ರಾಣೆಬೆನ್ನೂರ

ಯಾರೊ ಇಲ್ಲದ ವೇಳೆಯಲ್ಲಿ ಚಿನ್ನಭರಣ ಕಳವು

ಯಾರೊ ಇಲ್ಲದ ವೇಳೆಯಲ್ಲಿ ಚಿನ್ನಭರಣ ಕಳವು

ರಾಣೇಬೆನ್ನೂರ 28 : ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಟ್ರಜೋರಿ ಒಡೆದು ಅದರಲ್ಲಿದ್ದ ಅಂದಾಜು 1,45,000ರೂ. ಬೆಲೆಯ ಚಿನ್ನಾಭರಣ ಹಾಗೂ ನಗದುಗಳನ್ನು  ಕಳವು ಮಾಡಿದ ಘಟನೆ ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ.  ಚಂದ್ರ​‍್ಪ ಭರಮಪ್ಪ ಕುಡುಪಲಿ ಎಂಬುವರಿಗೆ ಸೇರಿದ 1 ಲಕ್ಷ ರೂ. ಮೌಲ್ಯದ 5 ತೊಲೆ  ಬಂಗಾರದ ಚೈನು, 5 ಗ್ರಾಂ ಉಂಗುರ, 5 ಗ್ರಾಂ ಬೆಂಡೋಲೆ, 20,000 ನಗದನ್ನು ಯಾರೋ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ. 


ಸುದ್ದಿ ಓದಿ