ಲೋಕದರ್ಶನ ವರದಿ
ಗದಗ 21: ಉತ್ತರ ಕನರ್ಾಟಕ ದಿವ್ಯಾಂಗರ ಕ್ಷೇಮಾಭಿವೃದ್ಧಿ ದಿನಾಚರಣೆಯ ಸಂಘದವತಿಯಿಂದ ಗದಗ ನಗರದ ಬ್ಯಾಂಕರ್ಸ ಕಾಲೋನಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಗದಗ ನಗರದ ಶಾಸಕ ಮಾಜಿ ಸಚಿವರಾದ ಎಚ್ ಕೆ ಪಾಟೀಲರು ಅಧ್ಯಕ್ಷತೆ ವಹಿಸಿದ್ದರು ಶಿವಕುಮಾರ ಸ್ವಾಮೀಜಿ ನಂದಿವೇರಿಮಠ ಸಿದ್ಧ ರಾಮೇಶ್ವರ ನಗರ ಗದಗ ಇವರು ದಿವ್ಯ ಸಾನಿದ್ಯ ವಹಿಸಿದ್ದರು ಮುಖ್ಯ ಅತಿಥಿಯಾಗಿ ಎಂ ಸಿ ಶೇಖ ಸ್ಥಾಯಿ ಸಮಿತಿಯ ಅಧ್ಯಕ್ಷರು ಚಾಂದ ಕೋಟ್ಟುರ ನಗರಸಭೆ ಸದಸ್ಯರು ಹಾಗೂ ಪ್ರೂ.ತಳಗೇರಿ ಮುಂತಾದವರು ಭಾಗಿಯಾಗಿದ್ದರು. ಹಾಗು ಉತ್ತರ ಕನರ್ಾಟಕದ ದಿವ್ಯಾಂಗರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ರಾಘವೇಂದ್ರ ಮಿಶನ್ನವರ ಉಪಾಧ್ಯಕ್ಷರಾದ ಅಂದಾನೆಪ್ಪ ಉಣಕಲ್ಲ ಕಾರ್ಯದಶರ್ಿಯಾದ ನಜೀರಸಾಬ ಹೊಸಮನಿ ಮತ್ತು ಜಿಲ್ಲಾ ಅಧ್ಯಕ್ಷರಾದ ಪರಶುರಾಮ ಹಬೀಬ ಹಾಗು ಖಜಾಂಚಿಯವರಾದ ಅಶ್ವಿನಿ ಕುಲಕಣರ್ಿ ಹಾಗು ಸದಸ್ಯರಾದ ಪರಶುರಾಮ ಬೆಟಗೇರಿ ದುರಗಪ್ಪ ಸಂಕನಕಲ್ಲ ಸುವರ್ಣ ಗೋವಿಂದಪ್ಪ ಬಿಂಕದಕಟ್ಟಿ ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು.