ಗೋಕಾಕ್ ಮನೋಹರ ದರಗಶೆಟ್ಟಿ ನಿಧನ ಲೋಕದರ್ಶನ ವರದಿ 14 ಜೂನ್ 2022, 3:58 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 10:30 ಪೂರ್ವಾಹ್ನ ಗೋಕಾಕ 14: ನಗರದ ಜೈನ ಸಮಾಜದ ಹಿರಿಯರಾದ ಮನೋಹರ್ ಶ್ರೀಪಾಲ ದರಗಶೆಟ್ಟಿ 76 ನಿಧನ ಹೊಂದಿದ್ದಾರೆ. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