ಧಾರವಾಡ - ಹುಬ್ಬಳ್ಳಿ

ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮ

ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮ

ಹುಬ್ಬಳ್ಳಿ 09:  ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ದಾನೇಶ್ವರಿ ಸಂಗೀತ ಪಾಠಶಾಲೆಯ ವತಿಯಿಂದ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರಿಗೆ ಶಾಲು, ಮಾಲಾರ್ಪಣೆ ಮಾಡಿ, ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ, ಕನ್ನಡ ಪ್ರಾಧ್ಯಾಪಕಿ ಪ್ರೊ ಶೋಭಾ ಜಾಬಿನ, ಮಂದಾರ, ದಾನೇಶ್ವರಿ, ಮಲ್ಲಿಕಾರ್ಜುನ ಜಾಬಿನ, ಡಾ. ಶೋಭಾ ಬಿರಾದಾರ, ಸಂಗೀತ ಶಿಕ್ಷಕಿ ವಂದನಾ ಸತೀಶ ನೂಲ್ವಿ  ಶಾಂತಾ ಪಟ್ಟಣಶೆಟ್ಟಿ, ಪಾರ್ವತಿ ಮಠದ, ಸಿದ್ದಮ್ಮ ಅಡಿವೆನ್ನವರ, ಅನಸೂಯಾ ಪಾಟೀಲ,  ಗಂಗಾ ಸವಣೂರ, ಉಮಾ, ಸಾನ್ವಿ, ಹರ್ಷಿಕಾ, ಶ್ರೇಷ್ಟಾ, ಶ್ರೇಯಾ, ಅನ್ವಿಕಾ, ಅನ್ವಿತಾ, ಚಾರ್ವಿ, ಆರ್ಯನ್, ಮಾನ್ಯಾ, ತನುಶ್ರೀ, ಅಕ್ಷಯ, ಸ್ನೇಹಾ ಲಂಗೋಟಿ, ಕವಿತಾ, ಚಂದನ, ಚನ್ನಬಸವ ಉಜ್ಜನಶೆಟ್ಟರ, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