ಸಿಂಧಗಿ

ಸಿಂದಗಿ: ರಸ್ತೆ ದುರಸ್ಥಿ: ಸುಗಮ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ ಸಿಂದಗಿ 26: ತಾಲೂಕಿನ ಚಟ್ಟರಕಿ ಕಡ್ಲೇವಾಡ ರಸ್ತೆ ಬಂದಾಗಿರುವುದನ್ನು ದುರಸ್ಥಿ ಮಾಡಬೇಕು. ಸಂಚಾರಕ್ಕೆ ಸುಗಮ ಮಾಡಿಕೊಡಬೇಕು ಎಂದು ಚಟ್ಟರಕಿ ಗ್ರಾಮಸ್ಥರು ಪಟ್ಟಣದ…

ಸಿಂದಗಿ: ತಾಪಂ 11ನೇ ಸಾಮಾನ್ಯ ಸಭೆ: ವಿವಿಧ ಇಲಾಖೆಗಳ ಕುರಿತು ಚರ್ಚೆ

ಲೋಕದರ್ಶನ ವರದಿ ಸಿಂದಗಿ 26: ಖಾಸಗಿ ಶಾಲೆಗಳಿಗೆ ಆರ್ಟಿಇ ಹಣ ಬಿಡುಗಡೆಯಾಗದೇ ಇರುವುದು, ಅನಧಿಕೃತ ಶಾಲೆಗಳ ಬಗ್ಗೆ ಕ್ರಮ ಕೈಕೊಳ್ಳದೇ ಇರುವುದು, ಸಂಜೀವಿನಿ ಕೆರೆ ಕಾಮಗಾರಿ ಬಗ್ಗೆ…

ಸಿಂದಗಿ: ತಾಳ್ಮೆಯಿಂದ ಬಿತ್ತನೆ ಬೀಜ ಪಡೆಯಲು ಕರೆ

ಲೋಕದರ್ಶನ ವರದಿ ಸಿಂದಗಿ 26: ರೈತರು ತಾಳ್ಮೆಯಿಂದ ಸರದಿಯಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬೇಕು ಎಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು. ಬುಧವಾರ…

ಸಿಂದಗಿ: ಕೃಷಿ ಇಲಾಖೆಯ ಯೋಜನೆಗಳನ್ನು ರೈತರು ಪಡೆದುಕೊಳ್ಳಬೇಕು: ಸುಂಕದ

ಲೋಕದರ್ಶನ ವರದಿ ಸಿಂದಗಿ 25: ರೈತರಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವು ಕೃಷಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿವೆ. ಅವುಗಳ ಸದುಪಯೋಗಗಳನ್ನು…

ಸಿಂದಗಿ: ಗುರುವಿನ ಸೇವೆ ಸಿಗುವುದು ಅತೀ ದುರ್ಲಬ: ಪ್ರಭುಸಾರಂಗದೇವ

ಲೋಕದರ್ಶನ ವರದಿ ಸಿಂದಗಿ 18: ಗುರುವಿನ ಸೇವೆ ಮತ್ತು ಸಮಾಜದ ಸೇವೆ ಸಿಗುವುದು ಅತೀ ದುರ್ಲಬ ಸೇವಾ ಮನೋಭಾವನೆ ಜೀವನದ ಒಂದು ಕ್ರಮ. ನನ್ನ ಗುರುಗಳು ನನಗೆ ಅವಕಾಶಕೊಟ್ಟಿದ್ದರಿಂದ ಈ…

ಸಿಂದಗಿ: ಮನುಷ್ಯ ಮರಗಿಡಗಳ ಜೊತೆಗೆ ಬದುಕಬೇಕು: ಪಾಟೀಲ

ಲೋಕದರ್ಶನ ವರದಿ ಸಿಂದಗಿ 13: ಮನುಷ್ಯ ಮರಗಿಡಗಳ ಜೊತೆಗೆ ಬದುಕಬೇಕು ಇಲ್ಲ ಭೂಮಿಯಿಂದ ಮಾಯವಾಗಬೇಕು ಎಂದು ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ…

