ಆ.3ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ
ಹುಬ್ಬಳ್ಳಿ 2: ಧಾರವಾಡ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಆಗಸ್ಟ್ 3 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿನಾಂಕ 03-08-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:
ಉಣಕಲ್ ಝೇನ್-5 : ಪೊಲೀಸ್ ಕ್ವಾಟರ್ಸ, ಸದಾಶಿವ ನಗರ, ಬೈರಿದೇವರಕೊಪ್ಪ, ಕಳ್ಳಿ ಓಣಿ, ಗೌಡ್ರ ಓಣಿ, ಹುಡೆದಾರ ಓಣಿ, ಮಾದರ ಓಣಿ, ಕುರುಬರ ಓಣಿ, ಮುಸ್ಲಿಂ ಓಣಿ, ದಾಸರ ಓಣಿ, ವಗ್ಗರ ಓಣಿ, ಅಂಬಾರ ಓಣಿ, ಕಸ್ತೂರಿ ಕಿರಾಣಿ ಓಣಿ, ರೇಣುಕಾ ನಗರ, ಮಲ್ಲಿಕಾರ್ಜುನ ನಗರ, ರೇಣುಕಾ ನಗರ ಅಪ್ಪರ್ ಪಾರ್ಟ, ಚನ್ನಪ್ಪನ ಕೇರಿ ಡೌನ್, ಚೈತನ್ಯ ಕಾಲೊನಿ ಡೌನ್, ಉಪ್ಪಿನ ಲೇಓಟ್, ಚೈತನ್ಯ ಕಾಲೊನಿ ಮಿಡಲ್, ಶಾಂತಿ ನಿಕೇತನ, ನಂದೀಶ್ವರ ನಗರ, ಚೈತನ್ಯ ಕಾಲೊನಿ ಆಯಿಲ್ ಮಿಲ್ ಬ್ಯಾಕ್, ಕಸ್ತೂರಿ ಕಿರಾಣಿ ಓಣಿ, ಪುನೀತ ರಾಜಕುಮಾರ ಸರ್ಕಲ್,
ಕೇಶ್ವಾಪೂರ ಝೇನ್-6 : ಬಸವೇಶ್ವರ ಪಾರ್ಕ, ಮನೋಜ ಪಾರ್ಕ, ಅಟ್ಲಾಂಟ್ ಲೇಓಟ್, ಮೆಟ್ರೋ ಸಿಟಿ, ಗಂಗಾವತಿ ಲೇಓಟ್, ಸನ್ಸಿಟಿ ಗಾರ್ಡನ್, ಲಕ್ಷಿ?? ಸಾಯಿ ಪಾರ್ಕ,
ನೆಹರೂ ನಗರ (ಇಎಲ್ಎಸ್ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೇನ್ 7 : ಬಸವೇಶ್ವರ ನಗರ ಲೋವರ್/ಅಪ್ಪರ್ ಪಾರ್ಟ, ಬಸವೇಶ್ವರ ನಗರ ಬೇಕರಿ ಲೈನ್, ರಾಮಲಿಂಗೇಶ್ವರ ನಗರ ಚರ್ಚ ಡೌನ್ ಸೈಡ್, ರಾಮಲಿಂಗೇಶ್ವರ ನಗರ ಕನ್ನಡ ಸ್ಕೂಲ್ ಸೈಡ್,
ನೆಹರೂ ನಗರ ಇಎಲ್ಎಸ್ಆರ್ ಆನ್ಲೈನ್ ಸಪ್ಲಾಯ್ : ನಂದ ಗೋಕುಲ ಲೋವರ್/ಅಪ್ಪರ್ ಪಾರ್ಟ, ಕೃಷ್ಣಾ ಬಡಾವಣೆ, ಬಸವ ಕಾಲೊನಿ, ಗೌಡರ ಓಣಿ,
ತಬಿಬಲ್ಯಾಂಡ್ ಝೇನ್-8 : ಸುಣ್ಣದ ಭಟ್ಟಿ, ಷಾ ಕಾಲೊನಿ, ಸುಭಾಷ ಕಾಲೊನಿ, ಗಂಜಾಳ ಪ್ಲಾಟ್, ಸಿಬಿಟಿ ಕಿಲ್ಲಾ, ಮರಾಠಾ ಗಲ್ಲಿ, ಆಝಾದ್ ರೋಡ್, ಬಾನಿ ಓಣಿ, ಕೊಯಿನ್ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಕುಲಕರ್ಣಿ ಹಕ್ಕಲ ಗೌಳಿ ಗಲ್ಲಿ, ಬಂಕಾಪುರ ಚಾಳ, ಚಾಚಾ ಭಟ್ಟಿ, ಮಕಾನದಾರ ಗಲ್ಲಿ, ತಬಿಬ್ಲ್ಯಾಂಡ್, ಪುರೋಹಿತ ಗಲ್ಲಿ, ಬಾಕಳೆ ಗಲ್ಲಿ,
