ದೇವರು ಧ್ಯಾನದಿಂದ ವೃದ್ಧಾಪ್ಯದಲ್ಲಿ ಸುಖ: ಪಾಟೀಲ್

ಗದಗ 24: ನಾನು ಭಾರತವನ್ನು ಪ್ರೀತಿಸುತ್ತೇನೆ ಏಕೆಂದರೆ ಭಾರತ ದೇವರನ್ನು ಪ್ರೀತಿಸುತ್ತದೆ. ಎಂಬ ಮಹಾಕವಿಯ ವಾಖ್ಯ ಭಾರತೀಯ ಸಂಸ್ಕೃತಿಯ ಧ್ಯೋತಕವಾಗಿದೆ. ನಮ್ಮ ದೇಶದಲ್ಲಿ ಗುರು…

ಹುತಾತ್ಮ ಯೋಧ ಮಂಜುನಾಥ ಅವರ ಸ್ಮಾರಕ ನಿಮರ್ಿಸಲು ಬೆಳವಣಿಕಿ ಗ್ರಾಮಸ್ಥರು ಆಗ್ರಹ

ಲೋಕದರ್ಶನ ವರದಿ ಗದಗ 23: ಹುತಾತ್ಮ ವೀರಯೋಧ ಮಂಜುನಾಥ ಸಗಣಿ ಅವರ ದೇಶಸೇವೆಯನ್ನು ಸದಾಸ್ಮರಣಿಯವಾಗಿಸಲು ಗ್ರಾಮ ಪಂಚಾಯತಿ ಆವರಣದಲ್ಲಿ ಸ್ಮಾರಕ ನಿಮರ್ಿಸುವಂತೆ ಆಗ್ರಹಿಸಿ ಬೆಳವಣಿಕಿ…

ರೈತರ ಬೆಳೆಗೆ ಸ್ಪಧರ್ಾತ್ಮಕ ಮಾರುಕಟ್ಟೆ ದರ ಒದಗಿಸಲು ಬೆಲೆ ವ್ಯತ್ಯಾಸ ಕೊರತೆ ದರ ಪಾವತಿ ವ್ಯವಸ್ಥೆ

ಗದಗ 23: ರೈತರ ಬೆಳೆಗಳಿಗೆ ಸ್ಪಧರ್ಾತ್ಮಕ ಮಾರುಕಟ್ಟೆ ದೊರಕಿಸುವ ನಿಟ್ಟಿನಲ್ಲಿ ಈರುಳ್ಳಿ ಖರೀದಿ ಬೆಲೆ ವ್ಯತ್ಯಾಸ ಕೊರತೆ ಪಾವತಿ ಭಾವಾಂತರ ವಿಧಾನವು ಗದಗ ಜಿಲ್ಲೆಯಲ್ಲಿ ಯಶಸ್ವಿಯಾಗಿ…

ಗುಳೆ ತಪ್ಪಿಸಲು ಉದ್ಯೋಗ ಖಾತ್ರಿ ಜಾಗೃತಿ ಮೂಡಿಸಿ: ಮೇಘಣ್ಣವರ

ಗದಗ 23: ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕುಟುಂಬಗಳು ಗುಳೆ ಹೋಗುವದನ್ನು ತಪ್ಪಿಸಲು ಗ್ರಾಮ…

ಜಿ.ಪಂ. ಉಪಾಧ್ಯಕರ ಚುನಾವಣೆ ಶಕುಂತಲಾ ಅವಿರೋಧ ಆಯ್ಕೆ

ಗದಗ 22: ಗದಗ ಜಿಲ್ಲಾ ಪಂಚಾಯತ್ ದ ಉಪಾಧ್ಯಕ್ಷರಾಗಿ ಶಕುಂತಲಾ ಮೂಲಿಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಗಳ ಅಧ್ಯಕ್ಷಾಧಿಕಾರಿಗಳು ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ…

