ಹೂವಿನ ಹಡಗಲಿ

ಇಂದು ವಿದ್ಯುತ್ ವ್ಯತ್ಯಯ

ಇಂದು  ವಿದ್ಯುತ್ ವ್ಯತ್ಯಯ

ಲೋಕದರ್ಶನ ವರದಿ

ಹೂವಿನಹಡಗಲಿ04: ಹೂವಿನಹಡಗಲಿ ಮತ್ತು ಹೊಳಗುಂದಿ ಭಾಗದಲ್ಲಿ  ಹಡಗಲಿ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎನ್.ಜೆ.ವೈ.ಕುಡಿಯುವ ನೀರು ಮತ್ತು ಐಪಿ ಸೆಟ್ ಫೀಡರ್ಗಳಿಗೆ ವಿದ್ಯುತ್ ವ್ಯತ್ಯಯಾಗಲಿದೆ.ತುತರ್ು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಾನಾ ಪ್ರದೇಶಗಳಲ್ಲಿ ಬುಧವಾರ (ಏ.05) ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೇಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ವೈ.ಅನೇಕಲ್ ತಿಳಿಸಿದ್ದಾರೆ.

ಹೂವಿನಹಡಗಲಿ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಮತ್ತು ಹೊಳಗುಂದಿ ವಿದ್ಯುತ್ ಉಪ ಕೇಂದ್ರಗಳಲ್ಲಿ ತುತರ್ು ನಿರ್ವಹಣೆ ಕಾಮಗಾರಿ ಕೆಲಸ ನಡೆಯುತ್ತಿರುವದರಿಂದ , 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಹೂವಿನಹಡಗಲಿ ಮತ್ತು ಹೊಳಗುಂದಿ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಇರುವುದಿಲ್ಲ ಕಾರಣ ಗ್ರಾಹಕರು ಸಹಕರಿಸಬೇಕೆಂದು ಜೇಸ್ಕಾಂ ಸಂತೋಷ ವೈ.ಅನೇಕಲ್ ಕೋರಿದ್ದಾರೆ 

ಸುದ್ದಿ ಓದಿ