ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ

ಬಳ್ಳಾರಿ, ಫೆ.25: ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ವಿರೋಧಿಸಿ ಇಂದ ಬೆಳಿಗ್ಗೆ ನಗರದ ನಗರೂರು ನಾರಾಯಣರಾವ್ ಉದ್ಯಾನವನದಿಂದ ಮೆರವಣಿಗೆಯ ಮೂಲಕ ರಾಯಲ್ ವೃತ್ತಕ್ಕೆ ತೆರಳಿ…

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ನಾವೆಲ್ಲ ಬದ್ಧ: ಪ್ರೊ. ಅಲಗೂರು

ಬಳ್ಳಾರಿ 25 : ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು ಎಂದು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ…

ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಒತ್ತಾಯ

ಬಳ್ಳಾರಿ 25 : ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಹಾಗೂ…

ವಲಸೆ ಮಕ್ಕಳಿಗೆ ಉಚಿತ ಶಿಕ್ಷಣ ಶ್ಲಾಘನೀಯ: ಮಂಜುನಾಥ

ಬಳ್ಳಾರಿ 25: ಬಳ್ಳಾರಿ ತಾಲ್ಲೂಕಿನ ಗಡಿ ಗ್ರಾಮವಾದ ಕಮ್ಮರಚೇಡು ಕ್ರಾಸ್ ಬಳಿ ಆಂಧ್ರಪ್ರದೇಶದಿಂದ ಸುಮಾರು 40ಕ್ಕೂ ಹೆಚ್ಚು ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳು ವಲಸೆ ಬಂದಿದ್ದು, ಆ…

ರಸ್ತೆ ಅಪಘಾತಗಳ ಬಗ್ಗೆ ಅಣಕು ಪ್ರದರ್ಶನ

ಬಳ್ಳಾರಿ 24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಗೃಹರಕ್ಷಕದಳ ಮತ್ತು ಜಿಲ್ಲಾ ಆಸ್ಪತ್ರೆ, ಬಳ್ಳಾರಿ ಇವರ ವತಿಯಿಂದ…

ಸಚಿವ ಆನಂದಸಿಂಗ್ ವಿರುದ್ಧ ಶಾಸಕ ರೆಡ್ಡಿ ವಾಗ್ದಾಳಿ

ಬಳ್ಳಾರಿ 24: ಸಚಿವ ಆನಂದಸಿಂಗ್ ಅವರು ರಾಜಕೀಯ ಮಾಡೋದನ್ನ ಚೆನ್ನಾಗಿ ಕಲಿತಿದ್ದಾನೆ. ನನ್ನ ಸಹೋದರ ಗಾಲಿ ಜನಾರ್ದನರೆಡ್ಡಿಯವ್ರು ಆತನಿಗೆ ಚೆನ್ನಾಗಿ ರಾಜ ಕೀಯ ಮಾಡೋದನ್ನ…

ನೂತನ ಕಾರ್ಯದರ್ಶಿಯಾಗಿ ಸಿರಿಗೇರಿ ಪನ್ನರಾಜ್.ಎಸ್ ಆಯ್ಕೆ

ಬಳ್ಳಾರಿ, ಫೆ.24: ಅಖಿಲ ಭಾರತೀಯ ಚಾರ್ಟೇಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಕಾರ್ಯದರ್ಶಿಯಾಗಿ ನಗರದ ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್…

ಸಾಧಕರ ಪುತ್ಥಳಿ ನಿರ್ಮಾಣ

ಬಳ್ಳಾರಿ ವಿವಿಧ ಉದ್ಯಾನವನಗಳಲ್ಲಿ ಸಾಧಕರ ಪುತ್ಥಳಿ ನಿರ್ಮಾಣ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ನಿರ್ಧಾರ | ಬುಡಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಬಳ್ಳಾರಿ 24: ಬಳ್ಳಾರಿ ನಗರದ ವಿವಿಧ…

ಅಗ್ನಿ ದುರಂತಗಳು,ಅಗ್ನಿ ಅನಾಹುತಗಳು ತಡೆಯುವಿಕೆ ಕಾರ್ಯಾಗಾರ

ಬಳ್ಳಾರಿ,ಫೆ.24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಲ್ಡ್ ವಿಷನ್ ಮತ್ತು ಅಗ್ನಿಶಾಮಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು ಅಗ್ನಿ ಅನಾಹುತಗಳು ತಡೆಯುವ…

ಒಂದು ದಿನದ ವಿಶೇಷ ಕಾರ್ಯಾಗಾರ

ಬಳ್ಳಾರಿ 24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ, ವಲ್ಡ್ ವಿಷಣ್ ಮತ್ತು ಅಗ್ನಿಶಾಮಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆ. 23ರಂದು ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು…

ಅಗ್ನಿ ಅವಘಡಗಳ ಕುರಿತು ಅರಿವು ಮೂಡಿಸುವ ದಿನ

ಬಳ್ಳಾರಿ 23: ; ಅಗ್ನಿಶಾಮಕ ಇಲಾಖೆಯ ವತಿಯಿಂದ ನಗರದ ಗಾಂಧಿನಗರದಲ್ಲಿರುವ ಶ್ರೀ ಗುರು ತಿಪ್ಪೇರುದ್ರ ಕಾಲೇಜಿನಲ್ಲಿ ಮಂಗಳವಾರ ಅಗ್ನಿ ಅವಘಡಗಳ ಅರಿವು ಮತ್ತು ಆಗ್ನಿ ಅನಾಹುತ…

ವಿಶ್ವ ಎನ್ಸೆಫಾಲಿಟಿಸ್ ದಿನಾಚರಣೆ

ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರಕಾರಿ ಕಚೇರಿಗಳಿಗೆ ಕೆಂಪು ದೀಪ ಅಳವಡಿಕೆ ಬಳ್ಳಾರಿ,ಫೆ.23: ಮೆದುಳು ಜ್ವರವನ್ನು ತಡೆಗಟ್ಟಲು ಫೆ.22 ರನ್ನು ವಿಶ್ವ ಎನ್ಸೆಫಾಲಿಟಿಸ್ ದಿನವೆಂದು…

ಸುದ್ದಿ ಓದಿ