ಜೀವನದಲ್ಲಿ ಜಿಗುಪ್ಸೆ :ಯುವಕ ಆತ್ಮಹತ್ಯೆ
ರಾಣೇಬೆನ್ನೂರ ಜು 28 ಜೀವನದಲ್ಲಿ ಜಿಗುಪ್ಸೆ ಹೊಂದಿದ ಮದ್ಯವ್ಯಸನಿ ಯುವಕನೋರ್ವನು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಕೂನಬೇವು ಓಣಿಯಲ್ಲಿ ನಡೆದಿದೆ.
ಮೃತನನ್ನು ಮಂಜಪ್ಪ ಫಕ್ಕೀರ್ಪ ಚಲವಾದಿ( 36)ಎಂದು ಗುರುತಿಸಲಾಗಿದೆ.
ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.