ಗದಗ 21: ಗದಗ ಬೆಟಗೇರಿ ಶಹರದ ಬೆಟಗೇರಿಯಲ್ಲಿರುವ ಬಿ.ಎಸ್. ಉಗಲಾಟದ ಅವರ ಪಡಿತರ ಅಂಗಡಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ದಿ.21 ಅನಿರೀಕ್ಷಿತ ಭೇಟಿ ನೀಡಿದರು. 600 ಪಡಿತರದಾರರಿರುವ ಕೇಂದ್ರದಿಂದ ಫಲಾನಭವಿಗಳಿಗೆ ನಿಗದಿತ ಪಡಿತರ ವಿತರಣೆ ಆಗುತ್ತಿರುವ ಕುರಿತಂತೆ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಆಹಾರ ಇಲಾಖೆಯ ಉಪನಿದರ್ೇಶಕ ಅಶೋಕ ಕಲಘಟಗಿ, ಸಹಾಯಕ ನಿದರ್ೇಶಕ ಜಿ.ಬಿ.ಮಠದ ಹಾಜರಿದ್ದರು.