ಸಿಂದಗಿ: ಬಸ್ ಪಲ್ಟಿ, 20 ಪ್ರಯಾಣಿಕರಿಗೆ ಗಾಯ

ಲೋಕದರ್ಶನ ವರದಿ ಸಿಂದಗಿ 13: ಚಾಲಕನ ನಿಯಂತ್ರಣ ತಪ್ಪಿ ಭಾನುವಾರ ಮಧ್ಯಾಹ್ನ ಬಸ್ವೊಂದು ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದ್ದು ಅಂದಾಜು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ…

ಸಿಂದಗಿ: ಚುನಾಚವಣೆಯಲ್ಲಿ ಜಿಗಜಿಣಗಿ ಬಿಳುವುದು ಖಚಿತ: ಮಾಜಿ ಶಾಸಕ ರವಿಕಾಂತ

ಲೋಕದರ್ಶನ ವರದಿ ಸಿಂದಗಿ 22: ಲೋಕಸಭಾ ಚುನಾಚವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಬಿಳುವುದು ಖಚಿತ ಎಂದು ಮಾಜಿ ಶಾಸಕ ರವಿಕಾಂತ ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ…

ಸಿಂದಗಿ: ರಮೇಶ ಜಿಗಜಿಣಗಿ ರೋಡ್ ಷೋ

ಲೋಕದರ್ಶನ ವರದಿ ಸಿಂದಗಿ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ರಮೇಶ ಜಿಗಜಿಣಗಿ ಅವರು ರೋಡ್ ಷೋ ಮಾಡಿದರು. ನಂತರ ಮಾತನಾಡಿದ ಅವರು, ಮೂಲಕ ನನ್ನ ಅಧಿಕಾರದ ಅವಧಿಯಲ್ಲಿ…

ಸಿಂದಗಿ: ಶಾಲೆ ಅನುಮತಿ ಪತ್ರ ಮಾರಾಟದ ವಸ್ತುವಾಗದಿರಲಿ: ವಿಜಯಕುಮಾರ ಪತ್ತಾರ ವಿಶೇಷ ವರದಿ

ವಿಜಯಕುಮಾರ ಪತ್ತಾರ ಸಿಂದಗಿ 16: ಮಕ್ಕಳ ಹಕ್ಕುಗಳು ಪ್ರಚಲಿತದಲ್ಲಿ ಬರಲು ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಹಕ್ಕುಗಳಲ್ಲಿ ಶಿಕ್ಷಣವು ಒಂದಾಗಿದೆ. ಶಿಕ್ಷಣ…

ಲೋಕಸಭಾ ಚುನಾವಣೆ ಮತ್ತೆ ಕಮಲ ಅರಳುತ್ತದೆ: ಭೂಸನೂರ

ಲೋಕದರ್ಶನ ವರದಿ ಸಿಂದಗಿ 02: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ದೇಶದಲ್ಲಿ ಕಮಲ ಅರಳುತ್ತದೆ. ಮತ್ತೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುತ್ತಾರೆ ಎಂದು ಮಾಜಿ ಶಾಸಕ ರಮೇಶ…

ವಿಚಾರ ಸಂಕಿರಣ ಕಾರ್ಯಕ್ರಮ ಪ್ರಥಮ ಚಿಕಿತ್ಸೆ ಜ್ಞಾನ ಅತ್ಯವಶ್ಯಕ ಪಾಟೀಲ

ಲೋಕದರ್ಶನ ವರದಿ ಸಿಂದಗಿ 23: ಪ್ರಥಮಚಿಕಿತ್ಸೆ ಹೆಚ್ಚಿನ ಅನಾಹುತಗಳನ್ನು ತಪ್ಪಿಸುವ ಕೆಲಸ ಮಾಡುತ್ತದೆ ಎಂದು ಸ್ಥಳಿಯ ಭಾವಿಕಟ್ಟಿ ಆಸ್ಪತ್ರೆಯ ವೈಧ್ಯ ಡಾ.ಸಂಗಮೇಶ ಪಾಟೀಲ ಹೇಳಿದರು…

ಸುದ್ದಿ ಓದಿ