ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ನಾನಾ ಸ್ಪರ್ಧೆ
ಹೂವಿನಹಡಗಲಿ 19: ಇಲ್ಲಿನ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢ ಶಾಲೆಯಲ್ಲಿ ವಿಕಾಸ್ ಅಕಾಡಮಿ* ಪ್ರಯುಕ್ತ ನಡೆಸಲ್ಪಟ್ಟ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳು ಸೋಮವಾರ ಬೆಳಿಗ್ಗೆ ಜರುಗಿದವು. ವೀರಣ್ಣ ನವರು ಅದ್ಯಕ್ಷತೆ ವಹಿಸಿದ್ದರು. ಶಿವಕುಮಾರ್, ಗಂಗಪ್ಪ . ವಿಕಾಸ ಅಕಾಡಮಿಯ ಜಿಲ್ಲಾ ಸಂಯೋಕರಾದ ಎಂ.ಬಿ. ಬಸಣ್ಣ ಮತ್ತು ನಾಗರಾಜ್ ಮಠಪತಿ ಪೂಜಪ್ಪ .ಸಂಜೀವ್ ರೆಡ್ಡಿ. ಲಿಂಗರಾಜ. ವಿಕಾಸ್ ಅಕಾಡಮಿಯ ಸದಸ್ಯರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳುಗಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರು. ಕೊಟ್ಟರೂ. ಭಾಗವತ ಎಲ್ಲಾ ಶಿಕ್ಷಕರಿಗೆ ಮತ್ತು ಶಿಕ್ಷಕ ನಿರ್ಣಾಯಕರು ಶಾಲೆಯ ಮುಖ್ಯ ಗುರುಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.