್ಛತಾ ಕಾರ್ಮಿಕರಿಗೆ ಸ್ವಂತ ನಿವೇಶನಗಳನ್ನು ನೀಡಲು ಈಗಾಗಲೇ ಪ್ರಸ್ತಾವಿತ ಪ್ರಸ್ತಾವನೆಗಳಿಗೆ...
December 10, 02:58 PM   |   By Admin

ಇತ್ತೀಚಿನ ಸುದ್ದಿ