ಮಾತ್ರೆ ಕಿಟ್ ಸ್ಥಳೀಯ ಆಡಳಿತಕ್ಕೆ ಹಸ್ತಾಂತ
ಬನವಾಸಿ 29: ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಜಿಲ್ಲೆಯ ಪ್ರಭಾವಿ ನಾಯಕ ಆರ್ ವಿ ದೇಶಪಾಂಡೆಯವರು ಮತ್ತು ಯುವ ನಾಯಕರು ಹಾಗೂ ಕೆಪಿಸಿಸಿ ಸದ್ಯಸ್ಯ ಪ್ರಶಾಂತ್ ದೇಶಪಾಂಡೆ  ಮತ್ತು...
May 29, 04:26 PM   |   By Admin
ಪ್ರತಿಯೊಬ್ಬರು ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು: ತುಳಸಿ
ಬನವಾಸಿ 28: ಸಾರ್ವಜನಿಕರು ತಮ್ಮ ಮನೆಗಳಲ್ಲಿನ ತ್ಯಾಜ್ಯಗಳನ್ನು ಚೆರಂಡಿಗೆ ಬೀಸಾಡುವುದರಿಂದ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು ಅದ್ದರಿಂದ ಮನೆಯ ಪಕ್ಕದಲ್ಲಿಯೇ ಗುಂಡಿಯೊಂದನ...
May 28, 03:56 PM   |   By Admin
ಉಚಿತ ಲಸಿಕೆ ಪೂರೈಸಿ ಜನರ ಜೀವ ಉಳಿಸಿ ಸ್ಲೋಗನ್ನೊಂದಿಗೆ ಪ್ರತಿಭಟನೆ
ಮುಂಡಗೋಡ: ಉಚಿತ ಲಸಿಕೆ ಪೂರೈಸಿ ಜನರ ಜೀವ ಉಳಿಸಿ ಎಂಬ ಸ್ಲೋಗನ್ನೊಂದಿಗೆ ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ತಾಲೂಕಾ ಸಮಿತಿ ಅಧ್ಯಕ್ಷ ಬೀಮಣ್ಣ ಭೋವಿ ನೇತ್ರತ್ವದಲ್ಲಿ ಶುಕ್ರವಾರ ಪ...
May 22, 04:59 PM   |   By Admin
ಮುಂಡಗೋಡ ಪಟ್ಟಣ ಸಂಪೂರ್ಣ ಸೀಲ್ಡೌನ್
ಮುಂಡಗೋಡ: ಹೆಚ್ಚುತ್ತಿರುವ ಕೊರೋನಾ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಂತೆ ಮೇ 24 ರವರೆಗೆ ಹೊರಗಿನಿಂದ ಯಾರು ಪಟ್ಟಣ ಪ್ರವೇಶಿಸದಂತೆ ಶುಕ್ರವಾರ ಮ...
May 22, 04:38 PM   |   By Admin
ಎರಡನೇ ಅಲೆ ಹಳ್ಳಿಗಳಲ್ಲಿ ರಣ ಕೇಕೆ
ಸುಧೀರ ನಾಯರ್ಬನವಾಸಿ:  ಔಷಧಿ ಅಂಗಡಿಗಳು, ಆರ್ಎಮ್ಪಿ ಆಸ್ಪತ್ರೆಗಳ ಮುಂದೆ ಸರತಿಯಲ್ಲಿ ನಿಂತಿರುವ ದೃಶ್ಯ.. ಇದು ಎಲ್ಲ ಹಳ್ಳಿಗಳಲ್ಲಿ ಕಂಡು ಬರುವ ಇತ್ತಿಚಿನ ನೈಜ ಚಿತ್ರಗಳು ಕೊರೊ...
May 21, 05:29 PM   |   By Admin
ಬನವಾಸಿಯಲ್ಲಿ 77 ಜನರಿಗೆ ಕೊರೊನಾ ಪಾಸಿಟಿವ್
ಬನವಾಸಿ 20: ಬನವಾಸಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಒಂದೇ ದಿನ 77 ಜನರಿಗೆ ಕೊರೊನಾ ಧೃಡಪಟ್ಟಿದೆ. ಬನವಾಸಿ 35, ಭಾಶಿ 13, ಅಜ್ಜರಣಿ 25, ನವಣಗೇರಿ 02, ಮುತಾಳ...
May 20, 03:50 PM   |   By Admin
ಹಣ್ಣಿನ ಫ್ಯಾಕ್ಟರಿಗೆ ಮಂಜುಳ ನಾಯ್ಕ್‌ ಭೇಟಿ, ಪರೀಶೀಲನೆ
ಬನವಾಸಿ 20: ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಗ್ರಾಮದ ಸುರಕ್ಷತೆಯ ಹಿನ್ನಲೆಯಲ್ಲಿ ಬನವಾಸಿಯ ಕಂದಾಯ ನೀರೀಕ್ಷಕಿ ಮಂಜುಳ ನಾಯ್ಕ್‌ ಅವರು ಸ್ಥಳೀಯ ಫ್ರೆಸ್ ಪ...
May 20, 03:48 PM   |   By Admin
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಭಾವಚಿತ್ರ ಹರಿಬಿಡುತ್ತಿದ್ದ ಆರೋಪಿ ಬಂಧನ
ಬನವಾಸಿ: ಸಾಮಾಜಿಕ ಜಾಲತಾಣ(ಇನ್‍ಸ್ಟಾಗ್ರಾಂ)ನಲ್ಲಿ ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು ಹರಿಬಿಡುತ್ತಿದ್ದ ಆರೋಪಿಯನ್...
May 19, 05:58 PM   |   By Admin
ಚಂಡ ಮಾರುತ: ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕಿ ಭೇಟಿ
ಕಾರವಾರ 18: ತೌಕ್ತೆ ಚಂಡ ಮಾರುತದಿಂದ  ಹಾನಿಯಾದ ಕಾರವಾರ-ಅಂಕೋಲಾ ತಾಲ್ಲೂಕಿನ ಪ್ರದೇಶಗಳಿಗೆ ಶಾಸಕರಾದ  ರೂಪಾಲಿ ಎಸ್‌.ನಾಯ್ಕ ಭೇಟಿ ನೀಡಿದರು.  ಜನರ ಕಷ್ಟಗಳನ್ನು ಆ...
May 18, 07:19 PM   |   By Admin
ಸಾಂಕ್ರಮಿಕ ರೋಗದ ಭೀತಿಯಲ್ಲಿ ಜನ: ಕೊಳೆತು ನಾರುತ್ತಿರುವ ಕಸಕ್ಕೆ ಮುಕ್ತಿ ಎಂದು !
ಬನವಾಸಿ 18: ಬನವಾಸಿ ಪಟ್ಟಣವೂ ಮಾಹಾಮಾರಿ ಕೊರೊನಾದ ಭೀತಿಯಲ್ಲಿ ತೊಂದರೆ ಅನುಭವಿಸುತ್ತಿರುವುದು ಒಂದು ಕಡೆಯಾದರೆ. ಮತ್ತೊಂದೆಡೆ ಸಾಂಕ್ರಮಿಕ ರೋಗದ ಭೀತಿಯೂ ಸಾರ್ವಜನಿಕರನ್ನು ಕಾಡುತ್ತಿ...
May 18, 06:15 PM   |   By Admin

ಇತ್ತೀಚಿನ ಸುದ್ದಿ