ಗೋಕಾಕ್

ಶಂಕ್ರೆಪ್ಪಾ ಹುದ್ದಾರ ನಿಧನ

ಶಂಕ್ರೆಪ್ಪಾ ಹುದ್ದಾರ ನಿಧನ

ಗೋಕಾಕ 12: ತಾಲೂಕಿನ ಕೌಜಲಗಿ ಗ್ರಾಮದ ಬಣಜಿಗ ಸಮಾಜದ ಹಿರಿಯರು  ಶಂಕ್ರೆಪ್ಪಾ ಈಶ್ವರಪ್ಪಾ ಹುದ್ದಾರ (90)  ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಐವರು ಪುತ್ರಿಯರು, ಸೊಸೆ ಹಾಗೂ ಅಳಿಯಂದಿರು ಸೇರಿಂದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಸುದ್ದಿ ಓದಿ