ಧಾರವಾಡ - ಹುಬ್ಬಳ್ಳಿ

ವೀರಶೈವ ಮಹಾಸಭಾಕ್ಕೆ ವಿ.ಎಸ್‌.ಪಾಟೀಲ ಆಯ್ಕೆ

ವೀರಶೈವ ಮಹಾಸಭಾಕ್ಕೆ ವಿ.ಎಸ್‌.ಪಾಟೀಲ ಆಯ್ಕೆ

ಧಾರವಾಡ,16:  ಅಖಿಲ ಭಾರತ ವೀರಶೈವ ಮಹಾಸಭಾ 2024ರ ರಾಷಿೊಥಯ ಕಾರ್ಯಕಾರಣಿ ಮಂಡಳಿಗೆ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದ ವಿ.ಎಸ್‌.ಪಾಟೀಲ ಅವಿರೋಧವಾಗಿ ಆಯ್ಕೆಯಾಗಿ ರಾಷಿೊಥಯ ಅಧ್ಯಕ್ಷ ಶ್ಯಾವನೂರು ಶಿವಶಂಕ್ರ​‍್ಪ ಪ್ರಕಟಣೆ ತಿಳಿಸಿದ್ದಾರೆ. ವಿ.ಎಸ್‌.ಪಾಟೀಲ ಈ ಹಿಂದೆ ಅಖಂಡ ಧಾರವಾಡ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