ಕಾಗವಾಡ

ಜೋತ್ಸನಾ ಪಾಟೀಲ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ..!

ಲೋಕದರ್ಶನ ವರದಿ ಕಾಗವಾಡ 28: ತಾಲೂಕಿನ ಜುಗೂಳ ಗ್ರಾಮದ ಕೆಎಸ್‌ಎಸ್ ಪ್ರೌಢಶಾಲೆಯ ನಿವೃತ್ತ್‌ ಮುಖ್ಯೋದ್ಯಾಪಕ ಎಸ್‌.ಎಸ್‌. ಪಾಟೀಲ ಅವರ ಮೊಮ್ಮಗಳಾದ ಜೋತ್ಸನಾ ಭಾಲಚಂದ್ರ ಪಾಟೀಲ ಇವಳು…

ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಸಾಧನೆ; ಶೇ.100ಅ ರಷ್ಟು ಫಲಿತಾಂಶ..!

ಲೋಕದರ್ಶನ ವರದಿ ಕಾಗವಾಡ 23: ತಾಲೂಕಿನ ಶಿರಗುಪ್ಪಿ ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ಅ ಫಲಿತಾಂಶ…

ದಿ. 22 ರಂದು ಆರ್‌ಸಿಯು ಕೌಶಲ್ಯ ಅಭಿಯಾನ ಕಾರ್ಯಕ್ರಮ

ಲೋಕದರ್ಶನ ವರದಿ ಕಾಗವಾಡ 23: ಬೆಳಗಾವಿ ನಗರದ ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ದಿ. 22 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಎಸ್‌ಎಸ್‌ಎಸ್ ಸಮಿತಿಯ…

ಬಸವಣ್ಣನವರು ಒಂದು ಶಕ್ತಿ: ಡಾ. ಎಸ್‌.ಪಿ. ತಳವಾರ

ಲೋಕದರ್ಶನ ವರದಿ ಕಾಗವಾಡ 23: ಒಂದು ಶಕ್ತಿಯಾಗಿದ್ದ ಬಸವಣ್ಣನವರು ಸಮಾನತೆಯ ಸಮಾಜ ಕಟ್ಟಲು ಮುಂದಾದವರು. ಜಿಡ್ಡುಗಟ್ಟಿದ ಸಮಾಜಕ್ಕೆ ಚೈತನ್ಯ ತಂದುಕೊಟ್ಟ ಶಕ್ತಿಯಾಗಿದ್ದರು ಎಂದು…

ಏ. 26 ರಂದು ಬಂಜೆತನ ನಿವಾರಣೆ, ಉಪಚಾರ ಶಿಬಿರ

ಲೋಕದರ್ಶನ ವರದಿ ಕಾಗವಾಡ 23: ಮಹಾರಾಷ್ಟ್ರದ ಮಿರಜ ಪಟ್ಟಣದ ಸಚೀನ ಆಸ್ಪತ್ರೆಯಲ್ಲಿ ರವಿವಾರ ದಿ. 26 ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು, ಬಂಜೆತನ ನಿವಾರಣೆ ಹಾಗೂ ಉಪಚಾರ…

ಉಗಾರದಲ್ಲಿ ಜನಶಕ್ತಿ ಸೇವಾ ಸಂಘ ಉದ್ಘಾಟನೆ

ಲೋಕದರ್ಶನ ವರದಿ ಕಾಗವಾಡ 22: ಜನಶಕ್ತಿ ಸೇವಾ ಸಂಘವು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮಾದರಿ ಸಂಘವಾಗಲ್ಲಿ ಎಂದು ಉಗಾರ ಶುಗರ್ಸ ಕಾರ್ಖಾನೆಯ ಜನರಲ್ ಮ್ಯಾನೇಜರ್ ಅನಂತ ಸಿದ್ದಾಂತಿ ಶುಭ…

ಕೆಂಪವಾಡದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಆಚರಣೆ

ಲೋಕದರ್ಶನ ವರದಿ ಕಾಗವಾಡ, 06 : ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್‌ ಕಾರ್ಖಾನೆಯ ಕಛೇರಿಯಲ್ಲಿ ಮಾಜಿ ಸಚಿವರು ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಭಾರತೀಯ ಜನತಾ…

ಶಿರಗುಪ್ಪಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ; ವೈದ್ಯಕೀಯ ಕ್ಷೇತ್ರದಲ್ಲಿ ಭೋಮಾಜ ಪರಿವಾರದ ಸೇವೆ ಶ್ಲಾಘನೀಯ: ಅಭಯಕುಮಾರ ಅಕಿವಾಟೆ..!

ಲೋಕದರ್ಶನ ವರದಿ ಕಾಗವಾಡ 05: ಭೋಮಾಜ ಪರಿವಾರದ ಹಿರಿಯರಾದ ದಿ. ದಾದಾ ಬೋಮಾಜ ಅವರು ಬಡತನದಲ್ಲಿ ಕಷ್ಟಪಟ್ಟು ದುಡಿದು, ತಮ್ಮ ಮುಂದಿನ ಪೀಳಿಗೆಗೆ ಶಿಕ್ಷಣ ನೀಡಿದರ ಪರಿಣಾಮವಾಗಿ ಇಂದು ಈ…

ಬಸ್ತವಾಡದಲ್ಲಿ ಬೆಳಗಾವಿಯ ಮಹಾವೀರ ಮಿರ್ಜಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ

ಲೋಕದರ್ಶನ ವರದಿ ಕಾಗವಾಡ: (ಬೆಳಗಾವಿ) 05: ನಗರದ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ. ಮಿರ್ಜಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಶನಿವಾರ ದಿ.04 ರಂದು ಬೆಳಗಾವಿ…

ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಸಹಕಾರಿಗೆ 2.11 ಕೋಟಿ ನಿವ್ಹಳ ಲಾಭ: ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ಮಾಹಿತಿ..!

ಲೋಕದರ್ಶನ ವರದಿ ಕಾಗವಾಡ 04: ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ…

ಹಿಂದಿ ಭಾಷೆಗೆ ಗ್ರೇಡ್ ಬೇಡಾ..! ಅಂಕ ನೀಡಿ; ಶಿಕ್ಷಣ ಸಚಿವರಿಗೆ ಸನ್ಮತಿ ಸಮಿತಿಯ ವಿದ್ಯಾರ್ಥಿಗಳ ಕಳಕಳಿಯ ಮನವಿ..!!

ಲೋಕದರ್ಶನ ವರದಿ ಕಾಗವಾಡ 04: ಹಿಂದಿ ಭಾಷೆಗೆ ಗ್ರೇಡ್ ನೀಡುವುದನ್ನು ನಿಲ್ಲಿಸಿ, ಅಂಕ ನೀಡಿ, ನಮ್ಮ ಭವಿಷ್ಯದ ಜೊತೆ ಚಲ್ಲಾಟವಾಡಬೇಡಿ. ಹಿಂದಿ ನಮ್ಮ ನೆಚ್ಚಿನ ಭಾಷೆಯಾಗಿದ್ದು, ಅಂಕ…

ಧರ್ಮಸ್ಥಳ ಸಂಸ್ಥೆ ಬಡಜನರಿಗೆ ವರದಾನವಾಗಿದೆ

ಕಾಗವಾಡ 03: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಟ್ಟಿ ಕೊಡುವುದರ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿ ಬಡ ಜನರಿಗೆ ವರದಾನವಾಗಿ ಕೆಲಸ…

ಸುದ್ದಿ ಓದಿ