ಜು.21ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ
ಹುಬ್ಬಳ್ಳಿ 20: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 21 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 21-07-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಉಣಕಲ್ : ಸಮೃದ್ಧಿ ಬಡಾವಣೆ, ಸಂಗೊಳ್ಳಿ ರಾಯಣ್ಣ ನಗರ ಅಪ್ಪರ್ ಪಾರ್ಟ, ಮಾರುತಿ ನಗರ, ಪವಾರ ಓಣಿ, ದುರ್ಗದ ಓಣಿ, ಸುಣಗಾರ ಓಣಿ, ಪಿಂಜಾರ ಓಣಿ, ಭರಮಗೌಡ್ರ ಓಣಿ, ಸಂತೆ ಬಯಲು, ದಾಳಿಂಬರಪೇಟ್, ಕಲ್ಮೇಶ್ವರ ಗುಡಿ ಓಣಿ, ಸಂಕಣ್ಣವರ ಓಣಿ, ಕೊಕಟೆ ಓಣಿ, ಕಬಡಗಿ ಓಣಿ, ಬಳಿಗಾರ ಓಣಿ, ವೀಣಾ ಪ್ಲಾಜಾ, ಹಜೇರಿ ಓಣಿ, ವಾಯುಪುತ್ರ ಬಡವಣೆ 2ನೇ ಕ್ರಾಸ್, ಓಂ ನಗರ 2ನೇ ಕ್ರಾಸ್, ಸುಬಾನಿ ನಗರ, ಕೊಪ್ಪಳ ಲೇಓಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ, ಸಣ್ಣಸಿದ್ದೇಶ್ವರ ನಗರ, ಸಿದ್ದರಾಮೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ, ಧೋಬಿ ಘಾಟ,
ಕೇಶ್ವಾಪೂರ ಝೇನ್-6 : ಬಸವೇಶ್ವರ ನಗರ, ಮನೋಜ ಪಾರ್ಕ, ಗಂಗಾವತಿ ಲೇಓಟ್, ಅಟ್ಲಾಂಟಿಕ್ ಲೇಓಟ್, ಚತುರ್ಥಿ ವಿನ್ಯಾಸ, ಸನ್ಸಿಟಿ ಗಾರ್ಡನ್, ಲಕ್ಷಿ??ಸಾಯಿ ಪಾರ್ಕ, ಸಪ್ತಗಿರಿ ಪಾರ್ಕ, ಗೋಲ್ಡ್್ನ ಪಾರ್ಕ, ಆಶಿರ್ವಾದ ಲೇಓಟ್, ಬಣಗಾರ ಪಾರ್ಕ,
ನೆಹರೂ ನಗರ ಇಎಲ್ಎಸ್ಆರ್ ಟ್ಯಾಂಕ್ ಸಪ್ಲಾಯ್ ಝೇನ್ 7 : ವಿಮಲೇಶ್ವರ ನಗರ, ಆರ್ಟ ನಗರ ಡೌನ್/ ಅಪ್ಪರ್ ಪಾರ್ಟ, ನಂದಿನಿ ನಗರ, ಅಕ್ಷಯ ಪಾರ್ಕ ಸೈಡ್,
ನೆಹರೂ ನಗರ ಇಎಲ್ಎಸ್ಆರ್ ಆನ್ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ.
