ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂ 21 ರಂದು; ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಬಳ್ಳಾರಿ 15 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಜೂನ್ 21 ರಂದು ಜಿಲ್ಲೆಯಲ್ಲಿ…
ಬಳ್ಳಾರಿ 15 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಜೂನ್ 21 ರಂದು ಜಿಲ್ಲೆಯಲ್ಲಿ…
ಬಳ್ಳಾರಿ 14 : ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ (ರಿ) ಬೆಂಗಳೂರು, ರಾಷ್ಟ್ರೀಯ ಹಿಲಿಯ ನಾಗರಿಕರ ಸಹಾಯವಾಣಿ 14567, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ…
ಬಳ್ಳಾರಿ : ಜೂ 14ರಂದು ದೇವದಾಸಿ ಮಹಿಳೆಯರು ಮಾಸಿಕ ಸಹಾಯ ಧನವನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿಯ ಮುಖಾಂತರ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು…
ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಬಳ್ಳಾರಿ 12 : ಕೆಲಸದಲ್ಲಿ ತೊಡಗಿದ ಮಕ್ಕಳನ್ನು ಗುರುತಿಸಬೇಕು ಹಾಗೂ ಎಲ್ಲೇ ಕಂಡುಬಂದರೂ ವರದಿ ಮಾಡಬೇಕು. ಪೋಷಕರ ಮನವೊಲಿಸಿ ಮಕ್ಕಳನ್ನು…
ಬಳ್ಳಾರಿ 12 : ಜೆಸ್ಕಾಂ ಜೂ ತಿಂಗಳಿನಲ್ಲಿ ಗ್ರಾಹಕರಿಗೆ ನೀಡಿರುವ ವಿದ್ಯುತ್ ಬಿಲ್ನಲ್ಲಿ ವಿಧಿಸಿರುವ ಫ್ಯುಯಲ್ ಅಂಡ್ ಪವರ್ ಪರ್ಚೆಸ್ ಕಾಸ್ಟ್ ಅಡ್ಜೆಸ್ಟ್ಮೆಂಟ್ (ಎಫ್ಪಿಪಿಸಿಎ)…
ಲೋಕದರ್ಶನ ವರದಿ ಬಳ್ಳಾರಿ 12 : ಕರ್ನಾಟಕ ಗ್ರಾಮೀಣ ಬ್ಯಾಂಕ್ ಬ್ಯಾಂಕಿನ ಪ್ರಧಾನ ಪ್ರಬಂದಕರಾದ ರಿಟೇಲ್ ಶ್ರೀಮತಿ ಭಾಗ್ಯರೇಖಾ ರೀಟೇಲ್ ಉತ್ಸವಕ್ಕೆ ಇಂದು ಬೆಳಿಗ್ಗೆ ನಗರದ ಗಾಂಧೀನಗರ…
ಸಿನಿಮಾಗಳ ಪ್ರಚಾರಕ್ಕೆ ಮೂಲ ಸೌಕರ್ಯಗಳ ಅಗತ್ಯ ಅನಿವಾರ್ಯ; ಗೀರೀಶ ಕಾಸರವಳ್ಳಿ ಬಳ್ಳಾರಿ 11 : ಸಿನಿಮಾಗಳು ತಯಾರಾದಾಗ ಪ್ರತಿಯೊಬ್ಬರಿಗೂ ತಲುವಂತಾಗಬೇಕಾದರೆ ಪ್ರಚಾರಕ್ಕೆ ಬೇಕಾದ ಮೂಲ…
ಎ ಕೆ. ಮಲ್ಲಿಕಾರ್ಜುನ್, ಬಳ್ಳಾರಿ 11 : ಗಣಿನಾಡು ನಗರದ ಪ್ರಮುಖ ಸ್ಥಳಗಳಲ್ಲಿ ಕುಡಿಯಲು ಶುದ್ಧ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ, ದುಡ್ಡು ಕೊಟ್ಟು ನೀರು ಖರೀದಿಸಿ…
ಬಳ್ಳಾರಿ 11 : ದುಡಿಯುವ ಬಡವರ್ಗದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ನೂತನ ಸರಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯು ಮಹಿಳೆಯರಿಗೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು…
ಬಳ್ಳಾರಿ 09 : ಆರ್‌ಬಿಐ ಸಾರ್ವಜನಿಕರ ವಹಿವಾಟಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವಿಧ ವಿಷಯಗಳೊಂದಿಗೆ ಕಾಲಕಾಲಕ್ಕೆ ವಿಶಿಷ್ಟ…
ಜೂ.12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಬಳ್ಳಾರಿ 09 : ಜಿಲ್ಲೆಯಲ್ಲಿ ಜೂನ್ 12 ರಿಂದ 19 ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯುತ್ತಿದ್ದು…
ಬಳ್ಳಾರಿ 09: ಗ್ರಾಮೀಣ ಪ್ರದೇಶ, ನಗರ ಪ್ರದೇಶದ ಯಾವುದೇ ಭಾಗದಲ್ಲಿ ವಾಂತಿಭೇದಿ ಪ್ರಕರಣಗಳು ಕಂಡು ಬಂದಾಗ ತಕ್ಷಣವೇ ಆರೋಗ್ಯ ಇಲಾಖೆಯ ಸೇವೆಯನ್ನು ಸಕಾಲದಲ್ಲಿ ಒದಗಿಸುವ ಮೂಲಕ ರೋಗ…