ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ವಿತರಣೆ
ಬನವಾಸಿ 18: ಬನವಾಸಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸುರಕ್ಷತೆ...
May 18, 05:45 PM   |   By Admin
ಇಂದೂರ ಗ್ರಾ.ಪಂ ಕಂಟೈನ್ಮೆಂಟ್ ವಲಯ ಸಂಪೂರ್ಣ ಸೀಲ್‌ಡೌನ್
ಮುಂಡಗೋಡ: 40 ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ಹೊಂದಿರುವ ತಾಲೂಕಿನ ಇಂದೂರ ಗ್ರಾ.ಪಂನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಿ ಇಂದೂರ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾ...
May 18, 05:32 PM   |   By Admin
ಮೇ ಮಾಹೆಯ ಪಡಿತರ ವಿತರಣೆ
ಕಾರವಾರ ಮೇ 13: ಜಿಲ್ಲೆಯಲ್ಲಿ ಪಡಿತರ ಫಲಾನುಭವಿಗಳಿಗೆ ಎನ್ಎಫ್ಎಸ್ಎ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ ತಿಂಗಳ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ನಾಗ...
May 13, 12:30 PM   |   By Admin
ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಸಾರ್ವಜನಿಕರ ಕಿರುಕುಳ
ಬನವಾಸಿ 12: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ವೈರಸ್ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಸಿಬ್ಬ...
May 12, 06:43 PM   |   By Admin
ಲಾಕ್ಡೌನ್ಗೆ ಸ್ತಬ್ದವಾದ ಕದಂಬ ನಗರ ಬನವಾಸಿ
ಬನವಾಸಿ 10: ರಾಜ್ಯ ಸಕರ್ಾರ ಕೋವಿಡ್ ನಿಯಂತ್ರಣಕ್ಕಾಗಿ ಮಾಡಿರುವ 14 ದಿನಗಳ ಲಾಕ್ಡೌನ್ ನಿಯಮವನ್ನು ಸೋಮವಾರ ಬನವಾಸಿಯ ಜನತೆ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದು ಪಟ್ಟಣದಲ್ಲಿ ಜನ ಸಂಚಾರ...
May 10, 04:03 PM   |   By Admin
ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ, ಸಿಬ್ಬಂದಿ ಪಾರು .
ಕಾರವಾರ, ಮೇ 8: ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಶನಿವಾರ  ಮುಂಜಾನೆ ಸಣ್ಣ  ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಆದರೆ ಸುದೈವ ವಶಾತ್&...
May 08, 12:06 PM   |   By Admin
ಹಸೆಮಣೆ ಏರಬೇಕಾಗಿದ್ದ ವರ ಸಾವಿನ ಮಡಿಲಿಗೆ
ಕಾರವಾರ 04: ಕೊರೊನಾ ಮಹಾಮಾರಿಗೆ ಮದುವೆಯಾಗ ಬೇಕಿದ್ದ ಯುವಕ ಬಲಿಯಾಗಿದ್ದು, ಮದುವೆಯ ಬದಲು ಮಸಣಕ್ಕೆ ನಡೆಯಬೇಕಾದ ದುರಂತ ಕಾರವಾರದಲ್ಲಿ ಸೋಮವಾರ ರಾತ್ರಿ ನಡೆದಿದೆ.  ಮದುವೆ ನಿಶ್...
May 04, 06:43 PM   |   By Admin
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಕೋವಿಡ್ ರೀಲೀಫ್ ಟಾಸ್ಕ್‌ಫೋರ್ಸ್‌ ಪ್ರಾರಂಭ
ಹೊನ್ನಾವರ 30: ರಾಜ್ಯಾದ್ಯಂತ ಕೋವಿಡ್ ಎರಡನೆಯ ಅಲೆಯು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಘಟಕವು ತನ್ನ ಅಂಗಸಂಸ್ಥೆಗಳಾದ ಹುಮ್ಯಾ...
April 30, 05:21 PM   |   By Admin
ಕೊರೋನಾ: ಶಾಸಕರ ಕಚೇರಿ ತಾತ್ಕಾಲಿಕವಾಗಿ ಸ್ಥಗಿತ
ಕಾರವಾರ 29: ಇಲ್ಲಿನ ಸ್ಥಳೀಯ  ಶಾಸಕರಾದ ರೂಪಾಲಿ ಎಸ್‌.ನಾಯ್ಕ ಅವರ ಕಾರವಾರದ ಕಚೇರಿ ಸಿಬ್ಬಂದಿಗೆ ಕೊರೋನಾ ಸೋಂಕು ಖಚಿತಪಟ್ಟ ಹಿನ್ನೆಲೆಯಲ್ಲಿ ಕಚೇರಿ ತಾತ್ಕಾಲಿಕವಾಗಿ ಸ್ಥಗಿತಗೊ...
April 29, 08:57 PM   |   By Admin
ಹಣ್ಣು, ತರಕಾರಿ, ಮಾಂಸಕ್ಕೆ ನಗರಸಭೆ ದರ ನಿಗದಿ
ಕಾರವಾರ 29: ಲಾಕ್‌ಡೌನ್ ಸಂಧರ್ಭದಲ್ಲಿ ವ್ಯಾಪಾರಸ್ಥರು ಹಣ್ಣು, ತರಕಾರಿ, ಚಿಕನ್, ಮಟನ್ ದರವನ್ನು ಅನಗತ್ಯವಾಗಿ ಹೆಚ್ಚಿಸುತ್ತಿರುವ ದೂರುಗಳ ಕೇಳಿ ಬಂದ ಕೇಳಿ ಹಿನ್ನೆಲೆಯಲ್ಲಿ,  ...
April 29, 07:00 PM   |   By Admin

ಇತ್ತೀಚಿನ ಸುದ್ದಿ