ಅವಿರೋಧವಾಗಿ ಅಧ್ಯಕ್ಷ ಜ್ಯೋತಿ ಆಯ್ಕೆ
ಇಂಡಿ09: ತಾಲೂಕಿನ ಶಿರಶ್ಯಾಡ ಗ್ರಾ. ಪಂ ಅಧ್ಯಕ್ಷರಾಗಿ ಜ್ಯೋತಿ ಜಗದೀಶ ಹೂಗಾರ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಸುನೀಲ ಮದ್ದಿನ ತಿಳಿಸಿದ್ದಾರೆ.
ಗ್ರಾ.ಪಂ ಉಪಾಧ್ಯಕ್ಷೆ ಶಾಂತಾಬಾಯಿ ತೆಲಗ, ಸದಸ್ಯರಾದ ಶರಣು ಪಾಸೋಡಿ, ಸಂಗಯ್ಯ ಹಿರೇಮಠ, ರಾಘವೇಂದ್ರ ತಡಲಗಿ, ಶಂಕ್ರೆಮ್ಮ ಬೂದಿಹಾಳ, ಮಂಜುಳಾ ತಳವಾರ, ಶಾಂತಾಬಾಯಿ ಭಜಂತ್ರಿ, ಸಿದ್ದಮ್ಮ ಬಿರಾದಾರ, ಸುನೀತಾ ಬಿರಾದಾರ ಮತ್ತಿತರಿದ್ದರು.