ಸಿಂಧಗಿ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ ಉದ್ಘಾಟನೆ

ಲೋಕದರ್ಶನ ವರದಿ ಸಿಂದಗಿ 24: 350 ಪುಟದ ಈ ಶಿಕ್ಷಣ ನೀತಿ ಮಾಹಿತಿಯನ್ನು ಸರಳೀಕರಣಗೊಳಿಸಿ 64 ಪುಟದಲ್ಲಿ ಸಾರಾಂಶ ನೀಡಲಾಗಿದೆ. ಇದು ಭರವಸೆ ನೀಡುವ ಶಿಕ್ಷಣ ನೀತಿಯಾಗಿ ಹೊರಹೊಮ್ಮಿದೆ…

ನಿರ್ಲಕ್ಷ್ಯ ತೋರಿದ ಮಹಿಳಾ ಪಿಎಸ್‍ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

ಲೋಕದರ್ಶನ ವರದಿ ಸಿಂದಗಿ 24: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ನಡಹಳ್ಳಿ ಗ್ರಾಮದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣವನ್ನು ದಾಖಲಿಸಿಕೊಳ್ಳಲು…

ಜಿಲ್ಲಾಧ್ಯಕ್ಷರಾಗಿ ಚಂದ್ರಗೌಡ ಪಾಟೀಲ ಮರುನೇಮಕ

ಸಿಂದಗಿ ನವೆಂಬರ್ 07: ತಾಲೂಕಿನ ಆಸಂಗಿಹಾಳ ರೈತ ಹೋರಾಟಗಾರ ಚಂದ್ರಗೌಡ ಜಿ. ಪಾಟೀಲ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮರು ನೇಮಕ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ…

ರಾಜ್ಯಕ್ಕೆ 3ನೇ ರ್ಯಾಂಕ: ಅಕ್ಷತಾ ರಾಠೋಡಗೆ ಸನ್ಮಾನ

ಲೋಕದರ್ಶನ ವರದಿ ಸಿಂದಗಿ ಆಗಸ್ಟ್ 12: ಸಾಧನೆ ಎಂಬುದು ಪರರ ಸ್ವತ್ತಲ್ಲ. ಪ್ರತಿಯೊಬ್ಬರು ಸತತ ಪರಿಶ್ರಮದಿಂದ ಅಭ್ಯಾಸ ಹಾಗೂ ಗುರುಗಳ ಮಾರ್ಗದರ್ಶನ ಪಡೆದುಕೊಂಡರೆ ಸಾಧನೆ ಮಾಡಲು ಸಾಧ್ಯ…

ಪೊಲೀಸ ಇಲಾಖೆ, ಆರೋಗ್ಯ ಇಲಾಖೆ, ಪೌರಕಾರ್ಮಿಕರ ಕಾರ್ಯ ಶ್ಲ್ಯಾಘನೀಯ

ಲೋಕದರ್ಶನ ವರದಿ ಸಿಂದಗಿ 13: ಪಟ್ಟಣದ ಆರಕ್ಷಕ ಠಾಣೆಯ ಆವರಣದಲ್ಲಿ ಕೊವಿಡ್-19 ವೈರಸ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ ಇಲಾಖೆ ಹಾಗೂ ಆರೋಗ್ಯ…

ಬಡವರು ಯಾರು ಧೃತಿಗೆಡುವ ಅವಶ್ಯಕತೆಯಿಲ್ಲ:ಪ್ರಕಾಶ ಚೌಧರಿ

ಲೋಕದರ್ಶನ ವರದಿ ಸಿಂದಗಿ 11: ಕೊವಿಡ್-19 ವೈರಸ್ ತಡೆಗಟ್ಟುವಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಪೌರಕಾರ್ಮಿ ಕ ಸಿಬ್ಬಂದಿಗಳಿಗೆ ಇಲ್ಲಿನ…