ಹೊಸೂರ : ಫತೇಹ ನಗರ 1,2ನೇ ಕ್ರಾಸ್, ಜಯನಗರ. ಬಸವ ನಗರ ಅಪ್ಪರ್/ಲೋವರ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಆರ್ಎಸ್ಎಸ್ ಬಿಲ್ಡಿಂಗ್, ಕಟ್ಟಿಗೆ ಅಡ್ಡೆ,
ಸೋನಿಯಾ ಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟ್ಯಾಂಕ್ ಫ್ರಂಟ್ ಸೈಡ್,
ಗಬ್ಬೂರ : ಲಕ್ಷ್ಮೀ ಕಾಲೊನಿ 1, 2ನೇ ಕ್ರಾಸ್, ಲಕ್ಷ್ಮೀ ನಗರ 1,2ನೇ ಕ್ರಾಸ್, ಹಳಿಯಾಳ ಮೇನ್ ರೋಡ್,
ತಬಿಬಲ್ಯಾಂಡ್ ಝೇನ್-11 : ಸೆಟಲ್ಮೆಂಟ್ 5,6ನೇ ಕ್ರಾಸ್, ಕ್ರಿಶ್ಚನ್ ಕಾಲೊನಿ,
ಕಾರವಾರ ರೋಡ್ : ದಿಡ್ಡಿ ಓಣಿ 2ನೇ ಲೈನ್, ನೇಕಾರ ಚಾಳ, ಅಸರ ಹೊಂಡಾ, ಸಹಸ್ರಾರ್ಜುನ ನಗರ, ನಾಗಲಿಂಗ ನಗರ 1,2ನೇ ಪಾರ್ಟ, ಸಂಗಮ ಕಾಲೊನಿ ಪಾರ್ಟ-1, ಶಿವಶಂಕರ ಕಾಲೊನಿ 2ನೇ ಕ್ರಾಸ್, ಗುರುನಾಥ ನಗರ ನಿವ್ ಲೈನ್, ಬ್ಲೈಂಡ್ ಸ್ಕೂಲ್ ಲೈನ್, ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1 ರಿಂದ 5ನೇ ಪಾರ್ಟ, ಯಡಿಯೂರ್ಪ ನಗರ, ಕೊಠಾರಿ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಬ್ಯಾಹಟ್ಟಿ ಲೇಓಟ್ 1,2,3ನೇ ಪಾರ್ಟ, ಅಮನ ಕಾಲೊನಿ, ಚನ್ನಾಪೂರ ಲೈನ್, ಗುರುನಾಥ ನಗರ ಓಲ್ಡ್ 1,2ನೇ ಲೈನ್, ಮಿಲನ್ ಕಾಲೊನಿ 2ನೇ ಕ್ರಾಸ್, ಜವಾಹರ ನಗರ ಓಲ್ಡ್ ಲೈನ್, ಭಾವಿಕಟ್ಟಿ ಕ್ರಾಸ್, ಆದರ್ಶ ನಗರ 1,2ನೇ ಕ್ರಾಸ್, ಮಿಲನ್ ಕಾಲೊನಿ 1ನೇ ಕ್ರಾಸ್, ನಾರಾಯಣ ಸೋಫಾ 1ನೇ ಲೈನ್, ಕರಿಮಿಯಾ ನಗರ, ಪಾಂಡುರಂಗ ಕಾಲೊನಿ, ಅರವಿಂದ ನಗರ, ಅಸರ 1ನೇ ಲೈನ್, ಪ್ಘಿಟಿ ಕ್ವಾಟರ್ಸ, ಅರವಿಂದ ನಗರ, ಕೆಹೆಚ್ಬಿ ಕಾಲೊನಿ, ದಾಳಿಂಬರಪೇಟ್, ಅರವಿಂದ ನಗರ ಹೆಗ್ಗೇರಿ ಕಾಲೊನಿ, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೂಢ ನಗರ, ಆರ್ಎನ್ ಶೆಟ್ಟಿ ಮೇನ್ ರೋಡ್, ಬನಶಂಕರಿ ಕಾಲೊನಿ 1 ರಿಂದ 3ನೇ ಕ್ರಾಸ್, ಜನತ ಹೌಸ್ 1,2,3,4, ನಾಗಲಿಂಗ ನಗರ 3,4ನೇ ಕ್ರಾಸ್, ಶ್ರೀನಿವಾಸ ನಗರ, ಆರೂಢ ಕಾಲೊನಿ,
