ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ: ತಾಲ್ಲೂಕು ಪಂಚಾಯತ್ ಸದಸ್ಯ ಯತ್ನಟ್ಟಿ
ಕೊಪ್ಪಳ 13: ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯತ್ ಸದಸ್ಯ ನಿಂಗಪ್ಪ ಯತ್ನಟ್ಟಿ ರವರು ಹೇಳಿದರುಬೆಂಗಳೂರ...
September 13, 02:54 PM   |   By Admin
ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಯಾಗಿ ಜಿ. ಸುರೇಶ ಅಧಿಕಾರ ಸ್ವೀಕಾರ
ಕೊಪ್ಪಳ 11: ಕೊಪ್ಪಳ ಜಿಲ್ಲಾ ಪ್ರಭಾರಿ ವಾತರ್ಾಧಿಕಾರಿಯಾಗಿ ಜಿ. ಸುರೇಶ ಅವರು ಬುಧವಾರದಂದು ಅಧಿಕಾರ ವಹಿಸಿಕೊಂಡರು. ಕೊಪ್ಪಳ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ...
September 11, 03:04 PM   |   By Admin
ಐತಿಹಾಸಿಕ ಮುದಗಲ್ಲ ಮೊಹರಂಗೆ ಸಂಭ್ರಮದ ತೆರೆ
ಲೋಕದರ್ಶನ ವರದಿಮುದಗಲ್ಲ 11: ಪಟ್ಟಣದಲ್ಲಿ ಕಳೆದ 10ದಿನಗಳಿಂದ ಆಚರಿಸಲಾದ ಐತಿಹಾಸಿಕ ಮುದಗಲ್ಲ ಮೊಹರಂಗೆ ಮಂಗಳವಾರ ಕೋಟೆಯ ಹೋರಭಾಗದ ಚಾವಡಿ ಹಿಂಬದಿಯ ರಸ್ತೆಯಲ್ಲಿ ಹಸನ್-ಹುಸೇನ ಪೀರಾಗಳ...
September 11, 03:02 PM   |   By Admin
ಶ್ರದ್ಧೆ ಭಕ್ತಿಯಿಂದ ಜರುಗಿದ ಹುಸೇನ-ಹಸನರ ಕತ್ತಲ್ ರಾತ್ರಿ
ಲೋಕದರ್ಶನ ವರದಿಮುದಗಲ್ಲ 10: ಪಟ್ಟಣದ ಕಿಲ್ಲಾದಲ್ಲಿರುವ ಹಜರತ ಹುಸೆನ್ ಪೀರ ಹಾಗೂ ಮೇಗಳಪೇಟೆಯಲ್ಲಿರುವ ಹಜರತ್ ಹಸನ್ ಪೀರಗಳ (ದೇವರು)ಕತ್ತಲ್ ರಾತ್ರಿಯು ಅತ್ಯಂತ ಶ್ರದ್ಧೆ-ಭಕ್ತಿಯೊಂದಿ...
September 10, 01:56 PM   |   By Admin
ಕೆರೆ ತುಂಬಿಸುವ ಯೋಜನೆ ಶೀಘ್ರದಲ್ಲಿ ಆರಂಭ: ಮಾಧುಸ್ವಾಮಿ
ಲೋಕದರ್ಶನ ವರದಿಯಲಬುಗರ್ಾ 10: ಸರಕಾರದಿಂದ ಇಗಾಗಲೇ ಹಣ ಬಿಡುಗಡೆಯಾಗಿದ್ದು ಮುಂಬರುವ ದಿನಗಳಲ್ಲಿ ಕೆರೆ ತುಂಬಿಸುವ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತ...
September 10, 01:54 PM   |   By Admin
ಸವದಿ ಕುರಿತು ಹೇಳಿಕೆಗೆ ಬದಲಿಸಿದ ಮಾಧುಸ್ವಾಮಿ
ಲೋಕದರ್ಶನ ವರದಿಕೊಪ್ಪಳ 10: ಡಿಸಿಎಂ ಲಕ್ಷ್ಮಣ ಸವದಿ ಅವರು ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದು ದೇಶದ್ರೋಹದಂಥ ಅಪರಾಧವಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಪದೇ ಪದೇ ಅದನ್ನೇ ಮಾತಾನಾಡುತ್ತಿ...
September 10, 01:52 PM   |   By Admin
ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ: ಬಸವಲಿಂಗೇಶ್ವರ ಶ್ರೀಗಳು
ಲೋಕದರ್ಶನ ವರದಿಯಲಬುರ್ಗಾ  10: ಜನರು ತಮ್ಮ ದಿನ ನಿತ್ಯದ ಕಾರ್ಯಗಳ ಜೊತೆಗೆ ಧಾಮರ್ಿಕ ಕಾರ್ಯಗಳನ್ನು ಮಾಡುವದರಿಂದ ಮನಸ್ಸಿಗೆ ಅತ್ಯಂತ ನೆಮ್ಮದಿ ಸಿಗುತ್ತದೆ ಎಂದು ಸ್ಥಳೀಯ ಶ್ರೀಧ...
September 10, 01:51 PM   |   By Admin
ವಿಕಲಚೇತನರ ಪುನರ್ವಸತಿ ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿಕೊಪ್ಪಳ 09: ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದ ಸಮಾಜ ಕಾರ್ಯ ವಿಭಾಗದಿಂದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾಥರ್ಿಗಳ...
September 10, 08:54 AM   |   By Admin
ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳಿವೆ: ಟಿ. ಶ್ರೀನಿವಾಸ್
ಕೊಪ್ಪಳ 09: ಈ ಸಮಾಜದಲ್ಲಿ ಬದುಕಲು ಪ್ರತಿಯೊಬ್ಬರಿಗೆ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕುಗಳು ಇರುತ್ತವೆ. ಇವುಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ...
September 10, 08:51 AM   |   By Admin
ಕೌಶಲ್ಯಾಧಾರಿತ ತರಬೇತಿ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ: ಸುನೀಲ್ಕುಮಾರ್
ಕೊಪ್ಪಳ 09: ಕೌಶಲ್ಯಾಧಾರಿತ ತರಬೇತಿ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವುಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯ...
September 10, 08:46 AM   |   By Admin

ಇತ್ತೀಚಿನ ಸುದ್ದಿ