ಇಂಡಿ

ವಾಣಿಶ್ರೀ ಪಿಹೆಚ್‌ಡಿ ಪದವಿ ಪ್ರದಾನ

ವಾಣಿಶ್ರೀ ಪಿಹೆಚ್‌ಡಿ ಪದವಿ ಪ್ರದಾನ

ಇಂಡಿ: ಪಟ್ಟಣದ ವಾಣಿಶ್ರೀ ಸಂಕಗೊಂಡ ಅವರಿಗೆ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇತ್ತೀಚೆಗೆ ಪಿ.ಹೆಚ್‌.ಡಿ. ಪ್ರದಾನ ಮಾಡಿದೆ. ವಾಣಿ ಅವರು “ದಿ.ಸ್ಟಡಿ ಆಫ್ ರಿಲೇಶನ್‌ಶಿಪ್ ಅಮಾಂಗ್ ಸ್ಟಡಿ ಹ್ಯಾಬಿಟ್ಸ ಆ್ಯಂಡ್ ಅಟ್ಟಿಟ್ಯೂಡ್, ಇನ್ಟೆಲಿಜನಸ, ಕೊಗ್ನೀಟಿವ್ ಸ್ಟೈಲ್ ಆ್ಯಡ್  ಅಚೀವ್‌ಮೆಂಟ್ ಇನ್ ಇಂಗ್ಲೀಷ್ ಆಫ್ ಸೆಕೆಂಡರಿ ಸ್ಕೂಲ್ ಸ್ಟೂಡೆಂಟ್ಸ” ವಿಷಯದ ಮೇಲೆ ಸಂಶೋಧನೆ ಕೈಗೊಂಡು ಪ್ರಬಂಧ ಮಂಡಿಸಿದ್ದರು. ಇವರಿಗೆ ಡಿ.19ರಂದು ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯವು ಪಿ.ಎಚ್‌.ಡಿ ಪದವಿ ಪ್ರಧಾನ ಮಾಡಿದ್ದು, ವಿದ್ಯಾರ್ಥಿನಿಗೆ  ಡಾ. ವೆಂಕೋಬಾ ನಾರಾಯಣಪ್ಪ ಅವರು ಮಾರ್ಗದರ್ಶನ ಮಾಡಿದ್ದರು. 



 


ಸುದ್ದಿ ಓದಿ