ತಬಿಬಲ್ಯಾಂಡ್ ಝೇನ್-08 : ಮಿತ್ರ ಕಾಲೊನಿ, ಪ್ರಿಯದರ್ಶಿನಿ ಕಾಲೊನಿ, ಕಾರ್ೊರೇಷನ್ ಬಿಲ್ಡಿಂಗ್, ಕುಲಕರ್ಣಿ ಹಕ್ಕಲ, ಗಣೇಶಪೇಟ್, ಮೌಲಾಲಿ, ಬುಧ ವಿಹಾರ, ಧರ್ಮದಾಸ ಲೈನ್,
ಹೊಸೂರ : ಗ್ರೀನ್ ಗಾರ್ಡನ್, ಶಿವಪುರ ಕಾಲೊನಿ, ರಾಜಧಾನಿ ಕಾಲೊನಿ, ಚೌಹಾಣ ಲೇಓಟ್, ಲುತಿಮಠ ಲೇಓಟ್, ಜೆಪಿ ನಗರ, ಲೋಕುರ ದ್ಯಾಮಮ್ಮ ಗುಡಿ,
ಅಯೋಧ್ಯಾ ನಗರ ಝೇನ್-10 : ವಡ್ಡರ ಓಣಿ, ಗೋಲ್ಡ್ ಶಾಪ್ ಲೈನ್, ಹೊಸೂರ ಲೈನ್, ಕುರುಬರ ಓಣಿ, ನಿತ್ಯಾನಂದ ಹೋಟೆಲ್ ಬ್ಯಾಕ್ ಸೈಡ್, ಮಂಜುನಾಥ ಟೆಂಪಲ್ ಲೈನ್, ಹಿರೆಪೇಟ್ ಟೆಂಪಲ್ ಲೈನ್, ಗುಡಿ ಓಣಿ, ಕಟಗರ ಓಣಿ, ಖಾಸಿಮ ದುಲೆ ಮಕಾನ, ರಾಜಾ ಟೌನ್, ಮಸ್ತಾನ ಸೋಫಾ, ರಜಾ ಟೌನ್, ಕೊಪ್ಪಳ ಭಟ್ಟಿ ಮೇನ್ ರೋಡ್, ನೇತಾಜಿ ಕಾಲೊನಿ, ವಿನಾಯಕ ಚೌಕ, ಶಿಂದೆ ಪ್ಲಾಟ್,
ಕಾರವಾರ ರೋಡ್ : ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1,2,3,4ನೇ ಪಾರ್ಟ, ಯಡಿಯೂರ್ಪ ನಗರ, ಗೋಡ್ಕೆ ಪ್ಲಾಟ್ 1,2ನೇ ಸೈಡ್, ಸಾಲಿ ಪ್ಲಾಟ್ 1,2ನೇ ಸೈಡ್, ಬ್ಯಾಹಟ್ಟಿ ಪ್ಲಾಟ್ 1,2ನೇ ಸೈಡ್, ನಿವ್ ಶಿಮ್ಲಾ ನಗರ, ಮಲ್ಲೇಶ್ವರ ನಗರ, ಆರೂಢ ನಗರ 1,2ನೇ ಸೈಡ್ಬಾಪೂಜಿ ಕಾಲೊನಿ, ಮೇಘರಾಜ ನಗರ, ಭಾರತ ಕಾಲೊನಿ, ಸಿದ್ದರಾಮೇಶ್ವರ ನಗರ, ಮಹಾನಂದಿ ಲೇಓಟ್, ಕೃಷ್ಣಾಗಿರಿ ಕಾಲೊನಿ 1,2,3ನೇ ಸೈಡ್, ಏಕ್ತಾ ಕಾಲೊನಿ 1,2ನೇ ಪಾರ್ಟ, ಬಸಣಾ ನಗರ, ಪ್ರಭಾತ ನಗರ ಸಾಯಿ ಲೇಓಟ್,
ಸೋನಿಯಾ ಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಮಸೂತಿ ಫ್ರಂಟ್ ಸೈಡ್,
ಗಬ್ಬೂರ : ಹೇಮರೆಡ್ಡಿ ಮಲ್ಲಮ್ಮ ಕಾಲೊನಿ, ಕುಂದಗೋಳ ರೋಡ್, ಬ್ರಹ್ಮಲಿಂಗೇಶ್ವರ ನಗರ, ಪಾಂಡುರಂಗ ಕಾಲೊನಿ.
ದಿನಾಂಕ 21-07-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ.
