ಹೂವಿನ ಹಡಗಲಿ

ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

ಹೂವಿನಹಡಗಲಿ ಮೇ.21. ದೀನ ದಲಿತರ ಬಂಧುವಾಗಿ ಅಭಿವೃದ್ಧಿಯ ಹರಿಕಾರ ನಾಗಿ, ಪ್ರಾಮಾಣಿಕವಾಗಿ, ಅರಣ್ಯ ಸಚಿವರಾಗಿ, ಕಳಂಕ ರಹಿತವಾಗಿ ಬದುಕಿದ, ಅಜಾತಶತ್ರು ದಿವಂಗತ ಈಟ್ಷಿಶಂಭುನಾಥ ಸರ್‌.ಜನ್ಮ್ಷದಿನದ ಪ್ರಯುಕ್ತ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು  ವಿತರಿಸಿ ನಂತರ ಅವರು ಸಮಾಧಿಗೆ ತೆರಳಿ ಮಾಲಾರೆ​‍್ಣ ಮಾಡಲಾಯಿತು. 

ಹಡಗಲಿ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಕೃಷ್ಣ ನಾಯ್ಕ್‌,ಮಂಂಡಲ ಅಧ್ಯಕ್ಷ ಸಂಜೀವರೆಡ್ಡಿ, ಜಿಲ್ಲಾ ಮೋರ್ಚಾ ಅಧ್ಯಕ್ಷ ಸುಭಾಷ್ ಚಂದ್ರ, ಸಿರಾಜ್,ಜೆ ಪರಶುರಾಮ್ ತೋಟ ನಾಯ್ಕ್‌  ಆರ್ ಟಿ ನಾಗರಾಜ್, ಅಶೋಕ್ ಈಟಿ ಗಡಿಗಿ ಶಿವಕುಮಾರ್ ಕೆ ರವಿಕುಮಾರ್,ಅನಿಲ್, ನಿಜಲಿಂಗಪ್ಪ, ಜಾಲಗಾರ ನಾಗರಾಜ್  ಹಾಗೂ ಈಟಿ ಶಂಭುನಾಥ ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