ಬೈಲಹೊಂಗಲ ಉಳವಪ್ಪ ಇಂಚಲ ನಿಧನ ಲೋಕದರ್ಶನ ವರದಿ 23 ನವೆಂಬರ್ 2023, 8:18 ಅಪರಾಹ್ನ ನವೀಕರಿಸಲಾಗಿದೆ: 18 ನವೆಂಬರ್ 2024, 8:32 ಅಪರಾಹ್ನ ಬೈಲಹೊಂಗಲ 23: ಪಟ್ಟಣದ ಇಂಚಲ ಗಲ್ಲಿ ನಿವಾಸಿ ಉಳವಪ್ಪ ಸಿದ್ದಪ್ಪ ಇಂಚಲ(89) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026