3.70 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಚಿವರಿಂದ ಚಾಲನೆ
ಗದಗ 04: ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ಅವರಿಂದು ಹಾತಲಗೇರಿ ಗ್ರಾಮದಲ್ಲಿ ಗದಗ ಹಾತಲಗೇರಿ...
December 05, 10:31 AM   |   By Admin
ಅಪರಾಧ ತಡೆಯಲು ವಿದ್ಯಾರ್ಥಿಗಳ ಸಹಕಾರ ಅಗತ್ಯ: ಪಿಎಸ್ಐ ದಾಶ್ಯಾಳ
ಲೋಕದರ್ಶನ ವರದಿಗಜೇಂದ್ರಗಡ 03: ಸಮಾಜದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯಲು ವಿದ್ಯಾಥರ್ಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಠಾಣ...
December 03, 02:55 PM   |   By Admin
ವಿಕಲಚೇತನರ ಸೇವೆ ವಿಶಿಷ್ಟವಾಗಿದೆ: ನರೇಗಲ್ಲದ ಅನ್ನದಾನೇಶ್ವರ ಸಂಸ್ಥೆಯ ಮುಖ್ಯಸ್ಥ ಬಸಪ್ಪ
ಗದಗ 03:   ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ...
December 03, 02:54 PM   |   By Admin
ವಿಕಲಚೇತನರನ್ನು ಮುಖ್ಯವಾಹಿನಿಗೆ ತಂದು ಸರ್ಕಾರಿ ಸೌಲಭ್ಯ ಒದಗಿಸಿ
ಗದಗ 03:  ವಿಕಲಚೇತನರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು.  ಅವರಿಗೆ  ಸಕರ್ಾರ ನೀಡಿರುವ  ಸೌಲಭ್ಯಗಳನ್ನು ಸರಿಯಾಗಿ  ತಲುಪಿಸಬೇಕು  ಎಂದು ...
December 03, 02:52 PM   |   By Admin
ಸಮಾಜದ ಕುಟುಂಬದ ಶಾಂತಿ ಕದಡುವ ವಿಷಯ ಪ್ರಸಾರದ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಗದಗ  2 :   ಖಾಸಗಿ ಟಿವಿಗಳಲ್ಲಿ   ಪ್ರಸಾರವಾಗುವ ವಿಷಯ ಅಥವಾ  ಸುದ್ದಿ, ಸಮಾಜ , ಧರ್ಮ ಭಾಷೆ ಇವುಗಳ  ಶಾಂತಿಗೆ ಭಂಗ  ಅಥವಾ  ಪ...
December 02, 01:38 PM   |   By Admin
ಗಂಗಿಮಡಿ ವಸತಿ ಸಮುಚ್ಚಯ ಫಲಾನುಭವಿಗಳಿಗೆ ಮನೆ ನೀಡಿಕೆ ಆರಂಭಿಸಿ
ಗದಗ 02: ಬೆಟಗೇರಿ ನಗರದ ಗಂಗಿಮಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ  ನಿರ್ಮಿಸಲಾಗುತ್ತಿರುವ ಒಂದು ಮಹಡಿ ವಸತಿ ಸಮುಚ್ಛಯ ಪೂರ್ಣಗೊಳ್ಳುವವರೆಗೆ ಕಾಯದೇ ಮನೆಗಳು ಪೂರ್ಣವಾದ...
December 02, 01:36 PM   |   By Admin
ಬಡವರಿಗೆ ಉತ್ತಮ ಸೇವಾ ಸೌಲಭ್ಯ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್
ಗದಗ  02:  ಬಡಜನರಿಗೆ ಶೌಚಾಲಯ, ಸ್ನಾನಗೃಹ, ಬಟ್ಟೆ ತೊಳೆಯುವ ಯಂತ್ರ, ಹೇರ್ ಡ್ರಯರ್, ಮುಂತಾದ ಆಧುನಿಕ ಸೌಲಭ್ಯಗಳನ್ನು ಒಂದೇ ಸೂರಿನಡಿ ಗೌರವಘಟಕವೆಂದು ಸೌಲಭ್ಯ ಒದಗಿಸಿರುವ...
December 02, 01:35 PM   |   By Admin
'ಮಕ್ಕಳಿಗೆ ಆತ್ಮವಿಶ್ವಾಸ ಬಿತ್ತುವ ಕೆಲಸ ನಡೆದರೆ ಭಾರತವು ತನ್ನಿಂದ ತಾನೆ ಬದಲಾಗಲಿದೆ'
ಲೋಕದರ್ಶನ ವರದಿಗದಗ 01: ಮಕ್ಕಳಿಗೆ ಆತ್ಮವಿಶ್ವಾಸ ಬಿತ್ತುವ ಕೆಲಸ ನಡೆದರೆ ಭಾರತವು ತನ್ನಿಂದ ತಾನೆ ಬದಲಾಗಲಿದೆ ಎಂದು ಹೊಸಳ್ಳಿಯ ಜ.ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು. ...
December 01, 03:21 PM   |   By Admin
ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿಗದಗ 01: ಲಕ್ಷ್ಮೇಶ್ವರ-ಶಿರಹಟ್ಟಿಯ ಆಸರೆ ಅಂಗವಿಲಕರ ಕ್ಷೇಮಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕನರ್ಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದೊಂದಿಗೆ ಜಿಲ್ಲ...
December 01, 03:20 PM   |   By Admin
ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ದಾರ್ಶನಿಕ ಕವಿ ಕನಕದಾಸರು: ಡಾ. ಸಿದ್ದಣ್ಣ
ಲೋಕದರ್ಶನ ವರದಿಗದಗ 29:  ಕವಿಗಳಿಗೆ ದಾಸರಾಗಿ, ದಾಸರಿಗೆ ಕವಿಗಳಾಗಿ, ಕನಕದಾಸರು ಕನ್ನಡ ಸಾರಸ್ವತ ಲೋಕದ ಶ್ರೇಷ್ಟ ದಾರ್ಶನಿಕ ಕವಿಗಳಾಗಿದ್ದಾರೆ ಎಂದು ಜಾನಪದ ವಿದ್ವಾಂಸರು ...
November 29, 11:38 AM   |   By Admin

ಇತ್ತೀಚಿನ ಸುದ್ದಿ