ಅಯೋಧ್ಯಾ ನಗರ ಝೇನ್-10 : ಶರಾವತಿ ನಗರ ಕೆಇಬಿ ಕಂಪೌಂಡ, ಮಂಜುನಾಥ ಹೊಟೆಲ್ ಲೆಫ್ಟ್/ರೈಟ್, ಭಟ್ಟಿ ಸೈಡ್ ಖಾದ್ರಿಯಾ ಹಾಸ್ಪಿಟಲ್, ಜನ್ನತ ನಗರ, ಜಂಬಗಿ ್ಘ ಬೂದಿಹಾಳ ಹೌಸ್ ಲೈನ್, ಜನತ ನಗರ, ತಡಸದವರ ಹೌಸ್ ಲೈನ್, ಎನ್ಎ ನಗರ ಪಾರ್ಟ-3,4,5, ಮಂಜುನಾಥ ಟೆಂಪಲ್ ಲೈನ್, ನಿತ್ಯಾನಂದ ಹೊಟೆಲ್ ಲೆಫ್ಟ್/ರೈಟ್, ಕಳಸರಾಯರ ಹೌಸ್ ಲೈನ್, ಗೌಡರ ಲೈನ್, ಕೋಳೇಕರ ಪ್ಲಾಟ್ ಪಾರ್ಟ-4, ಕುರುಬಾನ ಚಾವಳಿ, ದರ್ಗಾ ನಿಯರ್ ಪಾರ್ಟ-2, ಕೊಟಗೇರ ಓಣಿ, ರಣದಮ್ಮ ಕಾಲೊನಿ 1 ರಿಂದ 5ನೇ ಕ್ರಾಸ್, ಶಿವಸೋಮೇಶ್ವರ ನಗರ, ಅಗರಬತ್ತಿ ಫ್ಯಾಕ್ಟರಿ ಅಪ್ಪರ್ ಪಾರ್ಟ-2, ಬಸವೇಶ್ವರ ಸರ್ಕಲ್, ಮಾರುತಿ ಸರ್ಕಲ್, ಗಣೇಶ ಕಾಲೊನಿ 1ನೇ ಕ್ರಾಸ್, ಗಣೇಶ ಕಾಲೊನಿ 8 ರಿಂದ 12ನೇ ಕ್ರಾಸ್, ಗೌಡರ ಪ್ಲಾಟ್, ಎಸ್ಕೆ ಕಾಲೊನಿ, ಶಿವನಾಗ ಬಡಾವಣೆ, ಚೌಹಾನ ಪ್ಲಾಟ್, ರೇಣುಕಾ ಕಾಲೊನಿ.
ದಿನಾಂಕ 03-08-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:
ಡಿ.ಸಿ.ಕಂಪೌಂಡ್ : ಸಿಆಯ್ಟಿಎಬಿ, ಕೆಆಯ್ಎಬಿ, ದೇಸಾಯಿ ಕಾಲೊನಿ, ಹೆಗ್ಗೇರಿ ಕಾಲೊನಿ, ಶಕ್ತಿ ಕಾಲೊನಿ, ಓಲ್ಡ್ ಶ್ರೀ ನಗರ, ಬಸವ ನಗರ ಪಾರ್ಟ-1, ವಿಜಯ ನಗರ, ರಾಧಾಕೃಷ್ಣ ನಗರ, ನವೋದಯ ಸ್ಕೂಲ್ ್ಘ ಹಾಸ್ಟೆಲ್, ನೆಹರೂ ನಗರ ಎಮ್ಬಿ/ಕೆಬಿ., ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಓಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಲೋಟಸ್ ಲೇಓಟ್, ಕೃಷಿ ನಗರ, ಗ್ರೀನ ಕಾಲೋನಿ, ಪ್ರತಿಭಾ ಕಾಲೊನಿ, ಶಾಸ್ತ್ರೀ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ./ಎಮ್.ಬಿ., ಮೋರೆ ಪ್ಲಾಟ್, ಕೆಹೆಚ್ಬಿ ಕಾಲೋನಿ,
