ಅ. 6ರಂದು ಕೊಪ್ಪಳ ಜಿಲ್ಲಾ 10ನೇ ಚುಟುಕು ಸಾಹಿತ್ಯ ಸಮ್ಮೇಳನ
ಲೋಕದರ್ಶನ ವರದಿಕೊಪ್ಪಳ 18: ಅಕ್ಟೋಬರ್ 6ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ 10ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟ...
September 19, 09:26 AM   |   By Admin
ದೇಹದಾಢ್ರ್ಯ ಸ್ಪರ್ಧೆ: ಯುವ ಸಬಲಿಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಂದ ಚಾಲನೆ
ಲೋಕದರ್ಶನ ವರದಿಕೊಪ್ಪಳ 16: ನಗರದ ಸಾಹಿತ್ಯ ಭವನದಲ್ಲಿ ನಡೆದ ರಾಯಚೂರ, ಬಳ್ಳಾರಿ, ಗದಗ ಮತ್ತು ಕೊಪ್ಪಳ  ಜಿಲ್ಲೆಗಳ ದೇಹದಾಢ್ರ್ಯ ಸ್ಪಧರ್ೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ...
September 17, 10:03 AM   |   By Admin
ನಕ್ಷತ್ರ ಗುಂಪು ಮಿನುಗುವ ತಾರೆಯಾಗಲಿ: ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಾಬು
ಲೋಕದರ್ಶನ ವರದಿಕೊಪ್ಪಳ 15: ಮನುಷ್ಯ ಸಂಘಜೀವಿ ಹೀಗಾಗಿ ಸಾಮಾಜಿಕವಾಗಿ ಉಪಯುಕ್ತ ಕಾರ್ಯಗಳನ್ನು ಕೈಗೊಂಡು ಸಮಾಜ ಸೇವೆ ಕೈಗೊಳ್ಳಬೇಕು ನೀವು ಬಯಲು ಮುಕ್ತ ಶೌಚಾಲಯದ ಜಾಗೃತಿ ಮೂಡಿಸಿ ರಾಜ್...
September 16, 10:13 AM   |   By Admin
ಚೆನ್ನೈ ರೈಲು ಉ.ಕ ಪ್ರಯಾಣಿಕರಿಗೆ: ಸಂಸದ ಕರಡಿ
ಲೋಕದರ್ಶನ ವರದಿಕೊಪ್ಪಳ 15: ಹುಬ್ಬಳ್ಳಿ-ಚೆನ್ನೈ ನಡುವೆ ನೇರ ಸಂಪರ್ಕ ಕಲ್ಪಿಸಲು ಉತ್ತರ ಕನರ್ಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ನೂತನವಾಗಿ ಹುಬ್ಬಳ್ಳಿ ಚೆನ್ನೈ ನಡ...
September 16, 10:11 AM   |   By Admin
ಕಾಂಗ್ರೆಸ್ ಉಳಿಸಲು ಪುರುಷರಿಗಿಂತ ಮಹಿಳೆಯರ ಶಕ್ತಿ ಬೇಕು: ಜಿಲ್ಲಾ ಪಂಚಾಯತ ಅಧ್ಯಕ್ಷ ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 15: ಪ್ರಸ್ತುತ ಕಾಂಗ್ರೆಸ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಸಹ ಮಹಿಳೆಯರು ಮಾಡುವ ಪ್ರಾಮಾಣಿಕ ಪಕ್ಷ ಸಂಘಟನೆಯಿಂದ ಮತ್ತೆ ರಾಜ್ಯ ಮತ್ತು ರಾಷ್ಟ್ರಮಟ್ಟದ...
September 16, 10:05 AM   |   By Admin
ಡಿಕೆಶಿ ಬಂಧನದ ಹಿಂದೆ ರಾಜಕೀಯ ದುರುದ್ದೇಶ: ಕಾಂಗ್ರೆಸ್ ಶಾಸಕ ಅಮರೇಗೌಡ
ಲೋಕದರ್ಶನ ವರದಿಕೊಪ್ಪಳ 14: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಜಿಲ್ಲೆಯ ಕುಷ್ಟಗಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ...
September 14, 03:01 PM   |   By Admin
ಸಂಘಟನೆ ಯಶಸ್ವಿಯಾಗಬೇಕಾದರೆ ಪೂರ್ವ ಯೋಜನೆ ಮುಖ್ಯ: ಜಿಲ್ಲಾ ಸಂಚಾಲಕರು ಚಂದ್ರಶೇಖರ
ಲೋಕದರ್ಶನ ವರದಿಕೊಪ್ಪಳ 14: ಪೂರ್ವ ಯೋಜನೆ ಮತ್ತು ಪೂರ್ಣ ಯೋಜನೆ ಎನ್ನುವ ಮಾತಿನಂತೆ ಯಾವುದೇ ಒಂದು ಕಾರ್ಯಕ್ರಮ ಅಥವಾ ಸಂಘಟನೆ ಯಶಸ್ವಿಯಾಗಬೇಕಾದರೆ ಪೂರ್ವ ಯೋಜನೆ ಬಹಳ ಮುಖ್ಯವಾಗುತ್ತದ...
September 14, 02:55 PM   |   By Admin
ಗಂಗಾವತಿ ಭತ್ತದ ಕಣಜವಾಗಿರುವಂತೆ ಪ್ರತಿಭೆಯ ಕಣಜವಾಗಲಿ: ಎಸ್. ಸುರೇಶ್ಕುಮಾರ್
ಕೊಪ್ಪಳ 13: ಗಂಗಾವತಿ ಹೇಗೆ ಭತ್ತದ ಕಣಜವಾಗಿದೆಯೋ ಹಾಗೆಯೇ ಪ್ರತಿಭೆಯ ಕಣಜವಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದರು.  ಜಿಲ್...
September 13, 03:00 PM   |   By Admin
ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಯವರು ಸಹಕರಿಸಿ: ಸಿಇಒ
ಕೊಪ್ಪಳ 13: ಆನೆಕಾಲು ರೋಗ ನಿಯಂತ್ರಣಕ್ಕೆ ಗ್ರಾಮದಲ್ಲಿರುವ ಸಾರ್ವಜನಿಕರು ಮತ್ತು ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಸಹಕರಿಸಬೇಕು ಎಂದು  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿ...
September 13, 02:58 PM   |   By Admin
ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ: ಜಾಗೃತಿ ಜಾಥಾಕ್ಕೆ ಚಾಲನೆ
ಕೊಪ್ಪಳ 13: ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ" ಅಂಗವಾಗಿ ಕೊಪ್ಪಳ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನ...
September 13, 02:55 PM   |   By Admin

ಇತ್ತೀಚಿನ ಸುದ್ದಿ