ಸಂವಿಧಾನ ಸಮರ್ಪಣಾ ದಿನಾಚಾರಣೆ
ಗದಗ 29: ನಮ್ಮ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚಾರಣೆಯನ್ನು ದಿ. 26ರಂದು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಸ್.ಎ.ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ...
November 29, 11:33 AM   |   By Admin
ಸಂಭಾಪುರದಲ್ಲಿ: ಜಾನುವಾರುಗಳ ಚಿಕಿತ್ಸಾ ಶಿಬಿರ
ಗದಗ 29: ಕೃಷಿ ಇಲಾಖೆ ಗದಗ ಮತ್ತು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ  ದಿ. 27ರಂದು   ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯ...
November 29, 11:30 AM   |   By Admin
ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ: ಸತ್ರ ನ್ಯಾಯಾಧೀಶರು ಸಂಗ್ರೇಶಿ
ಗದಗ 28: ಭಾರತದ ಸಂವಿಧಾನ ರಚನೆಯಲ್ಲಿ ಡಾಃ ಬಿ.ಆರ್.ಅಂಬೇಡ್ಕರ್ರವರು ಪ್ರಮುಖ ಪಾತ್ರ ವಹಿಸಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ಭಾರತದ ಸಂವಿಧಾನ ರಚಿಸಿದ್ದು ಭಾರತಕ್ಕೆ ದೊಡ್ಡ ಕೊಡುಗೆಯಾ...
November 28, 03:00 PM   |   By Admin
ಸ್ನೇಹ ತಂತ್ರಾಂಶ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಡಿಜಿಟಲ್ ಪರಿಹಾರವಾಗಿರುತ್ತದೆ
ಗದಗ 27: ಸ್ನೇಹ ತಂತ್ರಾಂಶ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ಡಿಜಿಟಲ್ ಪರಿಹಾವಾಗಿರುತ್ತದೆ. ಎಂದು ಗದಗ ಜಿಲ್ಲಾಧಿಕಾರಿ   ಎಂ.ಜಿ.ಹಿರೇಮಠ  ನುಡಿದರು. ಅವರು...
November 27, 10:15 AM   |   By Admin
ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ನಮ್ಮ ದೇಶದ ಸಂವಿಧಾನ: ಜಿಲ್ಲಾಧಿಕಾರಿ ಹಿರೇಮಠ
ಗದಗ 27: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ  ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕ...
November 27, 10:11 AM   |   By Admin
ಸಂವಿಧಾನ ದಿನ: ಪ್ರತಿಜ್ಞಾ ವಿಧಿ ಸ್ವೀಕಾರ
ಗದಗ 26: ಸಂವಿಧಾನ ದಿನದ ಅಂಗವಾಗಿ ಗದಗ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲನಲ್ಲಿಂದು ಭಾರತ ದೇಶವನ್ನು ಒಂದು ಸಾರ್ವಭೌಮ ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗ...
November 26, 10:47 AM   |   By Admin
ಸರ್ಕಾರದ ಯೋಜನೆಗಳ ಕುರಿತು ಕ್ಷೇತ್ರ ಪ್ರಚಾರ ಕಾರ್ಯಕ್ರಮ
ಗದಗ 26:   ಗದಗ ಜಿಲ್ಲೆಯ  ರೋಣ ತಾಲೂಕಿನ ಹೊಳೆಆಲೂರು ಮತ್ತು ಹೊಳೆಮಣ್ಣೂರು ಗ್ರಾಮಗಳಲ್ಲಿ ವಾತರ್ಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಜಾನ...
November 26, 10:44 AM   |   By Admin
ಸಕ್ರೀಯ ಟಿಬಿ ಪ್ರಕರಣ ಕಂಡುಹಿಡಿಯುವ ಸರ್ವೇ ಕಾರ್ಯಕ್ರಮ
ಗದಗ 25: ಪರೀಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ (ಖ.ಓ.ಖಿ.ಅ.ಕ.)ಅಡಿಯಲ್ಲಿ ದಿ. 25ರಂದು ಬೆಳಿಗ್ಗೆ 11:00 ಘಂಟೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಹಳೆ ಜಿಲ್...
November 25, 03:05 PM   |   By Admin
ವಸತಿರಹಿತರಿಗೆ ಮನೆ: ಆದ್ಯತೆ ನೀಡಿ ಯೋಜನೆ ಪೂರ್ಣಗೊಳಿಸಿ
ಗದಗ 25:  ಜಿಲ್ಲೆಯ 9 ಸ್ಥಳೀಯ ನಗರ ಪ್ರದೇಶಗಳಲ್ಲಿ ಹಾಗೂ 323ಗ್ರಾಮೀಣ ಪ್ರದೇಶಗಳಲ್ಲಿ ವಸತಿರಹಿತ ಕುಟುಂಬಗಳಿಗೆ ಪ್ರಧಾನ ಮಂತ್ರಿ / ಮುಖ್ಯಮಂತ್ರಿ ಆವಾಸ ಯೋಜನೆಯಡಿ ಮನೆ ಒದಗಿಸು...
November 25, 03:03 PM   |   By Admin
ಗಂಗಾಪೂರಪೇಟೆಯಲ್ಲಿ ಕನಕ ಜಯಂತಿ ಆಚರಣೆ
ಲೋಕದರ್ಶನ ವರದಿಗದಗ 24: ಸ್ಥಳೀಯ ಗಂಗಾಪೂರ ಪೇಟೆಯಲ್ಲಿ ಭಕ್ತ ಕನಕದಾಸರ 532 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕುಂಭಮೇಳಕ್ಕೆ ಸರ್ವ ಧಮರ್ಿಯರು  ಡೊಳ್ಳು ಭಾರಿಸುವ ಮೂಲಕ ಚಾಲನೆ ನೀ...
November 24, 03:00 PM   |   By Admin

ಇತ್ತೀಚಿನ ಸುದ್ದಿ