ಗುಲಗಂಜಿಕೊಪ್ಪ : ಕೆಹೆಚ್ಬಿ ಕಾಲೊನಿ, ಸಂಪಿಗೆ ನಗರ, ಗ್ಯಾನಬಾ ಲೇಓಟ್, ಬಿ.ಡಿ.ಪಾಟಿಲ ಲೇಓಟ್, ಅನಸೂಯಾ ಲೇಓಟ್, ಸೃಷ್ಟಿ ಲೇಓಟ್, ಸಿದ್ದೇಶ್ವರ ಲೇಓಟ್, ಜಾಧವ ಲೇಓಟ್, ಎತ್ತಿನಗುಡ್ಡ ಮೇನ್ ರೋಡ್, ಸ್ಮಷಾನ್ ರೋಡ್, ಮಲ್ಕಾಪುರ ಓಣಿ, ಗೌಡರ ಓಣಿ, ವಡ್ಡರ ಓಣಿ, ಅಂಬೇಡ್ಕರ್ ಓಣಿ, ಹೊಸ ಓಣಿ, ಟ್ಯಾಂಕ್ ಸಂದಿ, ಪಿಂಜಾರ ಓಣಿ, ಮುಲ್ಲಾನವರ ಓಣಿ, ಹಳಕಟ್ಟಿ ಓಣಿ, ಪಂಚಾಯತ್ ಓಣಿ, ಕಟಗಿ ಓಣಿ, ಅಂಚಟಗೇರಿ ಚಾಳ, ಮರಾಠಾ ಕಾಲೊನಿ, ಟಮಾಟಿ ಚಾಳ, ಯಾದವಾಡ ರೋಡ್ ಕಮಲಾಪುರ, ಜೋಪಡಿಪಟ್ಟಿ ಓಣಿ, ಅಂತರಾವ್ ಓಣಿ, ಮ್ಯಾದಾರ ಓಣಿ, ಚಾವೂಸ್ ಗಲ್ಲಿ, ಗೌಸಿಯಾ ಓಣಿ,
ನವನಗರ : ಮಾಂತೇಶ ಲೇಓಟ್, ಸಹ್ಯಾದ್ರಿ ಕಾಲೊನಿ, ಗಣೇಶ ಕಾಲೊನಿ, ಸಿದ್ದಾರೂಢ ಕಾಲೊನಿ, ಶಾಂತ ನಗರ ಡೌನ್, ಶಿವಾನಂದ ನಗರ ವರೂರ ಲೈನ್, ಎಲ್ಆಯ್ಜಿ 8 ರಿಂದ 13ನೇ ಕ್ರಾಸ್, ಎಮ್ಆಯ್ಜಿ, ಕೆಸಿಸಿ ಬ್ಯಾಂಕ್ ಲೇಓಟ್, ವಿಜಯಶ್ರೀ ಲೇಓಟ್, ಕಾಮಾಕ್ಷಿ ಲೇಓಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲು??ಎಸ್ 5,6,7ನೇ ಕ್ರಾಸ್, ಶಾಂತ ನಗರ ಅಪ್, ಮಸೂತಿ ಲೈನ್, ಪಂಚಾಕ್ಷರಿ ನಗರ, ಕೆಇಬಿ ಗ್ರಿಡ್ ಲೈನ್, ಮಾಯಕರ ಕಾಲೊನಿ, ರಾಧಿಕಾ ಪಾರ್ಕ,
ಗಾಮನಗಟ್ಟಿ : ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ, ಮಟ್ಟಿಕಳ್ಳ ಓಣಿ, ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಿರಿ ಓಣಿ.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್/ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ಸಪ್ತಗಿರಿ 1 ರಿಂದ 8ನೇ ಕ್ರಾಸ್, ಜಾಧವ ಲೇಓಟ್, ಶಂಕರಿ ಲೇಓಟ್, ಪುರಂದರ ಬಡಾವಣೆ, ಬನಶ್ರೀ ಲೇಓಟ್, ಕುಮಾರೇಶ್ವರ ನಗರ 2ನೇ ಹಂತ, ಬಸವಶಾಂತ ನಗರ,
ರಜತಗಿರಿ ಟ್ಯಾಂಕ್ ತೇಜಸ್ವಿ ನಗರ ಸಪ್ಲಾಯ್ : ಮಾಕಡವಾಲಾ ಪ್ಲಾಟ್ ಅಪ್ಘ್ಡೌನ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ, ಜೋಗಳೆಕರ ಲೈನ್ (ತೇಜಸ್ವಿನಗರ ಬ್ರಿಡ್ಜ್).
ವನಶ್ರೀ ನಗರ : ಸೆಕ್ಟರ್-2 (ಪಾರ್ಟ-2), ಬಿದರಗಡ್ಡಿ ಶಾಪ್ ಫ್ರಂಟ್ ಸೈಡ್.