ಸಿಂದಗಿ; ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ ಸಿಂದಗಿ 17: ಕಳೇದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ಈ ಕ್ಷೇತ್ರದ ಮೂಲಭೂತ ಸೌಲಭ್ಯಗಳನ್ನು ಒಂದೊಂದಾಗಿ ಒದಗಿಸುವದರ ಮೂಲಕ ಸಂಪೂರ್ಣ…

ಸಿಂದಗಿ: ಪತ್ರಕರ್ತ ನಿಂಗರಾಜ್ ಕೊಲೆ ಸಂಚು: ದುಷ್ಕಮರ್ಿಗಳ ಬಂಧನಕ್ಕೆ ಆಗ್ರಹ

ಲೋಕದರ್ಶನ ವರದಿ ಸಿಂದಗಿ 06: ಕ್ರಾಂತಿ ದಿನಪತ್ರಿಕೆ ವರದಿಗಾರ, ಕಾನಿಪ ತಾಲೂಕು ಕೋಶಾಧ್ಯಕ್ಷ ನಿಂಗರಾಜ್ ಅತನೂರ ಅವರಿಗೆ ಇತ್ತೀಚೆಗೆ ಕೊಲೆಗೆ ಸಂಚು ರೂಪಿಸಿ ಜೀವ ಬೇಧರಿಕೆ ಹಾಕಿದ…

ಸಿಂದಗಿ: ನನಗೆ ಪುಸ್ತಕಗಳೇ ಸಂಪತ್ತು: ಸಾಹಿತಿ ಈಶ್ವರಚಂದ್ರ

ಲೋಕದರ್ಶನ ವರದಿ ಸಿಂದಗಿ 15: ನಾನೊಬ್ಬ ಶಾಲಾ?ಶಿಕ್ಷಕ, ಸೀದಾ ಸಾದಾ ವ್ಯಕ್ತಿ. ಇವತ್ತಿಗೂ ನನಗೆ ಪುಸ್ತಕಗಳೇ ಸಂಪತ್ತು. ಶಾಲಾ?ವಿದ್ಯಾಥರ್ಿಗಳನ್ನು ನನ್ನ ಮಕ್ಕಳ ಸಮ ನೋಡಿಕೊಂಡಿದ್ದರ…

ಸಿಂದಗಿ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ

ಲೋಕದರ್ಶನ ವರದಿ ಸಿಂದಗಿ 15: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ ಎಂದು ವಿಶ್ರಾಂತ ತಾಲೂಕಾ ವೈದ್ಯಾಧಿಕಾರಿ ಡಾ.ಎ.ಆರ್.ಪಾಟೀಲ ಹೇಳಿದರು. ಪಟ್ಟಣದ ಜ್ಯೋತಿ ನಗರದಲ್ಲಿನ ಶ್ರೀ…

ಸಿಂದಗಿ: ಯುವತಿ ಕೊಲೆ ಆರೋಪಿತರಿಗೆ ಶಿಕ್ಷೆ ನೀಡುವಂತೆ ಮನವಿ

ಲೋಕದರ್ಶನ ವರದಿ ಸಿಂದಗಿ 02: ದೇವರ ಹಿಪ್ಪರಗಿ ತಾಲೂಕಿನ ಅಸಂತಾಪು ಗ್ರಾಮದ ಯುವತಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ…

ಸಿಂದಗಿ: ಜಾಗೃತಿ ಜಾಥಾ: ಜಾನಪದ ಕಲೆ ಉಳಿಸಿ ಬೆಳೆಸಿ

ಲೋಕದರ್ಶನ ವರದಿ ಸಿಂದಗಿ 02: ರಾಜ್ಯದಾದ್ಯಂತ ನಶಿಸಿಹೋಗುತ್ತಿರುವ ಜಾನಪದ ಕಲೆ, ಸಾಹಿತ್ಯ ರಕ್ಷಣೆಯ ಜತೆಗೆ, ರಾಜ್ಯದಾದ್ಯಂತ ಅಲೆಮಾರಿ ಜನಾಂಗದವರನ್ನು ಗುರುತಿಸಿ ಅವರ ಕಲೆಯನ್ನು…

ಸುದ್ದಿ ಓದಿ