ಶಿಗ್ಗಾವ್

ಹಿಂದಿ ಏರಿಕೆಯನ್ನು ಕೈ ಬಿಟ್ಟು ಕನ್ನಡವನ್ನು ಉಳಿಸಬೇಕು

ಹಿಂದಿ ಏರಿಕೆಯನ್ನು ಕೈ ಬಿಟ್ಟು ಕನ್ನಡವನ್ನು ಉಳಿಸಬೇಕು

ಲೋಕದರ್ಶನ ವರದಿ 

ಶಿಗ್ಗಾವಿ 04: ಪಟ್ಟಣದ ಸವಣೂರ ರಸ್ತೆಯ ವೃತ್ತದಲ್ಲಿರುವ ಕಿತ್ತೂರ ರಾಣಿಚೆನ್ನಮ್ಮನವರ ಪುತ್ತಳೆಯ ಎದುರಿನಲ್ಲಿ ಕನ್ನಡಾಂಬೆಗೆ ಪೂಜಿ ಸಲ್ಲಿಸಿ ನೂರಾರು ಬೈಕ್ ಮೇಲೆ ಕನ್ನಡಧ್ವಜ ಹಿಡಿದುಕೊಂಡು ಚೆನ್ನಮ್ಮ ವೃತ್ತದಿಂದ ಹಳೆ ಬಸ್ ಸ್ಟ್ಯಾಂಡ್ ಹೊಸ ಬಸ್ ನಿಲ್ದಾಣ ಪುನಃ ಚೆನ್ನಮ್ಮನ ವೃತ್ತಕ್ಕೆ ಬಂದು ನಾಡು ನುಡಿ ಜಲ ನೆಲ ಒಗ್ಗಟ್ಟು ಪ್ರದರ್ಶಿಸೋಣ ಒಂದಾಗಿ ಬಾಳೋಣ ಸರ್ಕಾರ ಹಿಂದಿ ಏರಿಕೆಯನ್ನು ಕೈ ಬಿಟ್ಟು ಕನ್ನಡವನ್ನು ಉಳಿಸಬೇಕು ಎಂದು ಹಾಜರಿದ್ದ ಎಲ್ಲ ಸಂಘಟನೆಯ ನಾಯಕರು ಒಟ್ಟಾಗಿಒತ್ತಾಯ ಮಾಡಿದರು. 

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಣ್ಣಣ್ಣವರ್, ನೂರಅಹಮದ್ ಮಾಳಗಿ, ಬಾಬರ್ ಬಾವಾಜಿ, ಇರ್ಫಾನ್‌ಕೊಲ್ಲಾಪುರ್, ಇಕ್ಬಾಲ್ ಬೋರೋನವರ, ಬಸವರಾಜ ನಾಶಪುಡಿ, ಹಜರೇ ಸಾಬ್ ನದಾಫ್,ಎಮ್‌ಜೆ ಮುಲ್ಲಾ, ಚಂದ್ರುಕೊಡ್ಲಿವಾಡ, ಸುಭಾಷ್ ಮಜ್ಜಿಗಿ, ನಿಸಾರ್‌ಅಹಮದ್ ತೊಕ್ಕಲ್ಲಿ, ನಿಂಗಪ್ಪ ಹರಿಜನಇ ನ್ನೂ ನೂರಾರುಕನ್ನಡ ಅಭಿಮಾನಿಗಳು ಭಾಗವಹಿಸಿ ಸಂಭ್ರಮಿಸಿದರು. 


ಸುದ್ದಿ ಓದಿ