ಜಿಲ್ಲಾಧಿಕಾರಿಗಳಿಂದ ಪಡಿತರ ಅಂಗಡಿಗೆ ಭೇಟಿ

ಗದಗ 21: ಗದಗ ಬೆಟಗೇರಿ ಶಹರದ ಬೆಟಗೇರಿಯಲ್ಲಿರುವ ಬಿ.ಎಸ್. ಉಗಲಾಟದ ಅವರ ಪಡಿತರ ಅಂಗಡಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ದಿ.21 ಅನಿರೀಕ್ಷಿತ ಭೇಟಿ ನೀಡಿದರು. 600…

ವಿಶ್ವ ದಿವ್ಯಾಂಗರ ದಿನಾಚರಣೆ

ಲೋಕದರ್ಶನ ವರದಿ ಗದಗ 21: ಉತ್ತರ ಕನರ್ಾಟಕ ದಿವ್ಯಾಂಗರ ಕ್ಷೇಮಾಭಿವೃದ್ಧಿ ದಿನಾಚರಣೆಯ ಸಂಘದವತಿಯಿಂದ ಗದಗ ನಗರದ ಬ್ಯಾಂಕರ್ಸ ಕಾಲೋನಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು…

ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಲು ಕ್ರಮ: ಯು.ಟಿ ಖಾದರ್

ಲೋಕದರ್ಶನ ವರದಿ ಗದಗ 21: ರಾಜ್ಯದಲ್ಲಿರುವ ಸ್ಲಂ ನಿವಾಸಿಗಳ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಪಾಲು ಮತ್ತು ಕನರ್ಾಟಕ ಕೊಳಗೇರಿ ಅಭಿವೃದ್ಧಿ ಕಾಯ್ದೆ 2018 ಹಾಗೂ ರಾಜ್ಯದಲ್ಲಿ ಸಮಗ್ರ…

ಗಾಂಧೀ 150 ಅಭಿಯಾನ ಸ್ತಬ್ಧ ಚಿತ್ರದ ಸಂಚಾರ

ಗದಗ 19: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷವಾಗಿ ವಿನ್ಯಾಸಗೊಳಿಸಿದ ಗಾಂಧಿ-150 ಅಭಿಯಾನ…

ಹನಿ ನೀರಾವರಿ ಸಬ್ಸಿಡಿ ಹಣ ಸದ್ಬಳಕೆಯಾಗಲಿ: ಬಳಿಗಾರ

ಗದಗ 19: ಹನಿ ನೀರಾವರಿ ಯೋಜನೆಯಡಿ ಪೈಪ್ ಖರೀದಿಗಾಗಿ ರೈತರಿಗೆ ನೀಡುವ ಸಬ್ಸಿಡಿ ಹಣ ದುರುಪಯೋಗವಾಗದಂತೆ ಅಧಿಕಾರಿಗಳು ಗಮನ ಹರಿಸಬೇಕೆಂದು ಗದಗ ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ…

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಅನಿಧರ್ಿಷ್ಠಾವಧಿ ಮುಷ್ಕರ

ಲೋಕದರ್ಶನ ವರದಿ ಗದಗ 18: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಂಉಆಖಗ ಮತ್ತು ಓಗಉಆಖ ಕೇಂದ್ರ ಸಂಘಟನೆಗಳು ಅನಿದರ್ಿಷ್ಟ ಮುಷ್ಕರಕ್ಕೆ ಕರೆ ನೀಡಿದ…

ನೀರು, ಮೇವು ಪೂರೈಕೆ, ಉದ್ಯೋಗ ನೀಡುವಿಕೆ: ಸತತ ನಿಗಾವಹಿಸಿ

ಗದಗ 18: ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಉದ್ಭವಿಸಲಿರುವ ಜಿಲ್ಲೆಯ ಬರ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು, ಮುಖ್ಯವಾಗಿ ನೀರು, ಮೇವು ಪೂರೈಕೆ ಹಾಗೂ ಕೃಷಿಕರಿಗೆ…

ಸುದ್ದಿ ಓದಿ