ಸಿಂಧಗಿ ಕ್ಷೇತ್ರ , ಜೆಡಿಎಸ್ ನಡುವೆ ಕರುಳುಬಳ್ಳಿ ಸಂಬಂಧ: ಹೆಚ್.ಡಿ. ಕೆ
ಸಿಂಧಗಿ,ಅ 19: ಸಿಂಧಗಿ ಕ್ಷೇತ್ರ ಮತ್ತು  ಹೆಚ್.ಡಿ.ದೇವೇಗೌಡರ ಕುಟುಂಬ ಮತ್ತು  ಜೆಡಿಎಸ್  ನಡುವೆ  ವಾತ್ಸಲ್ಯಪೂರ್ಣ, ಕರುಳುಬಳ್ಳಿಯ ಸಂಬಂಧವಿದೆ  ಎಂದು ...
October 19, 10:30 PM   |   By Admin
ಕಾಂಗ್ರೆಸ್ ಪಾಲಿಗೆ 'ಅಚ್ಛೇದಿನ್' ಬರುವುದೇ ಇಲ್ಲ: ಸಿಎಂ
ಸಿಂಧಗಿ: ಅ, 19: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅಚ್ಛೆದಿನ್ ಬರುವುದೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾ...
October 19, 10:28 PM   |   By Admin
ರಾಜ್ಯದ ಹಿತಕ್ಕಾಗಿ ಜೆಡಿಎಸ್ ಪಕ್ಷ ಬಲಪಡಿಸಿ: ಅಂಗಡಿ
ಸಿಂದಗಿ19:  ರಾಜ್ಯದ ಹಿತಕ್ಕಾಗಿ ಜೆಡಿಎಸ್ ಪಕ್ಷವನ್ನು ಬಲಪಡಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ. ನ...
October 19, 05:27 PM   |   By Admin
ಬಿಜೆಪಿಯಿಂದಲೇ ಮುಸ್ಲಿಂಮರ ಅಭಿವೃದ್ಧಿ: ಪಠಾಣ
ಸಿಂದಗಿ19: ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯುರ​‍್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂಮ ಅವರ ಅಭಿವೃದ್ಧಿಗೆ ಸಾಕ...
October 19, 05:24 PM   |   By Admin
ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಶಕ್ತಿ ನೀಡಿ: ಕಾರಜೋಳ
ಸಿಂದಗಿ19: ರಾಜ್ಯದ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಬಿಜೆಪಿಗೆ ಶಕ್ತಿ ನೀಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶ...
October 19, 05:18 PM   |   By Admin
ದೇಶವನ್ನು ಮಾದರಿ ಮಾಡುವಲ್ಲಿ ಪ್ರಧಾನಿ ಮೋದಿ ಕೊಡುಗೆ ಅಪಾರ: ಸೋಮಣ್ಣ
ಸಿಂದಗಿ 19: ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಜನತೆಯ ಕಲ್ಯಾಣಕ್ಕಾಗಿ ದುಡಿಯುತ್ತಿದೆ. ಈ ದೇಶವನ್ನು ಮಾದರಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ. ಜಗತ್...
October 19, 04:57 PM   |   By Admin
ಎರಡೂ ಕ್ಷೇತ್ರದಲ್ಲಿ 25 ಸಾವಿರಗಳ ಮತಗಳ ಅಂತರದ ಗೆಲುವು: ಡಿಕೆಶಿ
ಸಿಂದಗಿ, ಅ 8:  ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆಯ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು   25 ಸಾವಿರಕ್ಕೂ ಹೆಚ್ಚು  ಮತಗಳ  ಅ...
October 08, 07:57 PM   |   By Admin
ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ: ಮನಗೂಳಿ
ಸಿಂದಗಿ24: ದೇಶದ ಜನರು ಬೆಚ್ಚನೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಜಗದ ಕಸವನ್ನು ಹೆಕ್ಕುವ ಪೌರಕಾರ್ಮಿಕರು ಜನರು ಕಣ್ಣುಬಿಡುವ ಮುನ್ನ ತಮ್ಮ ಕಾಯಕ ಮಾಡುವ ಪೌರ ಕಾರ್ಮಿಕರ ಕುಂದುಕೊರತ...
September 24, 08:20 PM   |   By Admin
ಗೊಡ್ಡು ರೋಗಕ್ಕೆ ಕಂಗಾಲಾದ ಅನ್ನದಾತ
ತೊಗರಿಬೆಳೆಗೆ ರೋಗದ ಭೀತಿ: ಏಕ ರೂಪದ ಬೆಳೆಯಿಂದ ಭೂಮಿಯ ಫಲವತ್ತತೆಗೆ ಹಾನಿ ಸಿಂದಗಿ -23:  ಮುಂಗಾರು ಮಳೆ ಸಮರಾ​‍್ವಗಿದ್ದರಿಂದ ತಾಲೂಕಿನಲ್ಲಿ ತೊಗರಿ ಗುರಿ ಮೀರಿ ಬಿತ್ತನೆ...
September 23, 03:07 PM   |   By Admin
ಗೊಣ್ಣೆ ರೋಗ ಬಾಧೆ : ತತ್ತರಿಸಿದ ರೈತ
ಶೇ.30 ರಿಂದ 40 ರಷ್ಟು ಹಾನಿ : ರಾಸಾಯನಿಕ ಗೊಬ್ಬರ ಬಳಕೆಯಿಂದ ನಿಯಂತ್ರಣ ಅಸಾಧ್ಯ ವಿಜಯಕುಮಾರ ಪತ್ತಾರಸಿಂದಗಿ21: ಕಳೆದ ಎರಡು ವರ್ಷಗಳಿಂದ ಕೊರೊನಾ ಅಲೆಯಲ್ಲಿ ರೈತ ಸಂಕಷ್ಟ ಅನುಭ...
September 21, 04:49 PM   |   By Admin

ಇತ್ತೀಚಿನ ಸುದ್ದಿ