ಚಿದಂಬರ ಕುಲ್ಕರ್ಣಿ ನಿಧನ
ಮುನವಳ್ಳಿ: ಸಮಿಪದ ಬಡ್ಲಿ ಹಾಗೂ ಹುಲಿಕಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯದಶರ್ಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಚಿದಂಬರ ಕುಲ್ಕರ್ಣಿ (59) ಬೆಡಸೂರ ಗ್ರಾಮದಲ್ಲಿ ರವಿವಾರ ನಿಧನ...
November 09, 11:09 AM   |   By Admin
ಮೇದಾರ ಸಮಾಜದಿಂದ ಕೆತೇಶ್ವರ ಜಯಂತಿ ಆಚರಣೆ
ಮುನವಳ್ಳಿ: ಪಟ್ಟಣದ ಮೆದಾರ ಗಲ್ಲಿಯಲ್ಲಿ ಮೇದಾರ ಸಮಾಜದವರಿಂದ ಮಂಗಳವಾರ ಕೆತೇಶ್ವರ ಜಯಂತಿ ಆಚರಿಸಲಾಯಿತು.ಪುರಸಭೆ ಸದಸ್ಯ ದುರ್ಗಪ್ಪ ಕಿನ್ನೂರಿ, ಹನಮಂತ ಕಟ್ಟಿಮನಿ, ಅನಿಲ ಕಟ್ಟಿಮನಿ, ಮ...
November 09, 10:09 AM   |   By Admin
ಅಮೃತ ನಗರೋತ್ಥಾನ ಕಾಮಗಾರಿಗೆ ಭೂಮಿ ಪೂಜೆ
ಸವದತ್ತಿ 05-: ಪುರಸಭೆಯ ವಿವಿಧ ವಾರ್ಡಗಳ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ ಮಂಜೂರಾದ 4.61 ಕೋಟಿ ರೂ. ಅನುದಾನದ ಕಾಮಗಾರಿಗೆ ಇಲ್ಲಿನ ಎಸ್ಎಲ್ಎಓ ಕ್ರಾಸ್ನಲ್ಲಿ ಪುರಸಭೆ ಅಧ್ಯಕ್ಷ ರಾಜ...
November 05, 10:19 AM   |   By Admin
ಕನ್ನಡ ಭಾಷೆ ಬಗ್ಗೆ ಗೌರವವಿರಲಿ : ಜಂಬಗಿ
ಸವದತ್ತಿ 04: ಕನ್ನಡ ಭಾಷೆ,ನೆಲ ಜಲ ಸಂಸ್ಕೃತಿಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ, ಗೌರವ ಭಾವನೆ ಇರಬೇಕು.ಕನ್ನಡ ಭಾಷೆಯ ಉತ್ತೇಜನದಲ್ಲಿ ಕನ್ನಡ ಶಾಲೆಗಳ ಪಾತ್ರ ಬಹುಮುಖ್ಯವಾಗಿದೆಯೆಂದು ಪ...
November 04, 07:11 PM   |   By Admin
ಅಭಿವೃದ್ಧಿ ಕಾಮಗಾರಿಗಳಿಗೆ ಕಾರದಗಿ ಭೂಮಿ ಪೂಜೆ
ಲೋಕದರ್ಶನ ವರದಿ ಸವದತ್ತಿ 04: ಪಟ್ಟಣದ ಎಸ್‌.ಎಲ್‌.ಎ.ಓ ಕ್ರಾಸ್‌ದಿಂದ ಪೋಸ್ಟ್‌ ಆಫೀಸ್‌ವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಎಲ್ಲ ವಾರ್ಡಗಳಲ್ಲಿ ಸಾರ್ವಜನಿಕರ...
November 04, 05:38 PM   |   By Admin
ಮಾಮನಿ ನಿಧನ: ತಾಲೂಕಾಡಳಿತದಿಂದ ಸಂಕ್ಷಿಪ್ತವಾಗಿ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ ಸವದತ್ತಿ 02: ಪಟ್ಟಣದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರ ನಿಧನದಿಂದಾಗಿ ತಾಲೂಕು ಆಡಳಿತದಿಂದ ಸಂಕ್ಷಿಪ್ತವಾಗಿ ರಾಜ...
November 02, 04:12 PM   |   By Admin
ರೋಗಿಗಳಿಗೆ ಹಣ್ಣು ಹಂಪಲ ವಿತರಣೆ /./
ಲೋಕದರ್ಶನ ವರದಿ ಸವದತ್ತಿ 02:  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಯುವಧುರೀಣ ಬಸವರಾಜ ಪಟ್ಟಣಶೆಟ್ಟಿ ತಮ್ಮ ಅಭಿಮಾನಿ ಬಳಗದೊಂದಿಗೆ...
November 02, 03:43 PM   |   By Admin
ಗ್ರಾಮ ಪಂಚಾಯಿತಿಗಳಿಗೆ ಫಲಿತಾಂಶ ಪ್ರಕಟ
ಲೋಕದರ್ಶನ ವರದಿ ಸವದತ್ತಿ 01: ಅವಧಿ ಪೂರ್ಣಗೊಂಡಿದ್ದ ತಾಲೂಕಿನ 5 ಗ್ರಾಮ ಪಂಚಾಯಿತಿಗಳಿಗೆ ಅ.28 ರಂದು ನಡೆದ ಮತದಾನದ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ.  ಹೊಸೂರು ಗ...
November 01, 04:13 PM   |   By Admin
ಸರಳ ವ್ಯಕ್ತಿತ್ವದ ಆನಂದ ಮಾಮನಿ ಆದರ್ಶಮಯ ರಾಜಕಾರಣಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಹೇಳಿಕೆ: ದಿ.ಆನಂದ ಮಾಮನಿ, ದಿ.ಕರಬಸಪ್ಪ ಮಾಮನಿಯವರಿಗೆ ಶ್ರದ್ಧಾಂಜಲಿ ಸವದತ್ತಿ 01: ಅಧಿಕಾರವಧಿಯಲ್ಲಿ ಅಭಿವೃದ್ಧಿಯ ಜೊತೆಗೆ ಬಡವರಿಗ...
November 01, 03:41 PM   |   By Admin
ದಿ.ಪುನೀತ ರಾಜಕುಮಾರವರ ಪ್ರಥಮ ಪುಣ್ಯಸ್ಮರಣೆ- ನೋಟಬುಕ್ ವಿತರಣೆ
ಸವದತ್ತಿಯ ಅಯ್ಯಪ್ಪಸ್ವಾಮಿ ನಗರದಲ್ಲಿ ಹಿಂದೂ ಸುಡಗಾಡಸಿದ್ದ ಸಮಾಜ ಸೇವಾ ಸಂಸ್ಥೆಯವರು ದಿ.ಪುನೀತ ರಾಜಕುಮಾರವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಅಯ್ಯಪ್ಪಸ್ವಾಮಿ ಬಡಾವಣೆಯ ಮಕ್ಕಳಿಗೆ ನೋ...
October 29, 05:46 PM   |   By Admin

ಇತ್ತೀಚಿನ ಸುದ್ದಿ