ಡಾ. ಮಲ್ಲಿಕಾರ್ಜುನ ಮನ್ಸೂರ ಪುಣ್ಯತಿಥಿ ಅಂಗವಾಗಿ ಪುಷ್ಪಾರ್ಚನೆ ಹಾಗೂ ಪೂಜೆ ಕಾರ್ಯಕ್ರಮ
ಧಾರವಾಡ, 12 : ಡಾ. ಮಲ್ಲಿಕಾರ್ಜುನ ಮನ್ಸೂರ ಪುಣ್ಯತಿಥಿ ಅಂಗವಾಗಿ ಸೆ.12 2024 ರಂದು ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನ, ಧಾರವಾಡದಲ್ಲಿರುವ ಭಾವಚಿತ್ರಕ್ಕೆ ಮಹಾಪೌರ ರಾಮಪ್ಪಾ ಕೃಷ್ಣಪ್ಪ ಬಡಿಗೇರ, , ಹು.ಧಾ.ಮ.ಪಾ ಇವರಿಂದ ಮುಂಜಾನೆ 10.30 ಗಂಟೆಗೆ ಪುಷ್ಪಾರ್ಚನೆ ಹಾಗೂ ಪೂಜೆ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಕಾರ್ಯಕ್ರಮದಲ್ಲಿ ದುರ್ಗಮ್ಮ ಶಶಿಕಾಂತ ಬೀಜವಾಡ, ಹುಬ್ಬಳ್ಳಿಯ ಉಪ ಮಹಾಪೌರರು , ಧಾರವಾಡ ಮಹಾನಗರ ಪಾಲಿಕೆ ಗೀರೀಶ ತಳವಾರ, ಸಾರ್ವಜನಿಕ ಸಂಪರ್ಕಾಧಿಕಾರಿಗಳು, ವಲಯ ಸಹಾಯಕ ಆಯುಕ್ತರು ಹಾಗೂ ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.