ಮಲ್ಲಿಗವಾಡ ಗ್ರಾಮ ಪಂಚಾಯತ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ಹುಬ್ಬಳ್ಳಿ: ತಾಲೂಕಿನ ಮಲ್ಲಿಗವಾಡ ಗ್ರಾಮ ಪಂಚಾಯತ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಿಡಿಒ ಲಲಿತಾ ವಡ್ಡರ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಬಡಪಕ್ಕೀರ್ಪನವರ, ಮುಖಂಡರಾದ ಗುರುಸಿದ್ಧಯ್ಯ ಹಿರೇಮಠ, ನಾರಾಯಣ ಬಡಿಗೇರ, ಚಂದ್ರಶೇಖರ ಅರ್ಕಸಾಲಿ, ಅಶೋಕ ಬಡಿಗೇರ, ಪದ್ಮಾವತಿ ವಿಷ್ಣು ಪತ್ತಾರ, ಪವಿತ್ರಾ ಮಂಜುನಾಥ ಪತ್ತಾರ, ಸೇರಿದಂತೆ ಗ್ರಾ.ಪಂ ಸಿಬ್ಬಂದಿ, ವಿಶ್ವಕರ್ಮ ಸಮಾಜದವರು ಉಪಸ್ಥಿತರಿದ್ದರು.