ಸೌಂದತ್ತಿ

ಚಿದಂಬರ ಕುಲ್ಕರ್ಣಿ ನಿಧನ

ಚಿದಂಬರ ಕುಲ್ಕರ್ಣಿ ನಿಧನ

ಮುನವಳ್ಳಿ: ಸಮಿಪದ ಬಡ್ಲಿ ಹಾಗೂ ಹುಲಿಕಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯದಶರ್ಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಚಿದಂಬರ ಕುಲ್ಕರ್ಣಿ (59) ಬೆಡಸೂರ ಗ್ರಾಮದಲ್ಲಿ ರವಿವಾರ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂದುಬಳಗ ವಿದೆ.

 

ಸುದ್ದಿ ಓದಿ