ಇಂಡಿ

ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತಿ

ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತಿ

ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡ ಗುಡಿ ಹತ್ತಿರ ವೀರರಾಣಿ ಕಿತ್ತೂರ ಚನ್ನಮ್ಮನವರ 244ನೇ ಜಯಂತಿ ಆಚರಿಸಲಾಯಿತು.

ಬಿಜೆಪಿ ರಾಜ್ಯ ಓಬಿಸಿ ಮೋಚರ್ಾ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಚಂದ್ರಶೇಖರ ರೂಗಿ, ಭೀಮಾಶಂಕರ ಮೂರಗುಂಡಿ, ಎಸ್.ಎಸ್. ರೂಗಿಮಠ, ಸಂತೋಷ ಸಾರವಾಡ, ರವಿ ತೇಲಿ, ರವಿ ಹೊಸಮನಿ ಸೇರಿದಂತೆ ಗ್ರಾಮ ಪಂಚಾಯತ ಅಧ್ಯಕ್ಷರುಮತ್ತು ತಡವಲಗಾ ಗ್ರಾಮಸ್ಥರು ಇದ್ದರು 

ಸುದ್ದಿ ಓದಿ