ಮೇದಾರ ಸಮಾಜದಿಂದ ಕೆತೇಶ್ವರ ಜಯಂತಿ ಆಚರಣೆ
ಮುನವಳ್ಳಿ: ಪಟ್ಟಣದ ಮೆದಾರ ಗಲ್ಲಿಯಲ್ಲಿ ಮೇದಾರ ಸಮಾಜದವರಿಂದ ಮಂಗಳವಾರ ಕೆತೇಶ್ವರ ಜಯಂತಿ ಆಚರಿಸಲಾಯಿತು.
ಪುರಸಭೆ ಸದಸ್ಯ ದುರ್ಗಪ್ಪ ಕಿನ್ನೂರಿ, ಹನಮಂತ ಕಟ್ಟಿಮನಿ, ಅನಿಲ ಕಟ್ಟಿಮನಿ, ಮಂಜು ಮೆದಾರ, ವಿನಾಯಕ ಕಟ್ಟೆಕಾರ, ಮೆದಾರ ಸಮಾಜದವರು ಉಪಸ್ಥಿತಿರಿದ್ದರು.