ಡಿ.ಸಿ.ಕಂಪೌಂಡ್ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯವರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಓಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ದ್ವಾರವಾಟಿಕಾ ಲೇಓಟ್, ಮಹಾಂತ ನಗರ, ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಓಟ್, ದುರ್ಗಾ ಕಾಲೋನಿ,
ಗುಲಗಂಜಿಕೊಪ್ಪ ವ್ಯಾಪ್ತಿ : ಡಬಲ್ ರೋಡ್, ಬೇಂದ್ರೆ ನಗರ ಪಾರ್ಟ-1 ್ಘ 2, ಓಂ ನಗರ, ಹೈಕೋರ್ಟ, ಓಲ್ಡ್ ಐಐಟಿ ಗುಂಗರಗಟ್ಟಿ, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಬಿ.ಡಿ.ಜತ್ತಿ ಹಾಸ್ಪಿಟಲ್, ಕೆಹೆಚ್ಬಿ ಟ್ಯಾಂಕ್, ಗುಲಗಂಜಿಕೊಪ್ಪ ಓಹೆಚ್ಟಿ ಟ್ಯಾಂಕ್, ಗುಲಗಂಜಿಕೊಪ್ಪ ಜಿಎಲ್ಎಸ್ಆರ್ ಟ್ಯಾಂಕ್,
ನವನಗರ : ಕೆಸಿಸಿ ಬ್ಯಾಂಕ್ ಲೇಓಟ್, ಶಿವಾನಂದ ನಗರ ಎಡಭಾಗ, ಶಿವಾನಂದ ನಗರ ಬಲಭಾಗ, ಸಿಆಯ್ಟಿಬಿ ಲೈನ್, ಪ್ರಜಾ ನಗರ ಅಪ್, ಗಾಮನಗಟ್ಟಿ ಮುಖ್ಯ ರಸ್ತೆ ಲೈನ್, ಎಮ್ಆಯ್ಜಿ 15, 16, 17 ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಓಟ್, ನಿಲಗುಂದ ಲೇಓಟ್, ಮಂಗ್ಯಾನ ಮಠ ಲೈನ್, ಪಂಚಾಕ್ಷರಿ ನಗರ ಜೈನ್ ಮಂದಿರ ಲೈನ್, ಬಸವೇಶ್ವರ ಸರ್ಕಲ್ ಡೌನ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಗಂಗಾಧರ ನಗರ, ಕೀರ್ತನಾ ಪಾರ್ಕ, ಶಿವಸಾಗರ ಪಾರ್ಕ, ಎಲ್ಆಯ್ಜಿ ್ಘ ಎಮ್ಆಯ್ಜಿ 14ನೇ ಕ್ರಾಸ್, ಅಮನ ಕಾಲನಿ, ವಾಮನ ನಗರ.
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗೌಡರ ಓಣಿ,
ರಾಯಾಪೂರ : ರಾಯಾಪುರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಅಪ್/ಡೌನ್ ಏರಿಯಾ, ಕನಕ ನಗರ ್ಘ ಎನ್ಜಿಎಫ್ ಕಾಲನಿ, ಅಮರ ನಗರ 1 ರಿಂದ 6ನೇ ಕ್ರಾಸ್.
ರಜತಗಿರಿ ಟ್ಯಾಂಕ್ (ಗಾಂಧಿ ನಗರ) : ಹುಕ್ಕೇರಿಕರ ನಗರ, ಭಾವಿಕಟ್ಟಿ ಪ್ಲಾಟ್, ಕರಿಯಮ್ಮ ದೇವಿ ಟೆಂಪಲ್, ಶ್ರೀದೇವಿ ನಗರ, ಹೊಂಡದ ವೀರಭದ್ರೇಶ್ವರ ನಗರ, ಮಯೂರ ಪಾರ್ಕ,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಕಕ್ಕಯ್ಯನಗರ, ಶಾಲ್ಮಲಾ ನಗರ, ಪುರೋಹಿತ ನಗರ, ಲಕ್ಕಮ್ಮನಹಳ್ಳಿ ಓಣಿ, 7 ಮಕ್ಕಳ ತಾಯಿ ಗುಡಿ ಓಣಿ.
ಉದಯಗಿರಿ : ಉದಯಗಿರಿ ಅಪ್ ಸೈಡ್, ಮಹೇಶ್ವರಿ ಟೆಂಪಲ್,
ವನಶ್ರೀ ನಗರ : ಸೆಕ್ಟರ್-2 (ಪಾರ್ಟ-1), ಹನುಮಾನ ಟೆಂಪಲ್ ಲೈನ್.