ಸೋಮಶೇಖರ್ ರೆಡ್ಡಿ ವಿರುದ್ಧ ಅಂಜುಮನ ಕಮಿಟಿಯಿಂದ ಪ್ರತಿಭಟನೆ
ಲೋಕದರ್ಶನ ವರದಿಗದಗ 05: ಬಳ್ಳಾರಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಕಾರಿ ಮಾತನಾಡಿರುವ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡ...
January 05, 03:07 PM   |   By Admin
ಮಕ್ಕಳಿಗೆ ಶಿಕ್ಷಣ ಕೊಡಿ: ಉಪಮುಖ್ಯಮಂತ್ರಿ ಕಾರಜೋಳ
ಗದಗ 05: ಪರಿಶಿಷ್ಟ ವರ್ಗದ ಉನ್ನತ ಶಿಕ್ಷಣ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ 650 ಕಾಲೇಜು ಯುವತಿಯರ  ವಸತಿ ಕಾಲೇಜುಗಳನ...
January 05, 03:05 PM   |   By Admin
ಸಕಲ ಸರ್ಕಾರಿ ಗೌರವದೊಂದಿಗೆ ವೀರಯೋಧನ ಅಂತ್ಯಕ್ರಿಯೆ
ಗದಗ 29: ದೇಶದ ಭೂಸೇನೆಯ ಮರಾಠಾ ಲೈಟ ಇನಫೆಂಟ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗದಗ ಜಿಲ್ಲೆ ರೋಣ ತಾಲೂಕಿನ ಕರಮುಡಿ ಗ್ರಾಮದ ಯೋಧ ಸುಭೇದಾರ ವಿರೇಶ ಕುರಹಟ್ಟಿ ಗಡಿ ಭಾಗದ ಚಕಮಕಿಯಲ್ಲ...
December 29, 03:13 PM   |   By Admin
ಜನನ ಮರಣ ನೋಂದಣಿಗೆ ವಿಳಂಬಕ್ಕೆ ಆಸ್ಪದವಿಲ್ಲ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಗದಗ 27: ಜನನ ಮರಣ ಮತ್ತು ನಿರ್ಜಿವ ನೊಂದಣಿ ಕಾರ್ಯವು ವೈಯಕ್ತಿಕ ಹಾಗೂ ಸಾಮಾಜಿಕ ಸ್ಥಾನಮಾನದ ಸುರಕ್ಷತೆಗೆ ಅತ್ಯಂತ ಪ್ರಮುಖವಾಗಿದ್ದು  ವಿಳಂಬಕ್ಕೆ ಆಸ್ಪದೆ ನೀಡದಂತೆ ಕಾರ್ಯ ನಿರ...
December 27, 02:52 PM   |   By Admin
ಏಳನೇ ಆರ್ಥಿಕ ಗಣತಿ ಕಾರ್ಯ ಜವಾಬ್ದಾರಿಯುತವಾಗಿ ನಿರ್ವಹಿಸಿ: ಜಿಲ್ಲಾಧಿಕಾರಿ ಹಿರೇಮಠ
ಗದಗ 27: ಕಾರ್ಯದಲ್ಲ ಕೃಷಿಯೇತರ ಉದ್ದಿಮೆಗಳ ಮಾಹಿತಿ ಹಾಗೂ ಅವುಗಳ ಆರ್ಥಿಕ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸವುದು ಏಳನೆ ಆರ್ಥಿಕ ಗಣತಿ ಮುಖ್ಯ ಉದ್ದೇಶವಾಗಿದ್ದು ಇದನ್ನು ಜವಾಬ್ದಾ...
December 27, 02:50 PM   |   By Admin
ಸರ್ಕಾರದ ಯೋಜನೆಗಳ ಕುರಿತಾಗಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಿ: ಗ್ರಾಮದ ಮುಖಂಡರಾದ ಗಂಗಮ್ಮ
ಗದಗ 26: ಸರ್ಕಾರದ ಯೋಜನೆಗಳ ಬಗೆಗೆ ವಿದ್ಯಾರ್ಥಿಗಳು, ಯುವಕರು ತಿಳಿದುಕೊಂಡು ತಮ್ಮ ಮನೆಯ ಸದಸ್ಯರಿಗೆ ಯೋಜನೆಯ ಕುರಿತಾಗಿರುವ ಮಾಹಿತಿಯನ್ನು ನೀಡಬೇಕು ಎಂದು ಗ್ರಾಮದ ಮುಖಂಡರಾದ ಗಂಗಮ್ಮ...
December 26, 02:52 PM   |   By Admin
ಜನರು ಜಾಗೃತರಾದಾಗ ಮಾತ್ರ ದೌರ್ಜನ್ಯ ತಡೆಯಲು ಸಾಧ್ಯ : ನ್ಯಾಯಾಧೀಶ ಸಲಗರೆ
ಗದಗ 26: ನಮ್ಮ ಸಂವಿಧಾನ ನಮಗೆ ಏನು ಬೇಕೋ ಅದನ್ನೆಲ್ಲಾ ನೀಡಿದೆ. ಆದರೆ ನಮ್ಮ ಕರ್ತವ್ಯಗಳೇನು ಎಂಬುದನ್ನು ಮೊದಲು ಅರಿಯಬೇಕ. ನಮ್ಮಲ್ಲಿ ಇನ್ನೂ ಕೂಡಾ ಕಾನೂನಿನ ಙ್ಞಾನ ಇರದೇ ಇರುವುದರಿಂ...
December 26, 02:48 PM   |   By Admin
ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಪನ್ನಮ್ಮನಹಳ್ಳಿ
ಗದಗ 26: ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ರಾಜ್ಯ ರಾಷ್ಟ್ರಾದ್ಯಂತ ನಡೆಯುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಲೆ...
December 26, 02:45 PM   |   By Admin
ಗಮನ ಸೆಳೆವ, ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನ
ಗದಗ 24: ರಾಜ್ಯ ಸಕರ್ಾರ  ಮೊದಲಿನ ನೂರು ದಿನಗಳಲ್ಲಿ ಎದುರಿಸಿದ ನೈಸಗರ್ಿಕ ವಿಪತ್ತಿನ ಭೀಕರ ನೆರೆ ಸಮಸ್ಯೆ ಅದನ್ನು ಸಮರ್ಥವಾಗಿ ಎದುರಿಸಿದ ಹಾಗೂ ಜನತೆಯ ಅಭಿವೃದ್ಧಿಗಾಗಿ ಕೈಕೊಂಡ...
December 24, 03:30 PM   |   By Admin
ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಜ್ಞಾನವಂತರಾಗಿ: ಆರಟ್ಟಿ
ಗದಗ 24: ಸರ್ಕಾರ ಮಕ್ಕಳಿಗಾಗಿ ಕ್ಷೀರಭಾಗ್ಯ, ಬಿಸಿಯೂಟ, ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕ ಹೀಗೆ ಅನೇಕ ಯೋಜನೆಗಳನ್ನು ಹೊರತಂದಿದ್ದು ಮಕ್ಕಳು ಇದರ ಸದುಪಯೋಗವನ್ನು ಪಡಿಸಿಕೊಂಡು ಜ್...
December 24, 03:29 PM   |   By Admin

ಇತ್ತೀಚಿನ ಸುದ್ದಿ