ಹೂವಿನ ಹಡಗಲಿ ಏಕೀಕರಣ ಹೋರಾಟಗಾರ ಚನ್ನಪ್ಪ ನಿಧನ ಲೋಕದರ್ಶನ ವರದಿ 17 ಮೇ 2023, 1:43 ಅಪರಾಹ್ನ ನವೀಕರಿಸಲಾಗಿದೆ: 24 ಅಕ್ಟೋಬರ್ 2024, 1:13 ಅಪರಾಹ್ನ ಹೂವಿನಹಡಗಲಿ 17: ಪಟ್ಟಣದ ಏಕೀಕರಣ ಹೋರಾಟ ಗಾರ ಮುಂಡವಾಡದ ಚನ್ನಪ್ಪ ಮಂಗಳವಾರ ಸಂಜೆ ನಿಧನರಾದರು.ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಾಗಲಿದ್ದಾರೆ.ಬುಧವಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ಜರುಗಿತು