ಉತ್ತಮ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಅವಕಾಶಗಳಿವೆ: ಡಿಎಸ್ಪಿ ಪ್ರಲ್ಹಾದ
ಲೋಕದರ್ಶನ ವರದಿಗದಗ 10: ಮಕ್ಕಳು ಆರೋಗ್ಯವಾಗಿರಲು ಸ್ಕೇಟಿಂಗ್, ಕರಾಟೆ ಅಂತಹ ಹವ್ಯಾಸಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿಎಸ್ಪಿ ಎಸ್.ಕೆ.ಪ್ರಲ್ಹಾದ ಅವರು ಹೇಳಿದರು.&nb...
December 10, 02:52 PM   |   By Admin
ಬಸವರಾಜ ಬಳ್ಳಾರಿ ಅವರಿಗೆ ಸನ್ಮಾನ
ಲೋಕದರ್ಶನ ವರದಿಗದಗ 08: ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.  ಡಾ. ಬಸವರಾಜ  ಬಳ್ಳಾರಿ ಅವರನ್...
December 08, 03:02 PM   |   By Admin
ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಾಕಿ ಕಾರ್ಯವನ್ನು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಸೂಚನೆ
ಗದಗ 08: ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ಜಿಲ್ಲೆಯಲ್ಲಿ ಕೈಕೊಳ್ಳಲಾಗಿರುವ ನಾಲ್ಕು ವಿಧಾನಸಭಾ ಮತಕ್ಷೇತ್ರಗಳ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಾಕಿ ಕಾರ್ಯವನ್ನು ಸೋಮವಾರದೊಳ...
December 08, 03:01 PM   |   By Admin
ಕ್ರೀಡೆಯು ದೈಹಿಕ ಚಟುವಟಿಕೆಯಷ್ಟೇ ಅಲ್ಲ ವ್ಯಕ್ತಿತ್ವ ನಿರ್ಮಾಣದಲ್ಲೂ ಪ್ರಮುಖ ಪಾತ್ರ
ಗದಗ 07: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗನಲ್ಲಿ ಕ್ರೀಡಾಕೂಟವನ್ನು ದಿ. 07ರಂದು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟವನ್ನು ಡಾ. ...
December 07, 03:14 PM   |   By Admin
ಮತದಾರ ಪಟ್ಟಿ ವಿಶೇಷ ಪರಿಪ್ಕರಣೆ ಡಿ. 16ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ
ಗದಗ 07: ಭಾರತ ಚುನಾವಣಾ ಆಯೋಗದ ನಿದರ್ೇಶನದಂತೆ ವಿಧಾನಸಭಾ ಕ್ಷೇತ್ರವಾರು  ಮತದಾರರ ಪಟ್ಟಿ ವಿಶೇಷ  ಪರಿಷ್ಕರಣೆ ನಡೆಯುತ್ತಿದ್ದು ಕರಡು ಮತದಾರರ ಪಟ್ಟಿಯನ್ನು  ಡಿ. 1...
December 07, 03:09 PM   |   By Admin
ಜಯಂತಿಯಲ್ಲಿ ಸಾರ್ವಜನಿಕರ ಭಾಗಿ ಅಗತ್ಯ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ
ಗದಗ 06:  ರಾಜ್ಯ  ಸರ್ಕಾರವು ವಿವಿಧ ಮಹಾನ್ ವ್ಯಕ್ತಿಗಳ ಜಯಂತಿಯನ್ನು  ಯಾವ ರೀತಿ ಆಚರಿಸಬೇಕು ಎಂಬುದರ ಬಗ್ಗೆ   ಮರುಚಿಂತನೆ ನಡೆಸುತ್ತಿದೆ.  &nb...
December 07, 09:09 AM   |   By Admin
ಇ-ಆಫೀಸ್ ತಂತ್ರಾಂಶದ ಅನುಷ್ಠಾನದ ಉದ್ಘಾಟನೆ
ಗದಗ 05: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬೆಂಗಳೂರು ಹಾಗೂ ರಾಜ್ಯ ಅಪರಾಧ ದಾಖಲಾತಿ ವಿಭಾಗ ಬೆಂಗಳೂರು ಮತ್ತು ಜಿಲ್ಲಾಡಳಿತ ಗದಗ ಇವರ ಆಶ್ರಯದಲ್ಲಿ ಗದಗ ಜಿಲ್ಲಾ ಪೊಲೀಸ್ ಕಛೇರ...
December 05, 03:06 PM   |   By Admin
ಏಡ್ಸ್ ಕಾಯಿಲೆಯನ್ನು ತಡೆಗಟ್ಟುವುದು ಅತ್ಯವಶ್ಯಕ: ತಾ.ಪಂ ಅಧ್ಯಕ್ಷ ಶರಣಬಸನಗೌಡ
ಗದಗ 05: ಏಡ್ಸ್ ಕಾಯಿಲೆ ಮಾರಣಾಂತಿಕವಾಗಿದ್ದು ಅದನ್ನು ತಡೆಗಟ್ಟುವುದು ಅತವಶ್ಯಕವಾಗಿದೆ.   ಮಧ್ಯ ವಯಸ್ಸಿನ ಯುವ ಜನಾಂಗದವರಿಗೆ ಈ ಕುರಿತು  ಅರಿವು ಮೂಡಿಸಬೇಕು ...
December 05, 03:05 PM   |   By Admin
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೋಶಿ
ಲೋಕದರ್ಶನ ವರದಿಗದಗ 04: ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ದುಂದು ವೆಚ್ಚ ಹಾಗೂ ಆಡಂಭರದ ವಿವಾಹಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಸಾಮೂಹಿಕ ವಿವಾಹಗಳು ನಿರಂತರವಾಗಿ ನಡೆದರೆ, ಸಮಾಜದಲ...
December 05, 10:44 AM   |   By Admin
ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ: ಬಿಜೆಪಿ ಯುವ ಮುಖಂಡ ಉಮೇಶಗೌಡ
ಲೋಕದರ್ಶನ ವರದಿಗದಗ 04:  ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಸಿ. ಪಾಟೀಲ ಹೇಳಿದರು.ಜಿಲ್ಲೆಯ ರೋಣ ತಾಲೂಕಿನ ಹ...
December 05, 10:39 AM   |   By Admin

ಇತ್ತೀಚಿನ ಸುದ್ದಿ