ವಿದ್ಯಾರ್ಥಿನಿ ಅನಿತಾ ಹುತ್ತನಗೌಡಗೆ ಸನ್ಮಾನ
ಶಿಗ್ಗಾವಿ 12: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ನಮ್ಮ ಎಸ್ ಬಿ ಬಿ ಎಂ ಡಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಅನಿತಾ ಹುತ್ತನಗೌಡ ವಿದ್ಯಾರ್ಥಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮತ್ತು ಎಸ್.ಬಿ.ಬಿ.ಎಂ.ಡಿ ಉಪ ಪ್ರಾಚಾರ್ಯ ಕೆ.ಬಿ.ಚನ್ನಪ್ಪ , ಬಿ ಆರ್ ಸಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಗುರು ಹಿರಿಯರು ಸನ್ಮಾನಿಸಿ ಅಭಿನಂದಿಸಿದರು.