ಪ್ರವಾಹದಿಂದ ತೊಂದರೆಯಾದವರಿಗೆ ಹಣ ಕೊಟ್ಟಿದ್ದೇವೆ: ಡಿಸಿಎಂ ಕಾರಜೋಳ
ಲೋಕದರ್ಶನ ವರದಿಕೊಪ್ಪಳ 21: ಸಿದ್ದರಾಮಯ್ಯರ ಅವಧಿಯಲ್ಲಿ ಎರಡು ಮತ್ತು ಮೂರು ಸಾವಿರ ರೂ. ಕೊಟ್ಟಿದ್ದಾರೆ ಇವತ್ತು ಪ್ರವಾಹದಿಂದ ತೊಂದರೆಯಾದವರಿಗೆ ನಮ್ಮ ಸರಕಾರ ಹತ್ತು ಸಾವಿರ ರೂ. ...
September 21, 02:52 PM   |   By Admin
ಬಾಲ ಪ್ರತಿಭೆ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮ ಯಶಸ್ವಿ
ಕೊಪ್ಪಳ 21: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾಗ್ಯನಗರದ ಜ್ಞಾನಬಂಧು ಹಿರಿಯ ಪ್ರಾಥಮಿಕ ಶಾಲೆಯ ಕನ್ವೆನ್ಷನ್ ಹಾಲ್ನಲ್ಲಿ (ಸೆ.21) ಆಯೋಜಿಸಲಾಗಿದ್ದ ಬಾಲ ಪ್ರತಿಭೆ ಪ್ರೋತ್ಸಾ...
September 21, 02:49 PM   |   By Admin
ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಸುನೀಲ್ಕುಮಾರ್ ಭೇಟಿ: ಪರಿಶೀಲನೆ
ಕೊಪ್ಪಳ 21: ಜಿಲ್ಲೆಯ ವಿವಿಧ ಸ್ಥಳಗಳಿಗೆ ಇಂದು (ಸೆ.21) ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ರವರು ಭೇಟಿ ನೀಡಿ ಪರಿಶೀಲಿಸಿದರು.     ತಾಲ್ಲೂಕಿನ ಗುನ್ನಳ್ಳಿ ಗ್ರಾ...
September 21, 02:48 PM   |   By Admin
ದೇವಸ್ಥಾನದ ಜಾಗೆ, ಇತರೆ ಆಸ್ತಿಗಳ ಸಂರಕ್ಷಣೆಗೆ ಮುಂದಾಗಿ: ಜಿಲ್ಲಾಧಿಕಾರಿ ಸುನೀಲ್ಕುಮಾರ್
ಕೊಪ್ಪಳ 21: ಕೊಪ್ಪಳ ಜಿಲ್ಲೆಯ ಕನಕಗಿರಿ ಕನಕಾಚಲಪತಿ ದೇವಸ್ಥಾನದ ಜಾಗೆಗಳು ಹಾಗೂ ಇತರೆ ಆಸ್ತಿಗಳನ್ನು ಸಂರಕ್ಷಿಸಲು ಮತ್ತು ದೇವಸ್ಥಾನದ ಸುತ್ತಲು ಇರುವ ಪ್ರದೇಶಗಳನ್ನು ನಿಗದಿಪಡಿಸಿ ಹದ...
September 21, 02:46 PM   |   By Admin
ಸುಗಮ ಸಂಗೀತ ಕಾರ್ಯಕ್ರಮ ಯಶಸ್ವಿ
ಲೋಕದರ್ಶನ ವರದಿಕೊಪ್ಪಳ 19: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಾಮಾನ್ಯ ಪ್ರಯೋಜನೆಯಡಿಯಲ್ಲಿ ಈಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಡನಾಪುರ ಹಾಗೂ ಗುರುಕೊಟ್ರೇಶ್ವರ ನಾಟ್ಯಕಲ...
September 19, 03:21 PM   |   By Admin
ವಿಶ್ವಕರ್ಮ ಜಯಂತಿ: ಜಿಲ್ಲಾಡಳಿತದಿಂದ ಗೌರವ ನಮನ ಸಲ್ಲಿಕೆ
ಕೊಪ್ಪಳ 19: ವಿಶ್ವಕರ್ಮ ಜಯಂತಿ ಆಚರಣೆ ನಿಮಿತ್ತ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪವನ್ನು ಅಪರ್ಿಸಿ ಗೌರವ ನಮನ ಸಲ್ಲಿಸುವುದರ ಮೂಲಕ ಸ...
September 19, 03:20 PM   |   By Admin
ನಿಗದಿತ ಸಮಯಕ್ಕೆ ವಿಳಂಬ ಮಾಡದೇ ಕೂಲಿ ಪಾವತಿಸಿ: ರಘುನಂದನ್
ಕೊಪ್ಪಳ 19: ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ವಿಳಂಬ ಮಾಡದೆ ನಿಗದಿತ ಸಮಯಕ್ಕೆ ಕೂಲಿ ಪಾವತಿಸುವಂತೆ ಅಧಿಕಾರಿಗಳಿಗೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ...
September 19, 03:19 PM   |   By Admin
ಹೈದ್ರಾಬಾದ್ ಕರ್ನಾಟಕಕ್ಕೆ ಹೊಸ ಪರ್ವ: ಪ್ರೋ. ಬೆಣ್ಣಿ
ಕೊಪ್ಪಳ 18: ಹೈದ್ರಾಬಾದ್ ಕನರ್ಾಟಕಕ್ಕೆ ಹೊಸ ಪರ್ವ ಅರಂಭವಾಗಿ, ಈಗ ಕಲ್ಯಾಣ ಕನರ್ಾಟಕವಾಗಿ ಹೊರ ಹೊಮ್ಮಿದೆ ಎಂದು ಸ್ನಾತಕೋತ್ತರ ಕೇಂದ್ರದ ನೂತನ ನಿರ್ದೇಶಕರಾದ ಪ್ರೊ. ಬಸವರಾಜ ಎಸ್. ಬೆ...
September 19, 09:33 AM   |   By Admin
ಕ್ರೀಡೆ ಜೀವನದ ಅವಿಭಾಜ್ಯ ಅಂಗ: ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ
ಕೊಪ್ಪಳ 18: ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಜಿಲ್ಲೆಯ ಕ್ರೀಡಾಪಟುಗಳು, ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿ ವಿಜೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ...
September 19, 09:30 AM   |   By Admin
ಡಾ. ಸಿದ್ಧಯ್ಯ ಪುರಾಣಿಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸ್ಥಾಪನೆಯಾಗಲಿ: ಅಂಡಗಿ
ಲೋಕದರ್ಶನ ವರದಿಕೊಪ್ಪಳ 18: 'ಕಾವ್ಯಾನಂದ' ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದಿರುವ ಡಾ.ಸಿದ್ಧಯ್ಯ ಪುರಾಣಿಕರು ಪರಿಶುದ್ಧ ಸಾಂಸ್ಕೃತಿಕ ಮನಸ್ಸಿನಿಂದ ತುಂಬಿ ತುಳುಕುತ್ತಿದ್ದ ಅಪರೂಪ...
September 19, 09:28 AM   |   By Admin

ಇತ್ತೀಚಿನ ಸುದ್ದಿ