ತಾಳಿಕೋಟಿ

ತುಂಬಗಿ ಗ್ರಾಮ ಪಂಚಾಯತಗೆ ಅವಿರೋಧ ಆಯ್ಕೆ

ತಾಳಿಕೋಟಿ: ತಾಲೂಕಿನ ತುಂಬಗಿ ಗ್ರಾಮ ಪಂಚಾಯತ ಇದರ ಎರಡನೇಯ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಅನ್ನಪೂರ್ಣ ಶೇಕು ಸಜ್ಜನ(ತುಂಬಗಿ) ಹಾಗೂ…

ಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕು

ತಾಳಿಕೊಟಿ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯತ ಎರಡನೇಯ ಅವಧಿಗೆ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಲ್ಲನಗೌಡ…

ಕಲಕೇರಿ ಗ್ರಾಮ ಪಂಚಾಯತ ಕಾಂಗ್ರೆಸ್ ತೆಕ್ಕೆಗೆ

ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಪಂನ ಎರಡನೇಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷೆ ಸ್ಥಾನ ಕೈವಶವಾಗಿದ್ದು ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಾಜಅಹ್ಮದ್…

ಅಸ್ಕಿ ಗ್ರಾಪಂ ಅಧ್ಯಕ್ಷೆಯಾಗಿ ರಾಜೇಶ್ವರಿ ಉಪಾಧ್ಯಕ್ಷೆಯಾಗಿ ಎಂಕಮ್ಮ ಆಯ್ಕೆ

ತಾಳಿಕೋಟಿ: ತಾಲೂಕಿನ ಅಸ್ಕಿ ಗ್ರಾಮ ಪಂಚಾಯತನ ಎರಡನೇಯ ಅವಧಿಗೆ ಅಧ್ಯಕ್ಷೆಯಾಗಿ ರಾಜೇಶ್ವರಿ ತಿಪ್ಪಣ್ಣ ಮಾದರ ಹಾಗೂ ಉಪಾಧ್ಯಕ್ಷೆಯಾಗಿ ಎಂಕಮ್ಮ ದೇವೆಂದ್ರಪ್ಪ ಕಟ್ಟಿಮನಿ ಅವಿರೋಧವಾಗಿ…

ಅಧ್ಯಕ್ಷೆಯಾಗಿ ಅಶ್ವಿನಿ, ಉಪಾಧ್ಯಕ್ಷಯಾಗಿ ಆನಂದಬಾಬುಗೌಡ ಆಯ್ಕೆ

ತಾಳಿಕೋಟೆ03: ತಾಲೂಕಿನ ಕೊಡಗಾನೂರ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಅಶ್ವಿನಿ ಸಾಹೇಬಗೌಡ ಬಿರಾದಾರ(ಗಡಿಸೋಮನಾಳ) ಹಾಗೂ ಉಪಾಧ್ಯಕ್ಷರಾಗಿ ಆನಂದಬಾಬುಗೌಡ…

ಅವಿರೋಧವಾಗಿ ಅಧ್ಯಕ್ಷೆಯಾಗಿ ಸಂಗೀತಾ, ಉಪಾಧ್ಯಕ್ಷೆರಾಗಿ ಸವಿತಾ ಆಯ್ಕೆ

ತಾಳಿಕೋಟೆ: ತಾಲೂಕಿನ ಬ.ಸಾಲವಾಡಗಿ ಗ್ರಾಮ ಪಂಚಾಯತ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಸಂಗೀತಾ ಶಾಂತಪ್ಪ ಬರದೇನಾಳ ಹಾಗೂ ಉಪಾಧ್ಯಕ್ಷರಾಗಿ ಸವಿತಾ ಸಾಹೇಬಗೌಡ ಗುಡಗುಂಟಿ…

ತೆರವುಗೊಳಿಸಿದ ಫುಟ್ ಪಾತ್ ಮತ್ತೇ ಅತಿಕ್ರಮಣ

ತಾಳಿಕೋಟಿ: ಪಟ್ಟಣದ ಪ್ರಮುಖ ಮಾರುಕಟ್ಟೆಯ ರಸ್ತೆಯ ಅಕ್ಕ-ಪಕ್ಕದಲ್ಲಿ ನಿರ್ಮಿಸಿದ ಫುಟ್ಪಾತ್ಗಳನ್ನು ಅಂಗಡಿಕಾರರು ಅತಿಕ್ರಮಮಾಡಿದ್ದರು ಇದನ್ನು ಸ್ಥಳೀಯ ಪೊಲೀಸ್ ಇಲಾಖೆ ಇತ್ತೀಚಿಗೆ…

ಜಿಲ್ಲಾಧ್ಯಕ್ಷರಾಗಿ ರಹೆಮಾನ ಆಯ್ಕೆ.

ತಾಳಿಕೋಟಿ: ಕನರ್ಾಟಕ ಪ್ರೆಸ್ ಕ್ಲಬ್ ಕೌನ್ಸಿಲ್(ರಿ) ಬೆಂಗಳೂರು ಇದರ ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಅಬ್ದುಲರಹೆಮಾನ್ ಎನ್ ಮೂಕಿಹಾಳ(ಹಿರೂರ) ಅವರನ್ನು…

ಹಸಿರು ನಮ್ಮೆಲ್ಲರ ಉಸಿರಾಗಲಿ: ಸಾಹಿತಿ ಹಂಚಲಿ

ತಾಳಿಕೋಟಿ 28: ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರದ ನಾಶದಿಂದಾಗಿ ಹಲವಾರು ಗಂಭೀರ ಸಮಸ್ಯೆಗಳು ಉದ್ಭವಿಸಿವೆ. ಇದು ದೂರವಾಗಬೇಕಾದರೆ ಹಸಿರು ನಮ್ಮೆಲ್ಲರ…

ಪುರಸಭೆಯ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಮನವಿ

ತಾಳಿಕೋಟಿ 27: ಪುರಸಭೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಕುಂದುಕೊರತೆ ಹಾಗೂ ಕೆಲಸ-ಕಾರ್ಯಗಳ ಕುರಿತು ತೋರುತ್ತಿರುವ ನಿಷ್ಕಾಳಜಿ ಹಾಗೂ ಹಾಳಾಗುತ್ತಿರುವ…

ನಿರಂತರ ಮಳೆ ಜನ ಜೀವನ ಅಸ್ತವ್ಯಸ್ತ

ತಾಳಿಕೋಟಿ: ಪಟ್ಟಣ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಇಂದು ಕೂಡಾ ಮುಂದುವರೆದಿದ್ದು ಜನಜೀವನ ಸಂಪೂರ್ಣ…

ಸಂಗೀತ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಮನವಿ

ತಾಳಿಕೋಟಿ: 2009 ರ ನಂತರ ಸಂಗೀತ ಶಿಕ್ಷಕರ ನೇಮಕಾತಿ ಇಲ್ಲಿಯವರೆಗೂ ನಡೆದಿಲ್ಲ. ಸಮಾಜಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಸುಮಾರು 246 ಕ್ಕೂ ಹೆಚ್ಚು ಹುದ್ದೇಗಳು ಖಾಲಿ…

ಸುದ್ದಿ ಓದಿ